NatureFirst Eco-Village

NatureFirst Eco-Village Eco-education & entertainment
Imparting knowledge on importance of conserving eco system. Ethnic food courts, fun loving activities, rain dance, swimming.

11/04/2026
  at  NatureFirst Eco-Village ಸಾರ್ಥಕ ಎಂಟು ವರ್ಷಗಳು: ಕಂಠಹಾರ ಕೆರೆಯ ಜಲ ಸಂಭ್ರಮ! 🌿"ಅನ್ನಮಾಪಃ ಅಮೃತಮಾಪಃ ಸ್ವರಾಡಮಾಪ: ವಿರಾಡಮಾಪಃ"ಉಪನಿ...
11/04/2026

at NatureFirst Eco-Village

ಸಾರ್ಥಕ ಎಂಟು ವರ್ಷಗಳು: ಕಂಠಹಾರ ಕೆರೆಯ ಜಲ ಸಂಭ್ರಮ! 🌿

"ಅನ್ನಮಾಪಃ ಅಮೃತಮಾಪಃ ಸ್ವರಾಡಮಾಪ: ವಿರಾಡಮಾಪಃ"

ಉಪನಿಷತ್ತಿನ ಈ ಸಾಲುಗಳಂತೆ ನೀರೆಂದರೆ ಕೇವಲ ದ್ರವವಲ್ಲ; ಅದು ಅನ್ನ, ಅಮೃತ ಮತ್ತು ನಮ್ಮೊಳಗಿನ ಚೇತನ. ನೇಚರ್ ಫಸ್ಟ್ ಇಕೋ ವಿಲ್ಲಜನ್‌ನಲ್ಲಿ ಕಂಠಹಾರ ಕೆರೆಯನ್ನು ನಿರ್ಮಿಸಿ ನಾಳೆಗೆ ಸರಿಯಾಗಿ 8 ವರ್ಷಗಳು ತುಂಬುತ್ತಿವೆ.

ಸುತ್ತಮುತ್ತಲಿನ ಅಂತರ್ಜಲ ವೃದ್ಧಿಸಿ, ಮರಗಿಡಗಳಿಗೆ ಜೀವ ತುಂಬಿ, ಪಕ್ಷಿ-ಸಂಕುಲಕ್ಕೆ ಆಸರೆಯಾಗಿರುವ ಈ ಕೆರೆ ನಮ್ಮ ಹೆಮ್ಮೆ.

ಮಳೆ ನೀರ ಕೊಯ್ಲು ಮಾಡುವುದು ಮತ್ತು ಕೆರೆಗಳನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಲಿ. ಮಾನವಕುಲಕ್ಕೆ ನೀರಿನ ಬರ ಬಾರದಿರಲಿ ಎಂಬ ಹಾರೈಕೆಯೊಂದಿಗೆ ನಮ್ಮ ಈ ಜಲ ಸಂರಕ್ಷಣೆಯ ಪಯಣ ಮುಂದುವರಿಯುತ್ತದೆ.

#ಪರಿಸರ

ಪರಿಸರ ಸಂರಕ್ಷಣೆಗೆ ಧಾರ್ಮಿಕ ನೇತೃತ್ವ: ನೇಚರ್ ಫಸ್ಟ್ ಇಕೋ ವಿಲೇಜ್‌ಗೆ ಮಾರುತಿ ಗುರೂಜಿ ಭೇಟಿ 🌿ಇಂದು ನೇಚರ್ ಫಸ್ಟ್ ಇಕೋ-ವಿಲೇಜ್‌ಗೆ (NatureFi...
08/04/2026

