Young Brigade Seva Dal Karnataka

Young Brigade Seva Dal Karnataka Contact information, map and directions, contact form, opening hours, services, ratings, photos, videos and announcements from Young Brigade Seva Dal Karnataka, Youth Organization, Jawahar Bhawan, Raisina Road, Windsor Place, Delhi.

ರಾಜ್ಯ ಮಟ್ಟದ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದುಕೊಂಡ ಶಿಬಿರಾರ್ಥಿಗಳು...
27/01/2026

ರಾಜ್ಯ ಮಟ್ಟದ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದುಕೊಂಡ ಶಿಬಿರಾರ್ಥಿಗಳು...


27/01/2026

State Level leadership training camp...


ನಾಡಿನ ಸಮಸ್ತ ಜನತೆಗೆ 77ನೇಯ ಗಣರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು...💐
26/01/2026

ನಾಡಿನ ಸಮಸ್ತ ಜನತೆಗೆ 77ನೇಯ ಗಣರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು...💐


ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರದಲ್ಲಿ ಸಾಮಾಜಿಕ ಜಾಲತಾಣದ ಮಹತ್ವ ಮತ್ತು ಉಪಯೋಗಿಸುವ ವಿಧಾನದ ಅತ್ಯುನ್ನತ ಮಾಹಿತಿಯನ್ನು  Mahadev ರವರು ಮ...
24/01/2026

ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರದಲ್ಲಿ ಸಾಮಾಜಿಕ ಜಾಲತಾಣದ ಮಹತ್ವ ಮತ್ತು ಉಪಯೋಗಿಸುವ ವಿಧಾನದ ಅತ್ಯುನ್ನತ ಮಾಹಿತಿಯನ್ನು Mahadev ರವರು ಮಾಹಿತಿ ನೀಡಿದರು...

ನಾಯಕರಾಗ ಬಯಸುವ ಕಾಂಗ್ರೆಸ್ ಕಾರ್ಯಕರ್ತರಿಗೆ ಇದೇ ತಿಂಗಳ 23,ರಿಂದ 25 ರವೆಗೆ ಬೆಂಗಳೂರಿನಲ್ಲಿ 3 ದಿನಗಳ ರಾಜ್ಯ ಮಟ್ಟದ ಕಾಂಗ್ರೆಸ್ ಸೈದ್ದಾಂತಿಕ ...
08/01/2026

ನಾಯಕರಾಗ ಬಯಸುವ ಕಾಂಗ್ರೆಸ್ ಕಾರ್ಯಕರ್ತರಿಗೆ ಇದೇ ತಿಂಗಳ 23,ರಿಂದ 25 ರವೆಗೆ ಬೆಂಗಳೂರಿನಲ್ಲಿ 3 ದಿನಗಳ ರಾಜ್ಯ ಮಟ್ಟದ ಕಾಂಗ್ರೆಸ್ ಸೈದ್ದಾಂತಿಕ ಹಾಗೂ ಗ್ರಾಮ, ತಾಲೂಕು,ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ದಿಸುವ ಹಾಗೂ ಸ್ಪರ್ದಿಸಲು ಬೇಕಾದ ಪೂರ್ವ ತಯಾರಿ ತರಬೇತಿ ಶಿಬಿರ ನಡೆಯಲಿದೆ ಮೊದಲು ಹೆಸರು ನೀಡುವ 100 ಯುವ ಕಾರ್ಯಕರ್ತರಿಗೆ ಮಾತ್ರ ಅವಕಾಶ ನೀಡಲಾಗುವುದು.

