The Clean Chikmagalur initiative

The Clean Chikmagalur initiative The Clean CHIKMAGALUR initiative , a voluntary team to educate & work for clean & green earth.

𝗚𝗔𝗥𝗕𝗔𝗚𝗘❌ 𝗞𝗘𝗘𝗣𝗖𝗟𝗘𝗔𝗡✅•BESIDE 𝗦𝗧𝗝 𝗖𝗢𝗟𝗟𝗘𝗚𝗘 & 𝗛𝗢𝗦𝗧𝗘𝗟, BELUR ROAD, 𝗖𝗛𝗜𝗞𝗠𝗔𝗚𝗔𝗟𝗨𝗥.•Please don't throw garbage in public places.•ದ...
29/05/2025

𝗚𝗔𝗥𝗕𝗔𝗚𝗘❌ 𝗞𝗘𝗘𝗣𝗖𝗟𝗘𝗔𝗡✅
•BESIDE 𝗦𝗧𝗝 𝗖𝗢𝗟𝗟𝗘𝗚𝗘 & 𝗛𝗢𝗦𝗧𝗘𝗟, BELUR ROAD, 𝗖𝗛𝗜𝗞𝗠𝗔𝗚𝗔𝗟𝗨𝗥.
•Please don't throw garbage in public places.

•ದಯಮಾಡಿ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ.
•ಮಲೇರಿಯಾ, ಡೆಂಗೂ ಮತ್ತಿನಿತರೆ ಕಾಯಿಲೆಗಳಿಂದ ದೂರವಿರಿ.

CCTV  - ಸಿ ಸಿ ಟಿವಿ ಅಳವಡಿಸಲಾಗಿದೆ ⚠️❗• ಸ್ವಚ್ಛತೆ ಕಾಪಾಡಿ,.• ಪೋಷಕರು ಮಕ್ಕಳ್ಳಿಗೆ ಮನೆಯಲ್ಲೇ ಕಳಿಸುವಂತಹ ಪಾಠ.• ಸ್ವಚ್ಛತೆ ಬಗ್ಗೆ ಅರಿವು ...
25/12/2024

CCTV - ಸಿ ಸಿ ಟಿವಿ ಅಳವಡಿಸಲಾಗಿದೆ ⚠️❗
• ಸ್ವಚ್ಛತೆ ಕಾಪಾಡಿ,.
• ಪೋಷಕರು ಮಕ್ಕಳ್ಳಿಗೆ ಮನೆಯಲ್ಲೇ ಕಳಿಸುವಂತಹ ಪಾಠ.
• ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ 🙏🏻
• ಡೆಂಗೂ, ಮಲೇರಿಯ, ಜ್ವರ, ಅಲರ್ಜಿ ಮತ್ತಿತರ ಕಾಯಿಲೆಗಳಿಂದ ದೂರಿವಿರಿ.

𝗞𝗲𝗲𝗽 𝗰𝗹𝗲𝗮𝗻🙏🏻

The Clean Chikmagalur initiative Ask Chikmagalur - Askchikmagalur.com Ask Chikmagalur

18/08/2024

• ಸ್ವಚ್ಛತೆ ಕಾಪಾಡಿ,.
• ಪೋಷಕರು ಮಕ್ಕಳ್ಳಿಗೆ ಮನೆಯಲ್ಲೇ ಕಳಿಸುವಂತಹ ಪಾಠ.
• ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ 🙏🏻
• ಡೆಂಗೂ, ಮಲೇರಿಯ, ಜ್ವರ, ಅಲರ್ಜಿ ಮತ್ತಿತರ ಕಾಯಿಲೆಗಳಿಂದ ದೂರಿವಿರಿ.

𝗞𝗲𝗲𝗽 𝗰𝗹𝗲𝗮𝗻🙏🏻

The Clean Chikmagalur initiative

ಬಾಯಾರಿದ ನಮ್ಮ ಸ್ನೇಹಿತರನ್ನು ಉಳಿಸಿ! ಪಕ್ಷಿಗಳಿಗೆ ನೀರು ಇರಿಸಿ.ಬೇಸಿಗೆಯಲ್ಲಿ ನೀರಿಲ್ಲದೆ ಸಾವಿರಾರು ಪಕ್ಷಿಗಳು ಸಾಯುತ್ತವೆ... ಅವುಗಳನ್ನು ಉಳ...
04/03/2024

