Vasistha foundation

Vasistha foundation Contact information, map and directions, contact form, opening hours, services, ratings, photos, videos and announcements from Vasistha foundation, Non-Governmental Organization (NGO), Siddharood nagar, Solapur Road, Bijapur.

31/12/2025

Our new office opening ceremony .

Inaugurated by Sri Ramesh Jigajinagi

Member of Lok Sabha, Vijayapura Former Union Minister

In the gracious presence of Param Pujya Sri Someshwar Swamiji Gurupeeth, Makhanapur

16/04/2025
ಡಾ|| ಬಿ ಆರ್ ಅಂಬೇಡ್ಕರ್ ಜನ್ಮ ಜಯಂತಿ ಹಾಗೂ ವಸಿಷ್ಠ ಫೌಂಡೇಶನ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಶಾಸಕರು, ಸಚಿವರು ಆದಂತ ಮಾನ್ಯ ಶ್ರೀ...
16/04/2025

ಡಾ|| ಬಿ ಆರ್ ಅಂಬೇಡ್ಕರ್ ಜನ್ಮ ಜಯಂತಿ ಹಾಗೂ ವಸಿಷ್ಠ ಫೌಂಡೇಶನ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಶಾಸಕರು, ಸಚಿವರು ಆದಂತ ಮಾನ್ಯ ಶ್ರೀ N ಮಹೇಶ
ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿ. ಅಂಬೇಡ್ಕರ್ ಅವರು ಜನಿಸಿದ ದಿನದಂದು ಉದ್ಘಾಟನೆಗೊಂಡ ಈ NGO ಹೆಮ್ಮರವಾಗಿ ಬೆಳೆಯಲಿ ಹಾಗೆe ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ಕ್ಷೇತ್ರಕ್ಕೆ ವತ್ತು ಕೊಟ್ಟು ಮಾಡುವ ಎಲ್ಲಾ ಕಾರ್ಯಗಳು ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಬಸವಲಿಂಗ ಮಹಾ ಸ್ವಾಮೀಜಿ ಆಶಿರ್ವಾದಿಸಿದರು. ಮಾನ್ಯ ಮಾಜಿ ಶಾಸಕರು ವಿಧಾನ ಪರಿಷತ ಅರುಣ ಶಹಾಪೂರ, ಸುರೇಶ ಬಿರಾದಾರ, ಸಂತೋಷ್ ತಳಕೇರಿ, ಉಮೇಶ ವಂದಾಲ, ಶಾಂತವೀರಯ್ಯ ಮಠ, ಕುಮಾರಗೌಡ,ಓಂಕಾರ್, ಮಲ್ಲಿಕಾರ್ಜುನ, ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ವಸಿಷ್ಠ ಫೌಂಡೇಶನಿನ್ ಸಂಸ್ಥಾಪಕ ಅಧ್ಯಕ್ಷರಾದ ಟಿ ಸಿದ್ಧಲಿಂಗಪ್ಪ ಮಖಣಾಪೂರ ದಂಪತಿಗಳಿಗೆ ಬಸವಲಿಂಗ ಮಹಾ ಸ್ವಾಮೀಜಿ ಅವರು ಸನ್ಮಾನಿಸಿದರು.

08/03/2025

Address

Siddharood Nagar, Solapur Road
Bijapur

Website

Alerts

Be the first to know and let us send you an email when Vasistha foundation posts news and promotions. Your email address will not be used for any other purpose, and you can unsubscribe at any time.

Shortcuts

Share