Shri Chatrapathi Seva Foundation

Call Directions Website Contact the organization

Shri Chatrapathi Seva Foundation IIಶ್ರೀ ಛತ್ರಪತಿ ಸೇವಾ ಫೌಂಡೇಶನ್
II श्री छत्रपति सेवा फाउंडेशन II

📢 ಉಚಿತ ಆರೋಗ್ಯ ತಪಾಸಣಾ ಶಿಬಿರ 🩺ಸಮಂಗಲಿ ಸೇವಾಶ್ರಮ, ಶ್ರೀ ಅನಂದ ಅಂಗವಿಕಲ ಕ್ಷೇತ್ರ ಟ್ರಸ್ಟ್ (ರಿ), ಶ್ರೀ ಗುಂಡುಮುನೇಶ್ವರ ದೇವಸ್ತಾನ ಹಾಗೂ ಶ್...
10/05/2026

📢 ಉಚಿತ ಆರೋಗ್ಯ ತಪಾಸಣಾ ಶಿಬಿರ 🩺
ಸಮಂಗಲಿ ಸೇವಾಶ್ರಮ, ಶ್ರೀ ಅನಂದ ಅಂಗವಿಕಲ ಕ್ಷೇತ್ರ ಟ್ರಸ್ಟ್ (ರಿ), ಶ್ರೀ ಗುಂಡುಮುನೇಶ್ವರ ದೇವಸ್ತಾನ ಹಾಗೂ ಶ್ರೀ ಛತ್ರಪತಿ ಸೇವಾ ಫೌಂಡೇಶನ್ (ರಿ) ಇವರ ಸಹಯೋಗದಲ್ಲಿ ಆಯೋಜಿಸಿರುವ ಬಹುಮುಖ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.
📅 ದಿನಾಂಕ: 10-05-2026, ಭಾನುವಾರ
⏰ ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 2:00 ರವರೆಗೆ
📍 ಸ್ಥಳ: ