Jesus Calls Kannada

Jesus Calls Kannada Official page for Jesus Calls Kannada. All content will be posted exclusively in Kannada.

11/08/2026

ನಂಬಿಕೆಯಲ್ಲಿ ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ ಮತ್ತು ನಿಮ್ಮ ಜೀವಿತದಲ್ಲಿ ಸ್ವಸ್ಥತೆಗಾಗಿ, ಪುನರ್ಸ್ಥಾಪನೆಗಾಗಿ ಮತ್ತು ಅದ್ಭುತಗಳಿಗಾಗಿ ನಂಬಿರಿ. ಇಂದಿನ ವಾಗ್ದಾನವನ್ನು ವೀಕ್ಷಿಸುವುದರ ಮೂಲಕ ಈ ಆಶೀರ್ವಾದವನ್ನು ಪಡೆದುಕೊಳ್ಳಿರಿ.

ಸ್ವಸ್ಥ ಮಾಡಲು,  ಪುನರ್ಸ್ಥಾಪಿಸಲು ಮತ್ತು ಜೀವವನ್ನು ತರಲು,  ದೇವರ ವಾಕ್ಯಕ್ಕೆ  ಬಲವಿದೆ.  ಆತನ ವಾಕ್ಯವು ನಿಮಗೆ ಇಂದು ಸ್ವಸ್ಥತೆಯನ್ನು ತರುತ್ತ...
11/08/2026

ಸ್ವಸ್ಥ ಮಾಡಲು, ಪುನರ್ಸ್ಥಾಪಿಸಲು ಮತ್ತು ಜೀವವನ್ನು ತರಲು, ದೇವರ ವಾಕ್ಯಕ್ಕೆ ಬಲವಿದೆ. ಆತನ ವಾಕ್ಯವು ನಿಮಗೆ ಇಂದು ಸ್ವಸ್ಥತೆಯನ್ನು ತರುತ್ತಿದೆ ಎಂದು ನಂಬಿರಿ. ಈ ವಾಗ್ದಾನವನ್ನು ಇಂದಿನ ವಾಕ್ಯದಿಂದ ಹಕ್ಕಾಗಿ ಪಡೆದುಕೊಳ್ಳಿರಿ.

10/08/2026

ನೀವು ಯಾವ ವಿರೋಧತೆಯನ್ನು ಎದುರಿಸಿದರೂ ಸಹ, ದೇವರು ನಿಮ್ಮ ಯುದ್ಧಗಳನ್ನು ಹೋರಾಡುವನು, ನಿಮ್ಮ ವೈರಿಗಳ ಮುಂದೆ ನಿಮ್ಮನ್ನು ಸಮೃದ್ಧಿಗೊಳಿಸುವನು ಮತ್ತು ನೀವು ಆತನ ಮಹತ್ತಾದ ಸಂರಕ್ಷಣೆಯ ಅಡಿ ಫಲವತ್ತಾಗಿ ಇರುವಂತೆ ಮಾಡುವನು. ಇಂದಿನ ವಾಗ್ದಾನವನ್ನು ವೀಕ್ಷಿಸುವುದರ ಮೂಲಕ ಈ ಆಶೀರ್ವಾದವನ್ನು ಪಡೆದುಕೊಳ್ಳಿರಿ.

ಕರ್ತನು ನಿಮ್ಮ ಶಾಂತಿಯೂ ಆಶ್ರಯಗಿರಿಯೂ ಆಗಿದ್ದಾನೆ.  ಆತನನ್ನು ಮನಃಪೂರ್ವಕವಾಗಿ ನಂಬಿರಿ ಮತ್ತು ಆತನು ನಿಮ್ಮನ್ನು ತನ್ನ ದೈವಿಕ ಸಂರಕ್ಷಣೆಯಿಂದ ಆ...
10/08/2026

ಕರ್ತನು ನಿಮ್ಮ ಶಾಂತಿಯೂ ಆಶ್ರಯಗಿರಿಯೂ ಆಗಿದ್ದಾನೆ. ಆತನನ್ನು ಮನಃಪೂರ್ವಕವಾಗಿ ನಂಬಿರಿ ಮತ್ತು ಆತನು ನಿಮ್ಮನ್ನು ತನ್ನ ದೈವಿಕ ಸಂರಕ್ಷಣೆಯಿಂದ ಆವರಿಸಿಕೊಳ್ಳುವನು, ಪ್ರತಿಯೊಂದು ಭಯವನ್ನು ತೆಗೆಯುವನುಹಾಗೂ ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನ ಪರಿಪೂರ್ಣವಾದ ಸಮಾಧಾನವನ್ನು ಸ್ಥಾಪಿಸುವನು. ಈ ವಾಗ್ದಾನವನ್ನು ಇಂದಿನ ವಾಕ್ಯದಿಂದ ಹಕ್ಕಾಗಿ ಪಡೆದುಕೊಳ್ಳಿರಿ.

10/08/2026

Are you rushing through life without letting God lead you? Don’t run ahead, trust His guidance and timing. He goes before you, walks beside you, and will never leave you. Follow His lead and walk in His peace.

10/08/2026

What if inviting Jesus into your home could transform your family forever? Sis. Stella Dhinakaran shares how prayer, faith and the Holy Spirit can build a Christ-centered family filled with love and harmony. Watch and let God transform your home into a place of His presence, joy and blessing.

