09/10/2024
ಶ್ರೀ ಯೋಗೀಶ್ವರ ಸ್ವಾಮಿಜಿಯವರ ಆಶೀರ್ವಾದದೊಂದಿಗೆ ಸದ್ಭಕ್ತರ ಮಾಹಿತಿಗಾಗಿ
ದಿನಾಂಕ 11/10/2024 ಶುಕ್ರವಾರ ದುರ್ಗಾಷ್ಟಮಿ
ದಿನಾಂಕ 12/10/2024 ಶನಿವಾರ ವಿಜಯದಶಮಿಯ ದಿನದಂದು, ಓಂ ಆಶ್ರಮ, ಧಾರವಾಡದಲ್ಲಿ ಜರುಗುವ ಕಾರ್ಯಕ್ರಮಗಳ ವಿವರ:
ಬೆಳಿಗ್ಗೆ 7-00 ರಿಂದ 8-00 ಗಂಟೆ- ಗದ್ದುಗೆ ಪೂಜೆ.
ಬೆಳಿಗ್ಗೆ 9-30 ರಿಂದ 11-00 ದೇವಿ ಪೂಜಾ
ಬೆಳಿಗ್ಗೆ 11-00 ಕೌಮಾರಿಕಾ ಪೂಜೆ
12 ಘಂಟೆಗೆ ಜಪಯಜ್ಞ
ಮಧ್ಯಾನ್ಹ 1-00 ಗಂಟೆಗೆ ಶ್ರೀ ಗುರು ಯೋಗೀಶ್ವರ ಸ್ವಾಮಿಜಿಯವರ ಜನ್ಮ ದಿನಾಚರಣೆ
ಮಧ್ಯಾನ್ಹ 1-30 ಘಂಟೆಗೆ ಮಹಾಪ್ರಸಾದ.