Noorani Charitable Trust

Noorani Charitable Trust To educate and empower the underprivileged and support them till they are gainfully sustainable.

22/06/2026

🚫 ಮಾದಕ ವಸ್ತುಗಳಿಗೆ ಇಲ್ಲ ಹೇಳೋಣ! 🏃‍♂️

ಗದಗ ಜಿಲ್ಲಾ ಪೊಲೀಸ್ ಆಯೋಜಿಸಿದ
“ಮಾದಕ ವ್ಯಸನ ಮುಕ್ತ ಗದಗ ವಾಕಥಾನ್–2026”

ಮೂಲಕ ಆರೋಗ್ಯಕರ, ಜಾಗೃತ ಮತ್ತು ವ್ಯಸನಮುಕ್ತ ಸಮಾಜದತ್ತ ಒಂದು ಮಹತ್ವದ ಹೆಜ್ಜೆ. 💙✨

ನಾವು ಓಡೋಣ…
ಮಾದಕ ವ್ಯಸನದ ವಿರುದ್ಧ, ಆರೋಗ್ಯಕರ ಭವಿಷ್ಯದ ಪರ! 🙌

#ಮಾದಕವ್ಯಸನಮುಕ್ತಗದಗ healthysociety awarenesswalk runforcause

🩸 Give Blood. Save Lives. ❤️Every drop counts, every donor matters. Join us in celebrating World Blood Donor Day and hel...
14/06/2026

🩸 Give Blood. Save Lives. ❤️

Every drop counts, every donor matters. Join us in celebrating World Blood Donor Day and help give someone a second chance at life.

01/06/2026

ವಿದ್ಯಾದಾನ ಸಮಿತಿ (ರಿ), ಗದಗ
2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ

"ಉತ್ತಮ ಕಲಿಕೆ ಉಜ್ವಲ ಭವಿಷ್ಯ"

🌙✨ Eid-ul-Adha Mubarak ✨🌙May this blessed occasion bring peace, happiness, and endless blessings to you and your family....
27/05/2026

🌙✨ Eid-ul-Adha Mubarak ✨🌙

May this blessed occasion bring peace, happiness, and endless blessings to you and your family. 🤍
May your sacrifices be accepted, your duas answered, and your hearts filled with gratitude and joy. 🕋🐐

Wishing everyone a joyful and spiritually fulfilling Eid-ul-Adha 1447 Hijrah.

INTERNATIONALLABOUR DAYWishing you a Labour Day filled with pride in your work and hope for the future.
01/05/2026

INTERNATIONAL
LABOUR DAY
Wishing you a Labour Day filled with pride in your work and hope for the future.

🌌 ಗಗನದ ರಹಸ್ಯಗಳಿಗೆ ಇನ್ನೊಂದು ಬಾಗಿಲು ತೆರೆದ ಕ್ಷಣ!ಗದಗ ತಾರಾಲಯಕ್ಕೆ ಡಾ. ಪ್ಯಾರಲಿ ನೂರಾನಿ ಅವರಿಂದ ಟೆಲಿಸ್ಕೋಪ್ ವಿತರಣೆ 🔭✨ವಿಜ್ಞಾನಕ್ಕೆ ನಮ...
16/04/2026

🌌 ಗಗನದ ರಹಸ್ಯಗಳಿಗೆ ಇನ್ನೊಂದು ಬಾಗಿಲು ತೆರೆದ ಕ್ಷಣ!
ಗದಗ ತಾರಾಲಯಕ್ಕೆ ಡಾ. ಪ್ಯಾರಲಿ ನೂರಾನಿ ಅವರಿಂದ ಟೆಲಿಸ್ಕೋಪ್ ವಿತರಣೆ 🔭✨
ವಿಜ್ಞಾನಕ್ಕೆ ನಮ್ಮ ಚಿಕ್ಕ ಆದರೆ ಮಹತ್ವದ ಕೊಡುಗೆ.
ಇದರಿಂದ ವಿದ್ಯಾರ್ಥಿಗಳಿಗೆ ಗ್ರಹ, ನಕ್ಷತ್ರ, ಚಂದ್ರನನ್ನು ನೇರವಾಗಿ ನೋಡುವ ಅವಕಾಶ—
ಪುಸ್ತಕದ ಅಕ್ಷರಗಳಿಗಿಂತ ಹೆಚ್ಚಾಗಿ ಆಕಾಶದ ಅನುಭವ now! 🌙⭐

✨ ವಿಸ್ಮಯ ಬೇಸಿಗೆ ಶಿಬಿರ 2026  ✨ಇಂದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಚಾಲನೆ ನೀಡಲಾಯಿತು 🎉ಈ ಸಂದರ್ಭದಲ್ಲಿ ಡಾ. ನೂರಾನಿ ಅವರು ಉಪಸ್ಥಿತರಿದ್...
15/04/2026

✨ ವಿಸ್ಮಯ ಬೇಸಿಗೆ ಶಿಬಿರ 2026 ✨

ಇಂದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಚಾಲನೆ ನೀಡಲಾಯಿತು 🎉
ಈ ಸಂದರ್ಭದಲ್ಲಿ ಡಾ. ನೂರಾನಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು 🙏

ಮಕ್ಕಳ ಸೃಜನಶೀಲತೆ, ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಹೊಸ ದಾರಿ ತೆರೆದ ಈ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರಕಿತು 🌟

📍 ಗದಗ
📅 15 ಏಪ್ರಿಲ್ – 3 ಮೇ 2026

CreativeLearning EventLaunch

Happy Ambedkar JayantiLet’s honor the legacy of B. R. Ambedkar and strive for equality, justice, and unity.     🇮🇳❤️
13/04/2026

Happy Ambedkar Jayanti

Let’s honor the legacy of B. R. Ambedkar and strive for equality, justice, and unity.

🇮🇳❤️

ಆರೋಗ್ಯವೇ ಸಂಪತ್ತು ❤️ಶ್ರೀ ಜಗದ್ಗುರು ತೋಂಟಾದರಾಯರ ಜಾತ್ರಾ ಮಹೋತ್ಸವ ಸಮಿತಿಯ ಆರೋಗ್ಯ ಶಿಬಿರ ✨
06/04/2026

ಆರೋಗ್ಯವೇ ಸಂಪತ್ತು ❤️
ಶ್ರೀ ಜಗದ್ಗುರು ತೋಂಟಾದರಾಯರ ಜಾತ್ರಾ ಮಹೋತ್ಸವ ಸಮಿತಿಯ ಆರೋಗ್ಯ ಶಿಬಿರ ✨

01/04/2026

Address

Noorani Lofts
Gadag
582101

Alerts

Be the first to know and let us send you an email when Noorani Charitable Trust posts news and promotions. Your email address will not be used for any other purpose, and you can unsubscribe at any time.

Shortcuts

Share