09/08/2026

ನೀವು ಎಂದಿಗೂ ಒಬ್ಬಂಟಿಗರಾಗಿ ನಡೆಯಬೇಕಿಲ್ಲ ಯಾಕಂದರೆ ದೇವರು ನಿಮ್ಮ ಮುಂದೆ ಹೋಗುತ್ತಾನೆ ಮತ್ತು ನಿಮ್ಮ ಪಕ್ಕದಲ್ಲಿಯೇ ಇರುತ್ತಾನೆ. ಪ್ರತಿಯೊಂದು ಹೆಜ್ಜೆಯಲ್ಲಿ ಆತನನ್ನು ಬಯಸಿರಿ ಮತ್ತು ಆತನು ನಿಮ್ಮ ಜೀವನವನ್ನು ತನ್ನ ಸಮಾಧಾನದಿಂದಲೂ ದಯೆಯಿಂದಲೂ ತುಂಬಿಸುವನು. ಇಂದಿನ ವಾಗ್ದಾನವನ್ನು ವೀಕ್ಷಿಸುವುದರ ಮೂಲಕ ಈ
ಆಶೀರ್ವಾದವನ್ನು ಪಡೆದುಕೊಳ್ಳಿರಿ.

ಕರ್ತನು ತಾನೇ ನಿಮ್ಮ ಮುಂದೆ ಹೋಗುತ್ತಾನೆ,  ನಿಮ್ಮ ಹಾದಿಯನ್ನು ಸಿದ್ಧ  ಮಾಡುತ್ತಾನೆ ಮತ್ತು ಪ್ರತಿಯೊಂದು ಸವಾಲಿನಲ್ಲಿ ನಿಮ್ಮ ಜೊತೆ ಇರುತ್ತಾನೆ....
09/08/2026

ಕರ್ತನು ತಾನೇ ನಿಮ್ಮ ಮುಂದೆ ಹೋಗುತ್ತಾನೆ, ನಿಮ್ಮ ಹಾದಿಯನ್ನು ಸಿದ್ಧ ಮಾಡುತ್ತಾನೆ ಮತ್ತು ಪ್ರತಿಯೊಂದು ಸವಾಲಿನಲ್ಲಿ ನಿಮ್ಮ ಜೊತೆ ಇರುತ್ತಾನೆ. ಆತನ ಮಾರ್ಗದರ್ಶನವನ್ನು ನಂಬಿರಿ ಮತ್ತು ಆತನು ಸರಿಯಾದ ಬಾಗಿಲುಗಳನ್ನು ತೆರೆಯುವನು ಹಾಗೂ ನಿಮ್ಮನ್ನು ತನ್ನ ಪರಿಪೂರ್ಣವಾದ ಯೋಜನೆಯೊಳಗೆ ನಡೆಸುವನು. ಈ ವಾಗ್ದಾನವನ್ನು ಇಂದಿನ ವಾಕ್ಯದಿಂದ ಹಕ್ಕಾಗಿ ಪಡೆದುಕೊಳ್ಳಿರಿ.

09/08/2026

Feeling abandoned and helpless? When you feel like you’ve lost everything, turn to the Lord. Seek His presence and He will restore what was lost and fulfill His promises in your life✨

08/08/2026

ಪ್ರಾರ್ಥನೆಯ ಮತ್ತು ವಾಕ್ಯದ ಮೂಲಕ ಕರ್ತನೊಟ್ಟಿಗೆ ಅನ್ಯೋನ್ಯತೆಯಲ್ಲಿ ನಡೆಯಿರಿ. ನೀವು ಆತನ ವಾಗ್ದಾನಗಳನ್ನು ನಂಬುವಾಗ, ಆತನು ಪ್ರತಿಯೊಂದು ಮನಭಾರವನ್ನು ತೆಗೆಯುವನು, ಮುರಿಯಲ್ಪಟ್ಟದ್ದನ್ನು ಆತನು ಪುನರ್ಸ್ಥಾಪಿಸುವನು ಮತ್ತು ತನ್ನ ಮಹಿಮೆಯನ್ನು ಆತನ ಸ್ವಸ್ಥತೆಯ ಬಲದಿಂದ ಪ್ರಕಟಗೊಳಿಸುವನು. ಇಂದಿನ ವಾಗ್ದಾನವನ್ನು ವೀಕ್ಷಿಸುವುದರ
ಮೂಲಕ ಈ ಆಶೀರ್ವಾದವನ್ನು ಪಡೆದುಕೊಳ್ಳಿರಿ.

Address

No. 16, Drive D. G. S. Dhinakaran Road R. A. Puram
Chennai
600028

Opening Hours

Monday 8am - 8pm
Tuesday 8am - 8pm
Wednesday 8am - 8pm
Thursday 8am - 8pm
Friday 8am - 8pm
Saturday 8am - 8pm
Sunday 8am - 8pm

Telephone

+918546999000

Alerts

Be the first to know and let us send you an email when Jesus Calls Kannada posts news and promotions. Your email address will not be used for any other purpose, and you can unsubscribe at any time.

Contact The Organization

Send a message to Jesus Calls Kannada:

Shortcuts

Share