Swami Vivekananda Foundation chickballapur

Swami Vivekananda Foundation chickballapur You cannot believe in God until you believe in yourself.
----- Swami Vivekananda

Believing in Mythological and Philosophical thinking and motivating the people in a positive manner and enlightening the minds of the people around the world to gain an inner strength and stop wasting time for materialistic needs.

"ಸರ್ವರಿಗೂ ಆದರದ ಸುಸ್ವಾಗತ"
09/01/2026

"ಸರ್ವರಿಗೂ ಆದರದ ಸುಸ್ವಾಗತ"

ಅಂತರ್ಜಲ ಬಳಕೆಯಲ್ಲಿ ಇಡೀ ರಾಜ್ಯದಲ್ಲಿ ಶೇಕಡಾ 100 ಕ್ಕೆ ತಲುಪುವುದರ ಮುಖೇಣ ಪ್ರಳಯಾಂತಕ ಮಟ್ಟಕ್ಕೆ ತಲುಪಿದೆ ನಮ್ಮ ಜಿಲ್ಲೆ ಹೀಗೇ ಮುಂದುವರೆದರೆ ...
20/01/2025

ಅಂತರ್ಜಲ ಬಳಕೆಯಲ್ಲಿ ಇಡೀ ರಾಜ್ಯದಲ್ಲಿ ಶೇಕಡಾ 100 ಕ್ಕೆ ತಲುಪುವುದರ ಮುಖೇಣ ಪ್ರಳಯಾಂತಕ ಮಟ್ಟಕ್ಕೆ ತಲುಪಿದೆ ನಮ್ಮ ಜಿಲ್ಲೆ ಹೀಗೇ ಮುಂದುವರೆದರೆ ಮುಂದಿನ ಪೀಳಿಗೆಗೆ ತೊಂದರೆ ಯಾಗುತ್ತದೆ

ಜಿಲ್ಲೆಯ ಜನ್ರತಿನಿಧಿಗಳೇ ಇನ್ನಾದ್ರೂ ಎಚ್ಚೆತ್ತುಕೊಳ್ಳಿ ಕಾರ್ಯ ಪ್ರವೃತ್ತರಾಗಿ ಜಿಲ್ಲೆಯ ಭವಿಷ್ಯವನ್ನು ಕಾಪಾಡಿ 🙏🙏🙏

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಜಗದ್ವಿಖ್ಯಾತಿ ತಂದುಕೊಟ್ಟಿದ್ದು ಅಮೇರಿಕಾದ ಚಿಕಾಗೋದಲ್ಲಿ ಆಯೋಜನೆ ಆಗಿದ್ದ ಸರ್ವಧರ್ಮ ಭಾಷಣವನ್ನು ಸೆಪ್ಟ...
11/09/2024

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಜಗದ್ವಿಖ್ಯಾತಿ ತಂದುಕೊಟ್ಟಿದ್ದು ಅಮೇರಿಕಾದ ಚಿಕಾಗೋದಲ್ಲಿ ಆಯೋಜನೆ ಆಗಿದ್ದ ಸರ್ವಧರ್ಮ ಭಾಷಣವನ್ನು ಸೆಪ್ಟೆಂಬರ್ 11,1893 ರಂದು ಅವರು ಈ ಜಗತ್ಪ್ರಸಿದ್ಧ ಭಾಷಣವನ್ನು ಮಾಡಿದರು ಅಂದ್ರೆ ಸ್ಮರಣಾರ್ಥ ಪ್ರತಿವರ್ಷ ಸೆ.11 ರಂದು ದಿಗ್ವಿಜಯ ದಿನವನ್ನಾಗಿ ಆಚರಿಸಲಾಗುತ್ತಿದೆ ವಿವೇಕಾನಂದರು ತಮ್ಮ ಭಾಷಣದಲ್ಲಿ ಹಿಂದೂ ಧರ್ಮದ ಉದಾತ್ತತೆ ಮತ್ತು ಸವಿಸ್ತಾರ ಪರಿಚಯವನ್ನು ಮಾಡಿಕೊಟ್ಟಿದ್ದುಲ್ಲದೆ ಸಾಮರಸ್ಯ ಸಂದೇಶವನ್ನು ಸಾರಿದರು,🙏🙏🙏🙏

Address

Chickballapur
562101

Alerts

Be the first to know and let us send you an email when Swami Vivekananda Foundation chickballapur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Swami Vivekananda Foundation chickballapur:

Share