ಬಾಯಾರಿದ ನಮ್ಮ ಸ್ನೇಹಿತರನ್ನು ಉಳಿಸಿ! ಪಕ್ಷಿಗಳಿಗೆ ನೀರು ಇರಿಸಿ.
ಬೇಸಿಗೆಯಲ್ಲಿ ನೀರಿಲ್ಲದೆ ಸಾವಿರಾರು ಪಕ್ಷಿಗಳು ಸಾಯುತ್ತವೆ... ಅವುಗಳನ್ನು ಉಳಿಸಿ

Birds are God's natural drones.
It's time to feed some birds!
Save our thirsty friends!
Keep water for birds this



13/04/2023

Help our feather freinds this

Place a bowl of water to &

The Clean Chikmagalur initiative

19/02/2023
ಮುತೋಡಿ ಹಾದಿ ಹೋಗುವ ರಸ್ತೆಯ ತಿರುವಿನ ಬದಿಯಲ್ಲಿ ಪ್ಲಾಸ್ಟಿಕ್ ಸಿರಿಂಜ್ ಮತ್ತು ಪ್ಲಾಸ್ಟಿಕ್ ಕಸವನ್ನು ಮನಬಂದಂತೆ ಹೆಸದವರು ಯಾರಿರಬಹುದು???ಮನುಷ...
17/02/2023

ಮುತೋಡಿ ಹಾದಿ ಹೋಗುವ ರಸ್ತೆಯ ತಿರುವಿನ ಬದಿಯಲ್ಲಿ ಪ್ಲಾಸ್ಟಿಕ್ ಸಿರಿಂಜ್ ಮತ್ತು ಪ್ಲಾಸ್ಟಿಕ್ ಕಸವನ್ನು ಮನಬಂದಂತೆ ಹೆಸದವರು ಯಾರಿರಬಹುದು???
ಮನುಷ್ಯನ ಹುಚ್ಚಾಟ!

Plastic syringes disposed near muthodi Forest!

ಆಲ್ದೂರಿನ ಸರ್ಕಾರಿ ಪ್ರೌಢಶಾಲೆಯ ಗೇಟಿನ ಮುಂಭಾಗದಲ್ಲಿ ಯಾರೋ ಪುಣ್ಯಾತ್ಮರು ಮೀನು ಕ್ಲೀನ್ ಮಾಡಿದ ತ್ಯಾಜ್ಯವನ್ನು ತಂದು ಚೀಲದ ಸಮೇತ ಎಸೆದು ಹೋಗಿರ...
06/01/2023

ಆಲ್ದೂರಿನ ಸರ್ಕಾರಿ ಪ್ರೌಢಶಾಲೆಯ ಗೇಟಿನ ಮುಂಭಾಗದಲ್ಲಿ ಯಾರೋ ಪುಣ್ಯಾತ್ಮರು ಮೀನು ಕ್ಲೀನ್ ಮಾಡಿದ ತ್ಯಾಜ್ಯವನ್ನು ತಂದು ಚೀಲದ ಸಮೇತ ಎಸೆದು ಹೋಗಿರುತ್ತಾರೆ, ಅದು ಕೆಟ್ಟ ವಾಸನೆಯನ್ನು ಬೀರುತಿದ್ದು ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತೊಂದರೆಯಾಗಿದೆ ದಯಮಾಡಿ ಸಂಬಂಧಪಟ್ಟ ಇಲಾಖೆಯವರು ಇದನ್ನು ಗಮನಿಸಿ, ಅಲ್ಲಿ ಆ ತಾಜ್ಯವನ್ನು ಎಸದವರನ್ನು ಕಂಡು ಹಿಡಿದು ಶಿಕ್ಷೆಗೊಳ ಪಡಿಸಿ.

12/12/2022

ದೇಹದಾನದ ನಂತರ ಸಂಶೋಧನೆಯ ಫಲಿತಾಂಶಗಳು            36ರ ಹರೆಯದ ವ್ಯಕ್ತಿಯೊಬ್ಬರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು ಅದು ಕೊನೆಯ ಹಂತದಲ್ಲ...
10/12/2022

ದೇಹದಾನದ ನಂತರ ಸಂಶೋಧನೆಯ ಫಲಿತಾಂಶಗಳು

36ರ ಹರೆಯದ ವ್ಯಕ್ತಿಯೊಬ್ಬರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು ಅದು ಕೊನೆಯ ಹಂತದಲ್ಲಿದ್ದಾಗ.

