Vasavi Yuva Jana Sangha - SKP Road, Davangere

Vasavi Yuva Jana Sangha - SKP Road, Davangere " Service is our investment, Blessings are our profit " The count of members and activities grew up from then with the blessings of Vasavi mata.

Vasavi Yuva Jana Sangha, Davangere is an association of like minded youth force of the Arya Vysya Community, with the aim and goal to serve the community in all aspect of wellness. At present there are about 42 members in the association. Our main activities include service to our community and society with respect to Heatlh, Finance, Guidance in other aspects like Education, Career, Matrimony etc

. We actively participate in the event like Ganesha Chaturthi, Vasavi Jayanthi, Vasavi Agni Pravesham day and many more. There were many other service activities like blood donation camps, health checkup, volunteering in social gatherings and many more by our youth association.

16/09/2024

43ನೇ ವರ್ಷದ ಶ್ರೀ ವಿನಾಯಕ ಮಹೋತ್ಸವದ ಪ್ರಯುಕ್ತ ವಿಶೇಷವಾಗಿ ಲೇಸರ್ ಮೂಲಕ 7 ದಿನಗಳ ಕಾಲ ಏರ್ಪಡಿಸಿದ್ದ *ಶಿವ ಪಾರ್ವತಿ ಕಲ್ಯಾಣೋತ್ಸವ* ಪ್ರದರ್ಶನ ಯಶಸ್ವಿಯಾಗಿ ನೆರವೇರಿದೆ.

*ವಾಸವಿ ಯುವಜನ ಸಂಘ (ರಿ.)*
ಎಸ್. ಕೆ. ಪಿ. ರಸ್ತೆ, ದಾವಣಗೆರೆ - 01.

*ವಾಸವಿ ಯುವಜನ ಸಂಘ (ರಿ.)*ಎಸ್. ಕೆ. ಪಿ. ರಸ್ತೆ, ದಾವಣಗೆರೆ - 01.*ಈ ಬಾರಿ ವಿಶೇಷವಾಗಿ ಸಾರೋಟಿನಲ್ಲಿ ಶ್ರೀ ವಿನಾಯಕ ಸ್ವಾಮಿ ವಿಸರ್ಜನೆ**43ನೇ...
15/09/2024

*ವಾಸವಿ ಯುವಜನ ಸಂಘ (ರಿ.)*
ಎಸ್. ಕೆ. ಪಿ. ರಸ್ತೆ, ದಾವಣಗೆರೆ - 01.

*ಈ ಬಾರಿ ವಿಶೇಷವಾಗಿ ಸಾರೋಟಿನಲ್ಲಿ ಶ್ರೀ ವಿನಾಯಕ ಸ್ವಾಮಿ ವಿಸರ್ಜನೆ*

*43ನೇ ವರ್ಷದ ಶ್ರೀ ವಿನಾಯಕ ಮಹೋತ್ಸವದ* ಪ್ರಯುಕ್ತ ವಿಶೇಷವಾಗಿ ಲೇಸರ್ ಮೂಲಕ 7 ದಿನಗಳ ಕಾಲ ಏರ್ಪಡಿಸಿದ್ದ *ಶಿವ ಪಾರ್ವತಿ ಕಲ್ಯಾಣೋತ್ಸವ* ಪ್ರದರ್ಶನ ಯಶಸ್ವಿಯಾಗಿ ನೆರವೇರಿದೆ.

*ದಿನಾಂಕ 15-09-2024, ಭಾನುವಾರದಂದು* ಶ್ರೀ ವಿನಾಯಕ ವಿಸರ್ಜನೆಯನ್ನು ಸಂಜೆ 6 ಗಂಟೆಗೆ ಪೂಜೆಯನ್ನು ನೆರವೇರಿಸಿ, ವಿಶೇಷ ಹಾಗೂ ವಿಭಿನ್ನವಾಗಿ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಶ್ರೀ ವಿನಾಯಕ ಸ್ವಾಮಿ ವಿಸರ್ಜನೆ ಮಾಡಲಾಗುವುದು.

ಸಂಜೆ 6 ಗಂಟೆಗೆ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಿಂದ ಪ್ರಾರಂಭಗೊಂಡು, ಹೊಂಡದ ಸರ್ಕಲ್ ಮುಖಾಂತರ ಅರುಣ ಚಿತ್ರಮಂದಿರದವರೆಗೂ ಪಾದಯಾತ್ರೆ ಮೂಲಕ ಸಾರೋಟಿನಲ್ಲಿ ಮೆರವಣಿಗೆ ನಂತರ ತಮ್ಮ ತಮ್ಮ ವಾಹನದ ಮೂಲಕ ಬಾತಿಕೆರೆಯಲ್ಲಿ ಗಣಪತಿಯ ವಿಸರ್ಜನೆಯನ್ನು ನೆರವೇರಿಸಲಾಗುವುದು.