ಪರಿಸರ ಸಂರಕ್ಷಣೆಗೆ ಧಾರ್ಮಿಕ ನೇತೃತ್ವ:
ನೇಚರ್ ಫಸ್ಟ್ ಇಕೋ ವಿಲೇಜ್‌ಗೆ ಮಾರುತಿ ಗುರೂಜಿ ಭೇಟಿ 🌿

ಇಂದು ನೇಚರ್ ಫಸ್ಟ್ ಇಕೋ-ವಿಲೇಜ್‌ಗೆ (NatureFirst Eco-Village) ಶೈಕ್ಷಣಿಕ ಹಾಗೂ ಪರಿಸರ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಸಲ್ಲಿಸುತ್ತಿರುವ ಹಾಗೂ ಅವೈಜ್ಞಾನಿಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವಸ್ಥಾನದ ಧರ್ಮದರ್ಶಿಗಳಾದ ಪೂಜ್ಯಶ್ರೀ ಮಾರುತಿ ಗುರೂಜಿ ಅವರು ಭೇಟಿ ನೀಡಿದ್ದು ನಮಗೆಲ್ಲರಿಗೂ ಅಪಾರ ಸಂತಸ ತಂದಿದೆ.

ಈ ಮಹತ್ವದ ಭೇಟಿಗೆ ಸೇತುವೆಯಾಗಿ ನಿಂತು ಮಾರ್ಗದರ್ಶನ ನೀಡಿದ ಶ್ರೀ Harshavardhan Sheelavant ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

ಈ ಭೇಟಿಯ ಪ್ರಮುಖ ಆಶಯಗಳು:
• ಪರಿಸರ ಜಾಗೃತಿ: ಮಠಾಧೀಶರು ಮತ್ತು ಧಾರ್ಮಿಕ ಮುಖಂಡರು ಪರಿಸರದ ಪರವಾಗಿ ಧ್ವನಿ ಎತ್ತಿದಾಗ, ಅದು ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ.

• ಮಾರ್ಗದರ್ಶನ: ಇಕೋ-ವಿಲೇಜ್ ಬಳಗವನ್ನು ಮಠಕ್ಕೆ ಆಹ್ವಾನಿಸಿದ ಗುರೂಜಿಯವರು, ಮುಂದಿನ ದಿನಗಳಲ್ಲಿ ಪರಿಸರ ಉಳಿವಿಗೆ ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂಬ ಬಗ್ಗೆ ಗಹನವಾದ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.

• ಸೇವೆಯ ಸ್ಮರಣೆ: ಶಿಕ್ಷಣ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಮಠಗಳು ಸಲ್ಲಿಸುತ್ತಾ ಬಂದಿರುವ ಅಪಾರ ಸೇವೆಯನ್ನು ನಾವು ಈ ಸಂದರ್ಭದಲ್ಲಿ ಗೌರವದಿಂದ ನೆನೆಯುತ್ತೇವೆ.

ನಮ್ಮ ಈ ಪರಿಸರ ಸ್ನೇಹಿ ಪಯಣಕ್ಕೆ ಗುರೂಜಿಯವರ ಆಶೀರ್ವಾದ ಮತ್ತು ಹಿರಿಯರ ಮಾರ್ಗದರ್ಶನ ಸದಾ ಇರಲಿ ಎಂದು ಆಶಿಸುತ್ತೇವೆ.

Nature Research Center Dharwad

Are We Drinking Safe Water? Present & Future 🌿A thought-provoking technical talk and presentation by Dr. Harsha Kulkarni...
04/04/2026

Are We Drinking Safe Water?
Present & Future 🌿

A thought-provoking technical talk and presentation by Dr. Harsha Kulkarni at NatureFirst Eco-Village, shed light on one of the most pressing concerns of our time water safety and sustainability.

We are perhaps the only generation that has failed to care adequately for our water resources, leading to alarming depletion and contamination. The future, if not addressed now, looks deeply concerning.

The session was highly insightful, eye-opening, and informative, helping participants understand both the challenges and possible solutions.

Shri Shivu Hiremath, Ex-Mayor of HDMC and Chief Guest, shared valuable insights on the current water supply situation in Hubli-Dharwad, highlighting ground realities and urgent needs.

We extend our sincere gratitude to Shri Sunil G Bagewadi and the entire team of Association of Civil Engineers Dharwad for organizing such a meaningful initiative.