ಅವರ ಯೌವನದಲ್ಲಿ ಅವರು ಗುಟ್ಖಾ, ಸಿಗರೇಟ್, ಪಾನ್, ತಂಬಾಕು ಮತ್ತು ಮದ್ಯವನ್ನು ಸೇವಿಸಲಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗುತ್ತಿದ್ದರು, ಅವರಿಗೆ ಯಾವುದೇ ಕೆಟ್ಟ ಚಟಗಳಿರಲಿಲ್ಲ. ಸಂಸಾರದೊಂದಿಗೆ ಖುಷಿಯಾಗಿದ್ದರು. ಅವರಿಗೆ ಯಾವುದೇ ಕಾಯಿಲೆ ಇರಲಿಲ್ಲ, ಚಿಂತೆ ಇರಲಿಲ್ಲ.

ಕಿಬ್ಬೊಟ್ಟೆಯ ನೋವು ಪ್ರಾರಂಭವಾದ 2/3 ದಿನಗಳ ನಂತರ, ವೈದ್ಯರನ್ನು ಸಂಪರ್ಕಿಸಿ ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸಿದರು ಆದರೆ ಯಾವುದೇ ಪ್ರಯೋಜನ ಆಗಲಿಲ್ಲ, ಅವರ ತಂದೆ ಹಿರಿಯ ವೈದ್ಯರನ್ನು ಭೇಟಿ ಮಾಡಿದರು ಮತ್ತು ಅಲ್ಲಿ ಅವರ ಎಲ್ಲಾ ವರದಿಗಳನ್ನು ತೋರಿಸಿದರು. ಅವರಿಗೆ ಹೊಟ್ಟೆ ಕ್ಯಾನ್ಸರ್ ಇದೆ ಎಂದು ತಿಳಿದುಬಂದಿದೆ.

ಚಿಕಿತ್ಸೆಯ ಸಮಯದಲ್ಲಿ ಮನೆ ಅಡಮಾನವಿಟ್ಟು ಚಿಕಿತ್ಸೆ ಪಡೆಯಲು ಪ್ರಾರಂಭಿಸಿದರು. ಆಭರಣಗಳನ್ನು ಮಾರಾಟ ಮಾಡಲಾಯಿತು, ಆದರೆ ಪ್ರಯೋಜನವಾಗಲಿಲ್ಲ. ಅವರು ನಿಧನರಾದರು.

ಆತನ ಅಂತ್ಯಸಂಸ್ಕಾರ ಮಾಡದಂತೆ ವೈದ್ಯರು ಕುಟುಂಬದವರಿಗೆ ಸಲಹೆ ನೀಡಿದರು. ಮಾನವ ಸೇವೆಗಾಗಿ ದೇಹದ ಬಗ್ಗೆ ಸಂಶೋಧನೆ ಮಾಡಲು ಆಸ್ಪತ್ರೆಗೆ ದೇಣಿಗೆ ನೀಡುವಂತೆ ತಿಳಿಸಿದರು. ಮತ್ತು ಅವರು ದಾನ ಮಾಡಿದರು.

ಸಂಶೋಧನೆಯ ನಂತರ, ಪ್ಲಾಸ್ಟಿಕ್ ಬಾಟಲಿಯ ನೀರು ಕುಡಿದ ಪರಿಣಾಮವಾಗಿ ಬಿಡುಗಡೆಯಾಗುವ ರಾಸಾಯನಿಕಗಳಿಂದ ಅವರಿಗೆ ಕ್ಯಾನ್ಸರ್ ಇರುವುದು ಕಂಡುಬಂದಿದೆ ... ನಂತರ ವೈದ್ಯರು ಅವರ ಕುಟುಂಬ ಮತ್ತು ಸಹೋದ್ಯೋಗಿ ಗಳನ್ನು ಸಂಪರ್ಕಿಸಿ ಅವರ ಆಹಾರ ಪದ್ಧತಿಯ ಬಗ್ಗೆ ವಿಚಾರಿಸಿದರು. ಅವರು ದಿನಕ್ಕೆ ಐದರಿಂದ ಆರು ಬಾರಿ ಪ್ಲಾಸ್ಟಿಕ್ ಕಪ್ಪುಗಳಲ್ಲಿ ಚಹಾ ಕುಡಿಯುತ್ತಿದ್ದರು.

