Shree Hemaraddi Mallamma Rajya Yuva Jagrut Vedike Karanataka

  • Home
  • India
  • Gadag
  • Shree Hemaraddi Mallamma Rajya Yuva Jagrut Vedike Karanataka

Shree Hemaraddi Mallamma Rajya Yuva Jagrut Vedike Karanataka ರಡ್ಡಿ ಸಮುದಾಯದ ಯುವ ಸಂಘಟನೆ

 # #  birthday # # # Siddalingreddy Kollur ವಿಜಯಪುರ ಜಿಲ್ಲೆಯ ಶ್ರೀ ಹೇಮರಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತ ವೇದಿಕೆ ಯ ಜಿಲ್ಲಾ ಉಪಾಧ್ಯಕ...
06/11/2022

# # birthday
# # # Siddalingreddy Kollur
ವಿಜಯಪುರ ಜಿಲ್ಲೆಯ ಶ್ರೀ ಹೇಮರಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತ ವೇದಿಕೆ ಯ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದಲಿಂಗರಡ್ಡಿ ಕೊಲ್ಲೂರ ಅವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. ಶ್ರೀಶೈಲದ ಬ್ರಮಾರಂಭ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನ ತಮಗೆ ಆಯುರ್ ಆರೋಗ್ಯ ಸಂಪತ್ತು ಕರುಣಿಸಲಿ.

ಶುಭಕೋರುವರು
ಶ್ರೀ ಹೇಮರಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತ ವೇದಿಕೆ.
ಕರ್ನಾಟಕ - ಗದಗ

 # #  On BJP # # #ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಿಂದ ರಡ್ಡಿ ಸಮುದಾಯದ ಮೇಲೆ ದಬ್ಬಾಳಿಕೆ.. # #  Soon 2023 MLA Election ಬಿಜಿಪಿ ಪಕ್...
13/10/2022

# # On BJP
# # #ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಿಂದ ರಡ್ಡಿ ಸಮುದಾಯದ ಮೇಲೆ ದಬ್ಬಾಳಿಕೆ..
# # Soon 2023 MLA Election

ಬಿಜಿಪಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಿಗೆ ಸಹಕಾರಿ ಬ್ಯಾಂಕಿನ ಚುನಾಯಿತ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿ ರಾಜ್ಯ ಸರ್ಕಾರದ ಆದೇಶ

ಆಮಂತ್ರಣ ಪತ್ರಿಕೆ.
12/10/2022

ಆಮಂತ್ರಣ ಪತ್ರಿಕೆ.

10/10/2022

ರಡ್ಡಿ ಸಮಾಜದ ಮಕ್ಕಳ್ ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿ ಕುರಿತು ಹಾಗೂ ಸಮುದಾಯದ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ರಡ್ಡಿ ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ಅನಿಲ್ ತೆಗ್ಗಿನಕೇರಿ
# # Hemarddi Mallamma @ Jai Raddy
# # Veman

ಶ್ರೀಶೈಲ್ ದಲ್ಲಿ ಶಿವಶರಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ನವರ 11 ನೇ ಲಕ್ಷ ದೀಪೋತ್ಸವ ಕಾರ್ಯಕ್ರಮ..ಪ್ರತಿಯೊಬ್ಬ ಸಮಾಜ ಬಾಂಧವರು ಹಾಗೂ ಭಕ್ತಾದಿಗಳು ...
09/10/2022

ಶ್ರೀಶೈಲ್ ದಲ್ಲಿ ಶಿವಶರಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ನವರ 11 ನೇ ಲಕ್ಷ ದೀಪೋತ್ಸವ ಕಾರ್ಯಕ್ರಮ..

ಪ್ರತಿಯೊಬ್ಬ ಸಮಾಜ ಬಾಂಧವರು ಹಾಗೂ ಭಕ್ತಾದಿಗಳು ಶೇರ್ ಮಾಡಿ

08/10/2022

ಭೂಕೈಲಾಸ ಶ್ರೀಶೈಲ ಮಲ್ಲಿಕಾರ್ಜುನ್ ಜ್ಯೋತಿರ್ಲಿಂಗ ಮಹಾತ್ಮೆ Shrimad Srishailam Mahapeeta Jagadguru Mahaswamiji ಶ್ರೀಮದ್ ಶ್ರೀಶೈಲಂ ಮಹಾಪೀಠ ಜಗದ್ಗುರು ಮಹಾಸ್ವಾಮೀಜಿ ಭಗವತ್ಪಾದರು

ಹಾರ್ಧಿಕ ಅಭಿನಂದನೆಗಳು...
07/10/2022

ಹಾರ್ಧಿಕ ಅಭಿನಂದನೆಗಳು...

