Karnataka Pinjar/Nadaf/Mansoori Mahamandal

Karnataka Pinjar/Nadaf/Mansoori Mahamandal Contact information, map and directions, contact form, opening hours, services, ratings, photos, videos and announcements from Karnataka Pinjar/Nadaf/Mansoori Mahamandal, Community Organization, Dharwad.

16/04/2026

ರಾಜ್ಯ ರಾಜಕೀಯದ ದಿಕ್ಕನ್ನು 2006 ಒಂದು ರೀತಿಯಲ್ಲಿ ಬದಲಿಸಿತು 2026 ಮತ್ತೊಂದು ರೀತಿಯಲ್ಲಿ ಬದಲಿಸುತ್ತಿದೆ ಕಾಂಗ್ರೆಸ್ ನವರ ಮನಸ್ಥಿತಿಗಳು ನಿಜಕ್ಕೂ ರಾಜ್ಯವನ್ನು ದುಸ್ಥಿತಿಗೆ ತರುತ್ತಿದೆ

16/04/2026

ಕರ್ನಾಟಕದಲ್ಲಿ ಮುಸ್ಲಿಮರು ಮಾಡಿದ ಬಹುದೊಡ್ಡ ತಪ್ಪೆಂದರೆ ಒಂದು ಪಕ್ಷವೇ ಅಂತಿಮವೆಂದು ನಂಬಿ, ಮತ ಚಲಾಯಿಸಿದ್ದು.
ಎಚ್.ಡಿ. ಕುಮಾರಸ್ವಾಮಿಯವರು ಸೈದ್ಧಾಂತಿಕವಾಗಿ ಸರಿ ಇದ್ದಿದ್ದರೆ ಮುಸ್ಲಿಮರ ಮತಪೆಟ್ಟಿಗೆಯನ್ನು ಉಳಿಸಿಕೊಂಡು ಕಿಂಗ್ ಮೇಕರ್ ಆಟವನ್ನು ಆಡಬಹುದಿತ್ತು. ಯಾವಾಗ ಮುಸ್ಲಿಮರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಸೋತರೋ ಆಗ ಕಾಂಗ್ರೆಸ್ನತ್ತ ಸಂಪೂರ್ಣವಾಗಿ ವಾಲುವುದು ಮುಸ್ಲಿಮರಿಗೆ ಅನಿವಾರ್ಯವಾಯಿತು. ಅಸಹಾಯಕರಾಗಿ ಬಂದ ಸಮುದಾಯವನ್ನು ಕಾಂಗ್ರೆಸ್ನವರು ಬಿಟ್ಟಿ ಚಾಕರಿ ಮಾಡಲು ಬಂದವರಂತೆ ಭಾವಿಸಿತು. ಹೀಗಾಗಿಯೇ ನಾವು ಹೇಳಿದಂತೆ ಮುಸ್ಲಿಮರು ಕೇಳದಿದ್ದರೆ, ಅವರ ಕಥೆ ಮುಗಿದಂತೆ ಎಂದು ಕಾಂಗ್ರೆಸ್ ಭಾವಿಸಿದಂತಿದೆ. ಎಲ್ಲಿಯವರೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಲ್ಲೂ ಮುಸ್ಲಿಮರ ಮತಗಳು ಹಂಚಿಹೋಗುತ್ತಿದ್ದವೋ ಅಲ್ಲಿಯವರೆಗೂ ಕಾಂಗ್ರೆಸ್ಗೆ ಭಯವಿತ್ತು. ಈಗ ಮುಸ್ಲಿಮರು ಅವಮಾನವನ್ನು ಅನುಭವಿಸುತ್ತಾ, ಬೇರೊಂದು ದಾರಿ ಕಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಹಿರಿಯ ರಾಜಕಾರಣಿ, ಹಾಲಿ ಶಾಸಕ ಹಾಗೂ ಮಾಜಿ ಸಚಿವರಾಗಿದ್ದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನ ವಾರ್ತೆ ನಿಜಕ್ಕೂ ಅತ್ಯಂತ ದುಃಖಕರ. ಸಾರ್ವಜನಿಕ...
14/12/2025

