Nava Parva-2024

Nava Parva-2024 Join us as we strive for a stronger, prosperous, and united India. �

16/01/2024
06/01/2024
06/01/2024
27/12/2023
19/11/2023

ದೇಶವೇ ಕಾದು ಕುಳಿತಿರುವ ವಿಶ್ವಕಪ್ ಫೈನಲ್ ಹಣಾಹಣಿಗೆ ಸಜ್ಜಾಗಿ ನಿಂತಿರುವ ಬಲಿಷ್ಠ ಭಾರತ ತಂಡ ಕಾಳಗದಲ್ಲಿ ಗೆದ್ದು 3ನೇ ವಿಶ್ವಕಪ್ ಗೆದ್ದುಬರಲಿ ಎಂದು ಆಶಿಸೋಣ..

ಆಧ್ಯಾತ್ಮಿಕ ನಾಯಕಿಯಾಗಿ ಅಮ್ಮ ಎಂದೇ ಜಗದಗಲಕ್ಕೂ ಖ್ಯಾತಿಯಾಗಿರುವ ಅಮೃತಾನಂದಮಯಿ ಅವರಿಂದ ಆಶೀರ್ವಾದ ಪಡೆದ ಕ್ಷಣ...!
18/11/2023

ಆಧ್ಯಾತ್ಮಿಕ ನಾಯಕಿಯಾಗಿ ಅಮ್ಮ ಎಂದೇ ಜಗದಗಲಕ್ಕೂ ಖ್ಯಾತಿಯಾಗಿರುವ ಅಮೃತಾನಂದಮಯಿ ಅವರಿಂದ ಆಶೀರ್ವಾದ ಪಡೆದ ಕ್ಷಣ...!

17/11/2023

ಭಾರತೀಯ ಜನತಾ ಪಕ್ಷದ ಪ್ರಭಾವಿ ನಾಯಕರಾಗಿ ಪಕ್ಷದಲ್ಲಿ ಮತ್ತು ಕರ್ನಾಟಕ ಸರ್ಕಾರದಲ್ಲಿ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಇಂದು ಕರ್ನಾಟಕ ವಿಧಾನಸಭೆಯ ನೂತನ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಶ್ರೀ ಆರ್.ಅಶೋಕ್ ರವರಿಗೆ ಅಭಿನಂದನೆಗಳು…

15/11/2023

ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ದೋಣಿ ನಿಲುಗಡೆ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕ ದೊಡ್ಡ ದುರ್ಘಟನೆ ಕೋಟ್ಯಂತರ ರೂಪಾಯಿ ಮೌಲ್ಯದ ಬೋಟುಗಳು, ಮೀನುಗಾರಿಕಾ ಪರಿಕರಗಳು ಅಗ್ನಿಗೆ ಆಹುತಿ ಆಗಿವೆ. ವಾಸ್ತವಿಕ ಪರಿಸ್ಥಿತಿಯನ್ನು ಗಮನಿಸಿದ್ದೇನೆ. ಸಂಪೂರ್ಣ ನಷ್ಟ ಬೋಟ್ ಮಾಲಿಕರು ಅನುಭವಿಸಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಕೊಡಿಸುವ ಕೆಲಸ ಆಗಬೇಕಿದೆ . ವಿಮಾ ಸಂಸ್ಥೆಗಳು ಮತ್ತು ಸರಕಾರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿ, ವಿವೇಚನಾ ನಿಧಿಯ ಮೂಲಕ ಪರಿಹಾರ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಮೀನುಗಾರಿಕ ಸಚಿವರ ಜೊತೆ ಹಾಗೂ ಸಾಧ್ಯವಾದರೆ ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮ್ ಜೊತೆಗೆ ಮಾತನಾಡಿ ಪರಿಹಾರ ಒದಗಿಸುವ ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು

ನಮ್ಮ ಸಂಸ್ಕೃತಿಯಲ್ಲಿ ಗೋವಿಗೆ ಪೂಜನೀಯ ಸ್ಥಾನವಿದೆ ಅದಕ್ಕೆ "ಗಾವೋ ವಿಶ್ವಸ್ಯ ಮಾತರಃ" ಎಂದು ಹೇಳುತ್ತಾರೆ. ಸರ್ವ ಸಂಪತ್ ಪ್ರಧಾಯಿಣಿಯಾದ ಕಾಮಧೇನು...
13/11/2023

ನಮ್ಮ ಸಂಸ್ಕೃತಿಯಲ್ಲಿ ಗೋವಿಗೆ ಪೂಜನೀಯ ಸ್ಥಾನವಿದೆ ಅದಕ್ಕೆ "ಗಾವೋ ವಿಶ್ವಸ್ಯ ಮಾತರಃ" ಎಂದು ಹೇಳುತ್ತಾರೆ. ಸರ್ವ ಸಂಪತ್ ಪ್ರಧಾಯಿಣಿಯಾದ ಕಾಮಧೇನುವಿನ ಆರಾಧನೆಯಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.
ನಾಡಿನ ಸಮಸ್ತ ಜನತೆಗೆ ಗೋಪೂಜೆಯ ಶುಭಾಶಯಗಳು

12/11/2023

Up Coming MP of Udupi Chikkmagaluru🪷🚩...
--

12/11/2023
11/11/2023

*ಅಭಿವೃಧ್ದಿ ಶೀಲ ಉಡುಪಿಯ ಕನಸಿಗೆ ಪ್ರಮೋದ್ ಮಧ್ವರಾಜ್*
ಉಡುಪಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಕೆ ಎಸ್ ಆರ್ ಟಿ ಸಿ) ಬಸ್ ಗಳು ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿಯಿರುವ ಬಸ್ ನಿಲ್ದಾಣದಲ್ಲಿ ಸೂಕ್ತ ಜಾಗವಿಲ್ಲದೆ, ರಸ್ತೆ ಬದಿಯಲ್ಲಿ ನಿಲ್ಲುತ್ತಿತ್ತು ಜೊತೆಗೆ ಬಸ್ ನಿಲ್ದಾಣದಲ್ಲಿ ಇರಬೇಕಾದ ವ್ಯವಸ್ಥೆ ಮತ್ತು ಸೌಲಭ್ಯಗಳು ಕೂಡ ಸರಿಯಿಲ್ಲದಿರುವುದನ್ನು ಪರಿಗಣಿಸಿ ಅಂದು ಉಡುಪಿಯ ಶಾಸಕರಾಗಿದ್ದಂತಹ ಪ್ರಮೋದ್ ಮಧ್ವರಾಜ್ ರವರು ಉಡುಪಿಗೆ ಸುಸಜ್ಜಿತ ಸರ್ಕಾರಿ ಸಿಟಿ ಬಸ್ ನಿಲ್ದಾಣದ ಜೊತೆಗೆ ಸರ್ವಿಸ್ ಬಸ್ ನಿಲ್ದಾಣವನ್ನೂ ಕೂಡ ಮಂಜೂರು ಮಾಡಿಸಿದ್ದರು

Address

Chickmagalur

Website

Alerts

Be the first to know and let us send you an email when Nava Parva-2024 posts news and promotions. Your email address will not be used for any other purpose, and you can unsubscribe at any time.

Share