ಅಭಿವೃದ್ಧಿಯೋ ಅಥವಾ ವಿನಾಶದ ಹಾದಿಯೋ?"ಪ್ರಕೃತಿ ಉಳಿದರೆ ಮಾತ್ರ ಅಭಿವೃದ್ಧಿ ಉಳಿಯುತ್ತದೆ... ಇಲ್ಲದಿದ್ದರೆ ನಾವು ಮಾಡುವ ಅಭಿವೃದ್ಧಿಯೇ ಮಾನವಕುಲದ...
30/03/2026

ಅಭಿವೃದ್ಧಿಯೋ ಅಥವಾ ವಿನಾಶದ ಹಾದಿಯೋ?

"ಪ್ರಕೃತಿ ಉಳಿದರೆ ಮಾತ್ರ ಅಭಿವೃದ್ಧಿ ಉಳಿಯುತ್ತದೆ... ಇಲ್ಲದಿದ್ದರೆ ನಾವು ಮಾಡುವ ಅಭಿವೃದ್ಧಿಯೇ ಮಾನವಕುಲದ ವಿನಾಶಕ್ಕೆ ಕಾರಣವಾಗುತ್ತದೆ."
———————————————————-
ಅಭಿವೃದ್ಧಿಯ ಹೆಸರಿನಲ್ಲಿ ನಾವು ಇಂದು
ಪ್ರಕೃತಿಯನ್ನು ಬಲಿ ಕೊಡುತ್ತಿದ್ದೇವೆ. ರಸ್ತೆ, ರೈಲ್ವೆ, ಗಣಿಗಾರಿಕೆ - ಇವೆಲ್ಲವೂ ಆರ್ಥಿಕ ಸಬಲತೆಗೆ ಬೇಕು ನಿಜ, ಆದರೆ ಅದಕ್ಕಾಗಿ ಕಾಡುಗಳನ್ನು ಕಡಿಯುತ್ತಿರುವುದು ನಮ್ಮ ಅಳಿವಿಗೇ ಮುನ್ನುಡಿ ಬರೆಯುತ್ತಿದೆ.

2018 - 2025: ಕಳೆದ ಏಳು ವರ್ಷಗಳ ಕಟು ವಾಸ್ತವ:
ಕಳೆದ ಈ ಅವಧಿಯಲ್ಲಿ ಹವಾಮಾನ ವೈಪರೀತ್ಯದಿಂದ ನಮ್ಮ ದೇಶ ಕಂಡ ನಷ್ಟ ಅಷ್ಟಿಷ್ಟಲ್ಲ.

ಆರ್ಥಿಕ ನಷ್ಟ: ಸುಮಾರು ₹6–8 ಲಕ್ಷ ಕೋಟಿ.
ಜೀವ ಹಾನಿ: 15,000ಕ್ಕೂ ಹೆಚ್ಚು ಸಾವುಗಳು.
ರೈತರ ಸಂಕಷ್ಟ: ಅನಿಶ್ಚಿತ ನೆರೆ ಮತ್ತು ಬರದಿಂದ ಕೃಷಿ ನಾಶ.

ನಗರಗಳ ದುಸ್ಥಿತಿ: ಮೂಲಸೌಕರ್ಯಗಳ ಹಾನಿ ಹಾಗೂ ಅನಿರೀಕ್ಷಿತ ಪ್ರವಾಹ.

ಹಾಗೆ ನೋಡಿದರೆ, ನಾವು ಸಾಧಿಸಿದ ಅಭಿವೃದ್ಧಿಯ ಲಾಭ ಕೇವಲ 5% , ಪ್ರಕೃತಿಯ ನಾಶದಿಂದ ಉಂಟಾದ ಹಾನಿ 95%!

"ಪ್ರಕೃತಿ ಉಳಿದರೆ ಮಾತ್ರ ಅಭಿವೃದ್ಧಿ ಉಳಿಯುತ್ತದೆ... ಇಲ್ಲದಿದ್ದರೆ ನಾವು ಮಾಡುವ ಅಭಿವೃದ್ಧಿಯೇ ಮಾನವಕುಲದ ವಿನಾಶಕ್ಕೆ ಕಾರಣವಾಗುತ್ತದೆ."