ಹಿರಿಯ ರಾಜಕಾರಣಿ, ಹಾಲಿ ಶಾಸಕ ಹಾಗೂ ಮಾಜಿ ಸಚಿವರಾಗಿದ್ದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನ ವಾರ್ತೆ ನಿಜಕ್ಕೂ ಅತ್ಯಂತ ದುಃಖಕರ. ಸಾರ್ವಜನಿಕ ಜೀವನದಲ್ಲಿ ಅವರು ಸಲ್ಲಿಸಿದ ಸೇವೆಗಳು ಸದಾ ಸ್ಮರಣೀಯವಾಗಿರುತ್ತವೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ

ದೇಶ ರಕ್ಷಣೆಗಾಗಿ ಎಂತಹ ಪ್ರತಿಕೂಲ ಸನ್ನಿವೇಶವನ್ನು ಸಮರ್ಥವಾಗಿ ಮೆಟ್ಟಿನಿಂತು ಜೀವವನ್ನೇ ಪಣಕ್ಕಿಟ್ಟು ಹೋರಾಡುವ ಭಾರತೀಯ ಭೂ ಸೇನೆ ವಾಯು ಸೇನೆ ಮತ...
07/12/2025

ದೇಶ ರಕ್ಷಣೆಗಾಗಿ ಎಂತಹ ಪ್ರತಿಕೂಲ ಸನ್ನಿವೇಶವನ್ನು ಸಮರ್ಥವಾಗಿ ಮೆಟ್ಟಿನಿಂತು ಜೀವವನ್ನೇ ಪಣಕ್ಕಿಟ್ಟು ಹೋರಾಡುವ ಭಾರತೀಯ ಭೂ ಸೇನೆ ವಾಯು ಸೇನೆ ಮತ್ತು ನೌಕಾ ಸೇನೆಯ ವೀರ ಯೋಧರಿಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಶುಭಾಶಯಗಳು.

ಕರ್ನಾಟಕ ಪಿಂಜಾರ/ನದಾಫ/ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷರಾದ ಡಾ.ಅಬ್ದುಲ್ ರಝಾಕ ನದಾಫ ಅವರಿಗೆ ಜನ್ಮದಿನದ ಶುಭಾಶಯಗಳು.ದೇವರು ನಿಮಗೆ ಉತ...
20/07/2025

ಕರ್ನಾಟಕ ಪಿಂಜಾರ/ನದಾಫ/ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷರಾದ ಡಾ.ಅಬ್ದುಲ್ ರಝಾಕ ನದಾಫ ಅವರಿಗೆ ಜನ್ಮದಿನದ ಶುಭಾಶಯಗಳು.

ದೇವರು ನಿಮಗೆ ಉತ್ತಮ ಆರೋಗ್ಯ ಐಶ್ವರ್ಯ ಯಶಸ್ಸು ನೀಡಿ ಹರಸಲಿ

India will never forget your sacrifice. Jai Hind 🇮🇳
12/05/2025

India will never forget your sacrifice.
Jai Hind 🇮🇳

16/04/2025
"Eid has arrived. Threats and warnings to Muslims by the police of Uttar Pradesh precede it. The police chief of Meerut ...
30/03/2025

"Eid has arrived. Threats and warnings to Muslims by the police of Uttar Pradesh precede it. The police chief of Meerut has said that no one will be allowed to offer namaz on the road. Cases will be filed and action will be initiated to cancel the passport of those defying the order.

People are wondering about the power and authority of the police to do so. Who gave the police the right to issue this threat? The police have forgotten that it is for the court to decide the nature of a crime and about the nature and quantum of the punishment.

Cancelling a passport is beyond the powers of the police. Why is it issuing an illegal warning?

On the day of the last Friday of Ramzan, the Sambhal police issued an order that no one can offer namaz even on their terraces. Videos of heavy police mobilisation are circulating as if some untoward incident is going to take place. A man sporting a tilak is seen flying a drone and the police personnel follow its path with a serious look.

This is definitely a psychological war against Muslims. It is also an attempt to manipulate the minds of Hindus by telling them that police apprehend some mischief by Muslims when they get together, even to celebrate Eid."

Full story: https://thewire.in/communalism/eid-psychological-war-against-muslims

Address

Dharwad

Alerts

Be the first to know and let us send you an email when Karnataka Pinjar/Nadaf/Mansoori Mahamandal posts news and promotions. Your email address will not be used for any other purpose, and you can unsubscribe at any time.

Share