Amrita Bhoomi

Amrita Bhoomi The centre has the sole objective of building a new paradigm centred on diversity in Biological agriculture,Food industry, Medicine and Education-Prof.MDN

22/06/2026
12/06/2026

ನೈಸರ್ಗಿಕವಾಗಿ ಬೆಳೆದಿರುವ ಹಣ್ಣುಗಳು ನಮ್ದು ಮಾರುಕಟ್ಟೆಯಲ್ಲಿ ದೊರೆಯುತ್ತದೆ

ಸ್ಥಳ
ಚಾಮರಾಜನಗರ
ಹಾಗೂ
Monish corner ಎದುರು
ಆರ್ ಆರ್ ನಗರ

https://youtu.be/pghR-e0-iYE?si=vTFCv7I8eid8sy6lFull podcast is out on YouTube ma’am
06/06/2026

https://youtu.be/pghR-e0-iYE?si=vTFCv7I8eid8sy6l

Full podcast is out on YouTube ma’am

ನಿಷಾ ಒಂದು ಆಲೋಚನೆ ಚಾನೆಲ್‌ಗೆ ಸ್ವಾಗತ 🙏ಈ ಸಂಪೂರ್ಣ ಸಂಭಾಷಣೆಯಲ್ಲಿ ರೈತ ಹೋರ...

(Prof: MDN ನೆಟ್ಟಂತ ಸಸಿಗಳು)ಇಂದು ಆ ಸಸಿಗಳ ಕಟಿಂಗ್ ಅನ್ನು ಅಮೃತಭೂಮಿಯಲ್ಲಿ ನೆಟ್ಟು ನೀರುಣಿಸಲಾಯಿತು .. ಇನ್ನಷ್ಟು ಸಸಿಗಳನ್ನು ಹೆಚ್ಚಿಸಿ......
05/06/2026

(Prof: MDN ನೆಟ್ಟಂತ ಸಸಿಗಳು)
ಇಂದು ಆ ಸಸಿಗಳ ಕಟಿಂಗ್ ಅನ್ನು ಅಮೃತಭೂಮಿಯಲ್ಲಿ ನೆಟ್ಟು ನೀರುಣಿಸಲಾಯಿತು .. ಇನ್ನಷ್ಟು ಸಸಿಗಳನ್ನು ಹೆಚ್ಚಿಸಿ...ಅವರ ನೆನಪನ್ನು ಸಸಿಗಳಲ್ಲಿ ನೋಡುವ ಇಂಗಿತದಿಂದ ಅಮೃತಭೂಮಿಯಲ್ಲಿ ಅವುಗಳನ್ನು ಆರೈಕೆ ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಪ್ರೊಫೆಸರ್ ರವರು ನೆಟ್ಟಂತ ಸಸಿಗಳನ್ನು ಹಂಚೋಣ

ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು

ನಾನು ಸಮಾಜದ ಪ್ರಗತಿಯನ್ನು ಮಹಿಳೆಯರ ಪ್ರಗತಿಯಿಂದ ಅಳೆಯುತ್ತೇನೆ. - ಡಾ. ಬಾಬಾಸಾಹೇಬ್ ಅಂಬೇಡ್ಕರ್
14/04/2026

ನಾನು ಸಮಾಜದ ಪ್ರಗತಿಯನ್ನು ಮಹಿಳೆಯರ ಪ್ರಗತಿಯಿಂದ ಅಳೆಯುತ್ತೇನೆ.
- ಡಾ. ಬಾಬಾಸಾಹೇಬ್ ಅಂಬೇಡ್ಕರ್

ಹಸಿರುಪಡೆ ಚಾಮರಾಜನಗರ ವತಿಯಿಂದ ಬೇಸಿಗೆ ಶಿಬಿರಾರ್ಥಿಗಳು ಹಾಗೂ ಅವರ ತಂಡದವರೊಂದಿಗೆ ಅಮೃತಭೂಮಿ ಯನ್ನು ಭೇಟಿಯಾದ ಕ್ಷಣ
05/04/2026

ಹಸಿರುಪಡೆ ಚಾಮರಾಜನಗರ ವತಿಯಿಂದ
ಬೇಸಿಗೆ ಶಿಬಿರಾರ್ಥಿಗಳು ಹಾಗೂ ಅವರ ತಂಡದವರೊಂದಿಗೆ ಅಮೃತಭೂಮಿ ಯನ್ನು ಭೇಟಿಯಾದ ಕ್ಷಣ

04/04/2026

ನೈಸರ್ಗಿಕವಾಗಿ ಬೆಳೆದ ಅರಿಶಿಣ

ಯುಗಾದಿ ಹಬ್ಬದ ಶುಭಾಶಯಗಳು
19/03/2026

ಯುಗಾದಿ ಹಬ್ಬದ ಶುಭಾಶಯಗಳು

Address

K. Gudi Road
Chamarajanagar
571117

Alerts

Be the first to know and let us send you an email when Amrita Bhoomi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Amrita Bhoomi:

Shortcuts

Share