13/09/2023
ನಮ್ಮ ಉತ್ಸಾಹಿ ಸ್ವಯಂಸೇವಕರು ಮತ್ತು ತಂಡದ ಶ್ರಮದಿಂದ, 𝐖𝐞 𝐒𝐮𝐜𝐡𝐞𝐭𝐚𝐧𝐚 𝐄𝐝𝐮𝐜𝐚𝐭𝐢𝐨𝐧𝐚𝐥 & 𝐂𝐡𝐚𝐫𝐢𝐭𝐚𝐛𝐥𝐞 𝐓𝐫𝐮𝐬𝐭® 𝐂𝐞𝐥𝐞𝐛𝐫𝐚𝐭𝐢𝐧𝐠 𝟓𝐲𝐞𝐚𝐫𝐬 𝐨𝐟 𝐆𝐥𝐨𝐫𝐲 ♥️ ನಾವು ಭರವಸೆ ನೀಡಿದಂತೆ ಕಳೆದ 5 ವರ್ಷಗಳಿಂದ ಪರಿಸರ ಮತ್ತು ಶಿಕ್ಷಣದ ಮೇಲೆ ಕೇಂದ್ರೀಕರಿಸಿದ್ದೇವೆ, ಅದರಲ್ಲಿ ಕೆಲವುಗಳು ಕೆರೆ ಪುನಃಚೇತನ, ಕಲ್ಯಾಣಿಯ ಪುನಃಚೇತನಕ್ಕೆ ಬೆಂಬಲ, ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ, ವಿವಿಧ ವಿಷಯಗಳ ಕುರಿತು ಜಾಗೃತಿ ಮ್ಯಾರಥಾನ್, ಯುವ ಪ್ರತಿಭೆಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು,ವಿವಿಧ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಿದೆವೆ.
With the hard work and efforts by our enthusiast volunteers and team, 𝐖𝐞 𝐒𝐮𝐜𝐡𝐞𝐭𝐚𝐧𝐚 𝐄𝐝𝐮𝐜𝐚𝐭𝐢𝐨𝐧𝐚𝐥 & 𝐂𝐡𝐚𝐫𝐢𝐭𝐚𝐛𝐥𝐞 𝐓𝐫𝐮𝐬𝐭® 𝐂𝐞𝐥𝐞𝐛𝐫𝐚𝐭𝐢𝐧𝐠 𝟓𝐲𝐞𝐚𝐫𝐬 𝐨𝐟 𝐆𝐥𝐨𝐫𝐲 ♥️ As we promised we focused on environment and education for last 5years, Some of them are supporting for lake rejuvenation, Kalyani's rejuvenation, scholarship for government school children's, Computer lab setup, awareness marathon's on various topics , cultural activities to motivate young talents, workshop on various topics which made a huge impact on the society, We stand strong to serve the lives.
𝐓𝐨𝐠𝐞𝐭𝐡𝐞𝐫 𝐥𝐞𝐭'𝐬 𝐜𝐞𝐥𝐞𝐛𝐫𝐚𝐭𝐞 𝐭𝐡𝐞 𝟓 𝐬𝐮𝐜𝐜𝐞𝐬𝐬𝐟𝐮𝐥 𝐲𝐞𝐚𝐫𝐬 𝐨𝐟 𝐓𝐞𝐚𝐦 𝐒𝐮𝐜𝐡𝐞𝐭𝐚𝐧𝐚 | 𝐃𝐨𝐝𝐝𝐚𝐛𝐚𝐥𝐥𝐚𝐩𝐮𝐫𝐚 ♥️🍀📚🖥️
𝐖𝐢𝐭𝐡 𝐥𝐨𝐯𝐞 𝐓𝐞𝐚𝐦 𝐒𝐮𝐜𝐡𝐞𝐭𝐚𝐧𝐚 ♥️🍀
ಪ್ರೀತಿಯಿಂದ ಟೀಮ್ ಸುಚೇತನಾ ♥️🍀