06/10/2022
*ಗೂಗಲ್ ಮೀಟಿಂಗ್..* ದಿನಾಂಕ : 02/10/2022 ರವಿವಾರ ರಾತ್ರಿ : 8.30 ಗಂಟೆಗೆ.**ಗೂಗಲ್ ಮೀಟ್ **1)  ಡಿಸೇಂಬರ್ ಮೊದಲನೇ ವಾರದಲ್ಲಿ ಶ್ರೀಶೈಲದಲ್...
02/10/2022

*ಗೂಗಲ್ ಮೀಟಿಂಗ್..*
ದಿನಾಂಕ : 02/10/2022 ರವಿವಾರ
ರಾತ್ರಿ : 8.30 ಗಂಟೆಗೆ.

**ಗೂಗಲ್ ಮೀಟ್ **
1) ಡಿಸೇಂಬರ್ ಮೊದಲನೇ ವಾರದಲ್ಲಿ ಶ್ರೀಶೈಲದಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮನವರ 11 ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಆಯೋಜಿಸುವ ಕುರಿತು.

2) ಲಕ್ಷದೀಪೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಗಳ ಆಯೋಜನೆ ಮಾಡುವ ಕುರಿತು

3) ಸಮುದಾಯದ ಇತ್ತೀಚಿನ ಮೀಸಲಾತಿಯ ಗೊಂದಲಗಳ ಕುರಿತು ಆಯೋಗ ಮತ್ತು ಸರ್ಕಾರದ ಮುಂದೆ ನೆಡೆದಿರುವ ಕಾನೂತ್ಮಕ ಹೋರಾಟದ ನಡೆ ಕುರಿತು

4) ಮದ್ಯ ಕರ್ನಾಟಕದ ದಾವಣಗೆರೆ ಮತ್ತು ಚಿತ್ರದುರ್ಗ ಹಾಗೂ ಮಲೆನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಘಟನೆಯನ್ನು ವಿಸ್ತರಣೆ ಮಾಡುವ ಕುರಿತು.

ಗೂಗಲ್ ಮೀಟ್ ಸಭೆನಲ್ಲಿ ಭಾಗವಹಿಸಲು ತಮ್ಮ ಮೋಬೈಲ್ play store ನಿಂದ google meet ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ಕೆಳಗೆ ನೀಡಿದ ಲಿಂಕ್ ಮುಖಂತರ ಸಭೆನಲ್ಲಿ ಪಾಲ್ಗೊಳ್ಳಿ..

*ಮೀಟಿಂಗ್ ಲಿಂಕ್ :*

meet.google.com/jmi-iurg-uqu

ತಮ್ಮ ವಿಶ್ವಾಸಿಕ..
ಅನಿಲಕುಮಾರ ತೆಗ್ಗಿನಕೇರಿ
ರಾಜ್ಯಾಧ್ಯಕ್ಷರು. ಶ್ರೀ ಹೇ ಮ ರಾ ಯು ಜಾ ವೇ (ರಿ ) ಕರ್ನಾಟಕ
ಮೋಬೈಲ್ ನಂಬರ್ : 9945790173

ಶ್ರೀ ಹೇಮರಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತ ವೇದಿಕೆ (ರಿ ) ಕರ್ನಾಟಕ ನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸದಸ್ಯರ ಗುರುತಿನ ಚೀಟಿಯನ್ನು ಪಡೆಯಿರಿ --Powered by Kutumb App

https://kutumb.app/shree-hemaraddi-mallamma-rajya-yuva-jagrut-vedike?ref=5803V

Real-time meetings by Google. Using your browser, share your video, desktop, and presentations with teammates and customers.

Address

Gadag
582101

Telephone

+919945790173

Website

Alerts

Be the first to know and let us send you an email when Shree Hemaraddi Mallamma Rajya Yuva Jagrut Vedike Karanataka posts news and promotions. Your email address will not be used for any other purpose, and you can unsubscribe at any time.

Share