ವಿ.ಸೂ:-ಹೆಸರು ನೀಡಲು 18/1/2026 ಕೊನೆಯ ದಿನವಾಗಿರುತ್ತದೆ.

https://docs.google.com/forms/d/e/1FAIpQLScyRqGnlAexFvjg-zWuSpLOM65Wsfh3gmz1HHwNudSpzzUcvQ/viewform?usp=header

ಯಂಗ್ ಬ್ರಿಗೇಡ್ ಸೇವಾದಳ ಕರ್ನಾಟಕ
WhatsApp:- +91 99800 80202

Jan 23-24-25-26 | 2026 @ Bengaluru | 9980080202

ಕಾಂಗ್ರೆಸ್ ಯಂಗ್ ಸೇವಾದಳದ ತುರ್ತು ಸಭೆಯಲ್ಲಿ ಕಾರ್ಯಧ್ಯಕ್ಷರಾದ GC Chandrashekhar AICS ಉಸ್ತುವಾರಿಗಳಾದ Venugopalan Pavan Veetile ಜೊತ...
03/01/2026

ಕಾಂಗ್ರೆಸ್ ಯಂಗ್ ಸೇವಾದಳದ ತುರ್ತು ಸಭೆಯಲ್ಲಿ ಕಾರ್ಯಧ್ಯಕ್ಷರಾದ GC Chandrashekhar AICS ಉಸ್ತುವಾರಿಗಳಾದ Venugopalan Pavan Veetile ಜೊತೆಗೆ ಯಂಗ್ ಬ್ರಿಗೇಡ್ ಸೇವಾದಳದ ರಾಜ್ಯಧ್ಯಕ್ಷರಾದ Junaid PK ರವರು ಕಾಂಗ್ರೆಸ್ ಸೇವಾದಳದ ಪದಾಧಿಕಾರಿಗಳ ಜೊತೆಗೆ ಪಾಲ್ಗೊಂಡರು...


Indian National Congress - Karnataka

ಸನ್ಮಾನ್ಯ Rahul Gandhi  ಯವರ ಜೊತೆ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷರಾದ Junaid PK  ದೆಹಲಿಯ ಜವಾಹರ್ ಭವನದಲ್ಲಿ ಸುಮಾರು 4 ಗಂಟೆಗಳ ಕಾಲ ಸ...
07/12/2025

ಸನ್ಮಾನ್ಯ Rahul Gandhi ಯವರ ಜೊತೆ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷರಾದ Junaid PK ದೆಹಲಿಯ ಜವಾಹರ್ ಭವನದಲ್ಲಿ ಸುಮಾರು 4 ಗಂಟೆಗಳ ಕಾಲ ಸಂಘಟನೆ ಹಾಗೂ ಸೈದಾಂತಿಕ ಚರ್ಚೆಯ ನಂತರ ರಾಹುಲ್ ಗಾಂಧಿ ಜೊತೆ ಜೂಜಿತ್ಸು (Jujitsu) ಕಲಾ ಕ್ರೀಡೆಯಲ್ಲಿ ಪಾಲ್ಗೊಂಡರು...

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು GC Chandrashekhar  ಸರ್...
12/02/2025

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು GC Chandrashekhar ಸರ್...

ಕರ್ನಾಟಕ ರಾಜ್ಯದ ನೂತನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದ ಮಂಜುನಾಥ್ ಗೌಡ ಅವರಿಗೆಹೃತ್ಪೂರ್ವಕ ಶುಭಾಶಯಗಳು
07/02/2025

ಕರ್ನಾಟಕ ರಾಜ್ಯದ ನೂತನ ಯುವ ಕಾಂಗ್ರೆಸ್
ಅಧ್ಯಕ್ಷರಾಗಿ ಚುನಾಯಿತರಾದ
ಮಂಜುನಾಥ್ ಗೌಡ ಅವರಿಗೆ
ಹೃತ್ಪೂರ್ವಕ ಶುಭಾಶಯಗಳು

STATE LEVEL TRAINING CAMP
24/01/2025

STATE LEVEL TRAINING CAMP

Address

Jawahar Bhawan, Raisina Road, Windsor Place
Delhi
110001

Website

Alerts

Be the first to know and let us send you an email when Young Brigade Seva Dal Karnataka posts news and promotions. Your email address will not be used for any other purpose, and you can unsubscribe at any time.

Share