ನದಿ, ಮಣ್ಣು, ಕಾಡು ಮತ್ತು ಜೀವವೈವಿಧ್ಯಗಳು ನಮ್ಮ ಬದುಕಿನ ಸಮತೋಲನ ಕಾಯ್ದುಕೊಳ್ಳುವ ಶಕ್ತಿಗಳು. ಇವುಗಳನ್ನು ಕಡೆಗಣಿಸಿ ನಾವು ಸಾಧಿಸುವ ಆರ್ಥಿಕ ಪ್ರಗತಿ ಶೂನ್ಯ.

ಅರಿತು ನಡೆದರೆ ಈ ಭುವಿಯೇ ಸ್ವರ್ಗ,
ಮರೆತು ನಡೆದರೆ ಉಸಿರಿಗಾಗಿ, ನೀರಿಗಾಗಿ ಯುದ್ಧ ತಪ್ಪಿದ್ದಲ್ಲ!

NatureFirst Eco-Village
Nature Research Center Dharwad

KLE Hubballi students at NatureFirst Eco-Village 🌿ಹವಾಮಾನ ಬದಲಾವಣೆ ತಡೆಯುವಲ್ಲಿ ಯುವಕರ ಪಾತ್ರ, ಹೊಸ ಹಸಿರು ಉದ್ದಿಮೆಗಳು ಕುರಿತು   ನ...
25/03/2026

KLE Hubballi students at NatureFirst Eco-Village 🌿

ಹವಾಮಾನ ಬದಲಾವಣೆ ತಡೆಯುವಲ್ಲಿ ಯುವಕರ ಪಾತ್ರ, ಹೊಸ ಹಸಿರು ಉದ್ದಿಮೆಗಳು ಕುರಿತು ನಲ್ಲಿ ವಿದ್ಯಾರ್ಥಿಗಳೊಂದಿಗೆ ..

A young generation exploring solutions to climate change…
Through our , students engaged in meaningful discussions on environmental awareness, sustainable living, and emerging green enterprises.

The role of youth in shaping a resilient and sustainable future is more important than ever.
At NatureFirst, we learn, experience, and live in harmony with nature 🌱

GreenFuture YouthForChange

KLE Hubballi students at NatureFirst Eco-Village 🌿ಹವಾಮಾನ ಬದಲಾವಣೆ ತಡೆಯುವಲ್ಲಿ ಯುವಕರ ಪಾತ್ರ, ಹೊಸ ಹಸಿರು ಉದ್ದಿಮೆಗಳು ಕುರಿತು   ನ...
25/03/2026

KLE Hubballi students at NatureFirst Eco-Village 🌿

ಹವಾಮಾನ ಬದಲಾವಣೆ ತಡೆಯುವಲ್ಲಿ ಯುವಕರ ಪಾತ್ರ, ಹೊಸ ಹಸಿರು ಉದ್ದಿಮೆಗಳು ಕುರಿತು ನಲ್ಲಿ ವಿದ್ಯಾರ್ಥಿಗಳೊಂದಿಗೆ ..

A young generation exploring solutions to climate change…
Through our , students engaged in meaningful discussions on environmental awareness, sustainable living, and emerging green enterprises.

The role of youth in shaping a resilient and sustainable future is more important than ever.
At NatureFirst, we learn, experience, and live in harmony with nature 🌱

22nd March is celebrated as World Water Day 2026 | NatureFirst Eco-Village 🌿“In India, more than 1,300 lives are lost ev...
20/03/2026

22nd March is celebrated as World Water Day 2026 | NatureFirst Eco-Village 🌿

“In India, more than 1,300 lives are lost every day due to unsafe water.
Saving water is not enough, we must make it safe.”

Please note that India is facing a silent crisis:
342 million people lack safe drinking water
70% of our water is polluted
Groundwater is disappearing rapidly

This year’s theme “Water & Gender” reminds us that water is not just about survival, it’s about equality.