ಸಮಾಜ ಬಾಂಧವರು ಕುಟುಂಬದವರೊಂದಿಗೆ ಸರಿಯಾದ ಸಮಯಕ್ಕೆ ಆಗಮಿಸಿ, ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀ ವಿನಾಯಕ ಹಾಗೂ ಶ್ರೀ ವಾಸವಿ ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.

*ವಿಶೇಷ ಸೂಚನೆ*
*ತಮ್ಮ ತಮ್ಮ ವಾಹನಗಳನ್ನು ಅರುಣ ಟಾಕೀಸ್ ಬಳಿ ನಿಲ್ಲಿಸಿದಲ್ಲಿ, ಅಲ್ಲಿಂದ ವಾಹನದಲ್ಲಿ ಬಾತಿಕೆರೆಗೆ ತೆರಳಲು ಅನುಕೂಲವಾಗುತ್ತದೆ.*

*ಧನ್ಯವಾದಗಳು*

ಶ್ರೀ ಎಸ್. ಸುನಿಲ್, ಅಧ್ಯಕ್ಷರು,
ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಸರ್ವ

06/09/2024
18/08/2024
20/01/2024

ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ.,
ಆರ್ಯವೈಶ್ಯ ವಾಸವಿಪೀಠಂ ಪೀಠಾಧಿಪತಿಗಳು.
🙏ರಘುಪತಿ ರಾಘವ ರಾಜಾರಾಮ್ ಹಾಡಿನ ಹಿನ್ನೆಲೆ ಗಾಯಕರು...🙏

Srinivasa kalyana by sri Kanika parameshwari Devasthanam (R) Davangere live link watch n have blessings of Srinivasa Har...
06/01/2024

Srinivasa kalyana by sri Kanika parameshwari Devasthanam (R) Davangere live link watch n have blessings of Srinivasa Hare Srinivasa 🙏

ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘ( ರಿ,) ಎಸ್. ಕೆ. ಪಿ. ರಸ್ತೆ ದಾವಣಗೆರೆ 577001. ದಿನಾಂಕ: 06-01-2024 ನೇ ಶನಿವಾರ 06.00 ಗಂಟೆಯಿಂದ ಸ್ಥಳ: ಗುಂಡಿಮ...

ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ನೂತನ ರಾಜ್ಯಾಧ್ಯಕ್ಷರಾಗಿ ನಮ್ಮ ಸಂಘದ ಅಧ್ಯಕ್ಷರಾದ ಶ್ರೀ ಎಸ್. ಸುನಿಲ್ ಅವಿರೋಧವಾಗಿ ಆಯ್ಕೆಯಾಗಿರುವುದು ನ...
07/11/2023

ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ನೂತನ ರಾಜ್ಯಾಧ್ಯಕ್ಷರಾಗಿ ನಮ್ಮ ಸಂಘದ ಅಧ್ಯಕ್ಷರಾದ ಶ್ರೀ ಎಸ್. ಸುನಿಲ್ ಅವಿರೋಧವಾಗಿ ಆಯ್ಕೆಯಾಗಿರುವುದು ನಮ್ಮ ಸಂಘಕ್ಕೆ ಹಾಗೂ ನಮಗೆಲ್ಲರಿಗೂ ಸಂತಸ ತಂದಿದೆ.
ಶ್ರೀ ಎಸ್.ಸುನಿಲ್ ಅವಿರೋದ ಆಯ್ಕೆಯಾಗಿರುವುದು ನಮ್ಮ ಯುವಜನ ಸಂಘದಿಂದ ಪ್ರಥಮ ರಾಜ್ಯಾಧ್ಯಕ್ಷ ಎಂಬ ಇತಿಹಾಸ ಸೃಷ್ಟಿಸಿದ್ದಾರೆ ಎಂದರೆ ತಪ್ಪಾಗಲಾರದು.
ದಿನಾಂಕ : 28-10-2023ರ ಶನಿವಾರದಂದು ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ 2023-25ನೇ ಸಾಲಿನ ಪದಗ್ರಹಣ ಸಮಾರಂಭ

01/11/2023

ವಾಸವಿ ವೈಭವ

Address

Davangeri

Opening Hours

Monday 9am - 9pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Website

Alerts

Be the first to know and let us send you an email when Vasavi Yuva Jana Sangha - SKP Road, Davangere posts news and promotions. Your email address will not be used for any other purpose, and you can unsubscribe at any time.

Contact The Organization

Send a message to Vasavi Yuva Jana Sangha - SKP Road, Davangere:

Share