ಅವರು ಆರ್ಡರ್ ಮಾಡುವ ಚಹಾ ಪ್ಲಾಸ್ಟಿಕ್ ಚೀಲಗಳಲ್ಲಿ ಬರುತ್ತದೆ ಮತ್ತು ಪ್ಲಾಸ್ಟಿಕ್ ಕಪ್‌ಗಳಲ್ಲಿ ನೀಡಲಾಗುತ್ತದೆ ಎಂದು ಅರ್ಥವಾಯಿತು.

ಜನರು ಅಂಗಡಿಯಿಂದ ಬಿಸಿ ಚಹಾ, ತರಕಾರಿಗಳು, ಸೂಪ್ ಅಥವಾ ಇತರ ರೀತಿಯ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತರುತ್ತಾರೆ ಮತ್ತು ತಿನ್ನುತ್ತಾರೆ ಅಥವಾ ಕುಡಿಯುತ್ತಾರೆ, ಅವರು ನಿಧಾನವಾಗಿ ಅವರ ದೇಹದೊಳಕ್ಕೆ ಕ್ಯಾನ್ಸರ್ ಸೂಕ್ಷ್ಮಾಣುಗಳು ಪ್ರವೇಶಿಸಲು ಅವಕಾಶ ಮಾಡಿಕೊಡುತ್ತಾರೆ ಎಂಬುದನ್ನು ಪತ್ತೆ ಮಾಡಲಾಗಿದೆ.

ವೈದ್ಯರು ನಂತರ ಅವರ ಸಹೋದ್ಯೋಗಿಗಳ ವೈದ್ಯಕೀಯ ಪರೀಕ್ಷೆ ಮಾಡಿದರು. ಅವರ ಅನೇಕ ಸಹೋದ್ಯೋಗಿಗಳೂ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಕಂಡುಕೊಂಡರು. ನಂತರ ವೈದ್ಯರು ಕ್ಯಾನ್ಸರ್ ಚಿಕಿತ್ಸೆಗೆ ಸಲಹೆ ನೀಡಿದರು.

ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ. ಕನಿಷ್ಠ ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಬಿಸಿ ಆಹಾರ ಸೇವಿಸಬೇಡಿ. ಹಾಗೆ ಮಾಡುವುದರಿಂದ, ನಾವು ನಮ್ಮನ್ನು ಮತ್ತು ನಮ್ಮ ಪ್ರೀತಿಪಾತ್ರರನ್ನು ಸಾವಿನ ಕಡೆಗೆ ತಳ್ಳುತ್ತಿದ್ದೇವೆ.

ಆದುದರಿಂದ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಪ್ಲಾಸ್ಟಿಕ್ ಚೀಲದಿಂದ ತಂದ ಚಹಾ ಕುಡಿಯಬೇಡಿ, ಪ್ಲಾಸ್ಟಿಕ್ ಅಥವಾ ಪೇಪರ್ ಲೋಟಗಳನ್ನು ಬಳಸದೆ ಬಿಸಿ ಚಹಾ-ಕಾಫಿ ಕುಡಿಯಲು ಪಿಂಗಾಣಿ, ಗಾಜಿನ ಅಥವಾ ಸ್ಟೀಲ್ ಲೋಟಗಳನ್ನು ಬಳಸಿ.

ಇದು ನಿಜವಾಗಿ ನಡೆದ ಘಟನೆಯೇ ಹೊರತು ಕಥೆಯಲ್ಲ
.
-19

Preserve the   around you. 🌎
26/11/2022

Preserve the around you. 🌎

 ಎಲೆಂದರಲ್ಲಿ ಉಗುಳ್ಳುವುದ್ದನ್ನು ನಿಲ್ಲಿಸಿ.Issued in public intrest.
20/11/2022


ಎಲೆಂದರಲ್ಲಿ ಉಗುಳ್ಳುವುದ್ದನ್ನು ನಿಲ್ಲಿಸಿ.

Issued in public intrest.

Address

Belur Road , Fort
Chikmagalur
577101

Alerts

Be the first to know and let us send you an email when The Clean Chikmagalur initiative posts news and promotions. Your email address will not be used for any other purpose, and you can unsubscribe at any time.

Share