At NatureFirst Eco Village, we commit to:
Saving every drop
Promoting sustainable farming
Reviving traditional water wisdom
Empowering communities

Time to act. Time to conserve. Time to respect water.

Nature Research Center Dharwad
NatureFirst Dharwad

Today is World Sparrow Day 2026 🌿Theme: “A Home for Sparrows: Coexistence with Nature” (widely aligned with ongoing cons...
20/03/2026

Today is World Sparrow Day 2026 🌿
Theme: “A Home for Sparrows: Coexistence with Nature” (widely aligned with ongoing conservation focus on urban biodiversity)

Every year on March 20, the world comes together to celebrate World Sparrow Day, a reminder of the small yet powerful role sparrows play in maintaining ecological balance. Once common in our homes, courtyards, and villages, sparrows are now disappearing rapidly, especially in urban areas.

Why are sparrows important?

Natural pest control: They feed on insects, helping farmers and gardens stay healthy.

Pollination & seed dispersal: Sparrows contribute to plant growth and biodiversity.
Environmental indicators: Their decline signals ecological imbalance and urban stress.

Why are they disappearing?
Loss of nesting spaces due to modern construction
Pollution and radiation impacts
Lack of food (insects & grains)
Water scarcity in cities

NatureFirst Eco-Village Initiative:

At NatureFirst Eco Village, we believe conservation begins with small, meaningful actions.

Starting today, on World Sparrow Day 2026:
We are distributing bird feeders and water baths to all our visitors
Encouraging every home to keep water bowls for birds
Promoting native plants and natural habitats
Inspiring people to create safe nesting spaces for sparrows

A Small Step, A Big Impact

Let us bring back the cheerful chirping of sparrows into our lives.
A simple bowl of water, a handful of grains, and a little space in our homes can make a world of difference.

“If sparrows thrive, nature smiles.”
Let’s celebrate World Sparrow Day by becoming caretakers of our environment.

Team NatureFirst Eco Village and
Nature Research Center Dharwad

Happy Ugadi 2026 – A New Beginning 🌿On this sacred occasion of Ugadi, let us pause and reflect…Ugadi is not just a festi...
19/03/2026

Happy Ugadi 2026 – A New Beginning 🌿

On this sacred occasion of Ugadi, let us pause and reflect…

Ugadi is not just a festival !!
It is a reminder that life begins with nature.

From the Bevu-Bella we taste…
To the fresh mango leaves we hang…
Every tradition teaches us one truth:
“Accept life, respect nature, and live in balance.”

But today, nature is speaking back…
Unseasonal rains
Rising heat
Failing crops

Are we listening?

At NatureFirst Eco-Village, we believe Ugadi is the perfect time to RESET:

Live simple, live sustainable
Choose local, seasonal food
Reduce waste, avoid plastic
Plant trees, conserve water
Reconnect with soil, food, and life

This Ugadi, let’s not just celebrate… let’s change.

Let our new year resolution be:
“Nature First… We Humans are Next ”

Because protecting nature today…
is celebrating many Ugadis tomorrow 🌿

Happy Ugadi!
Time to Cherish Life… the Natural Way.

Team Nature Research Center Dharwad
NatureFirst Dharwad
Nature First Garden Studio

Address

Nature First Eco-Village, Haliyal Road, Halligeri Cross
Dharwad
580118

Opening Hours

Monday 10am - 5:30pm
Tuesday 10:30am - 5:30pm
Wednesday 10:30am - 5:30pm
Thursday 10:30am - 5:30pm
Friday 10:30am - 5:30pm
Saturday 10:30am - 5:30pm
Sunday 10:30am - 5:30pm

Telephone

+919849022582

Alerts

Be the first to know and let us send you an email when NatureFirst Eco-Village posts news and promotions. Your email address will not be used for any other purpose, and you can unsubscribe at any time.

Contact The Organization

Send a message to NatureFirst Eco-Village:

Share