27/05/2024
ಭಾರತದ ಸಾಮಾಜಿಕ ಸೂಚ್ಯಂಕಗಳಲ್ಲಿ ಇತ್ತೀಚಿಗೆ ಬೆಳವಣಿಗೆ ಕಾಣುತ್ತಾ ಇದೆ. ವಿಶ್ವದಲ್ಲಿ ತನ್ನ ಅಂಕಗಳನ್ನ ಭಾರತ ಹೊಸದಾಗಿಸಿದರೂ ಕೂಡ ವಿಶ್ವ ಮಟ್ಟದ ರಾಂಕ್ ಗಳಲ್ಲಿ ಕುಸೀತಾ ಇದೆ. ಬರೀ ಆರ್ಥಿಕ ಬೆಳವಣಿಗೆ ಇಂದ ಸಾಮಾಜಿಕ ಸೂಚ್ಯಂಕದಲ್ಲಿ ಬದಲಾವಣೆ ಆಗುತ್ತಾ ಇಲ್ಲ. ಹಾಗಾದರೆ ರಾಷ್ಟ್ರಗಳ ಒಕ್ಕೂಟದ ವರದಿ ಪ್ರಕಾರ ಯಾವ ಹೊಸ ಆಯಮಗಳ ಮೇಲೆ ಮಾನವ ಅಭಿವೃದ್ಧಿ ನಿರ್ಭರವಾಗಿದೆ? ಇವತ್ತಿನ ವಿಡಿಯೋದಲ್ಲಿ ಇದರ ಮಾಹಿತಿಯನ್ನ ನೋಡೋಣ.
India has been progressing economically and socially too. However, we observe that only economic progress without social development is not an ideal. According to the UN, there are several new paradigms that have defined new indices to look at holistic Human Development Index. In addition to per capita income, we now look at health, education, and per capita income. Considering newly added indices such as Inequality adjusted HDI and Planetary Pressure Adjusted HDI. The video discusses India's position today globally and the ground it needs to cover to drastically catapult our social development Index.
ಭಾರತದ ಸಾಮಾಜಿಕ ಸೂಚ್ಯಂಕಗಳಲ್ಲಿ ಇತ್ತೀಚಿಗೆ ಬೆಳವಣಿಗೆ ಕಾಣುತ್ತಾ ಇದೆ. ವಿಶ್ವದಲ್ಲಿ ತನ್ನ ಅಂಕಗಳನ್ನ ಭಾರತ ಹೊಸದಾಗಿಸಿದರೂ ಕೂಡ ವ....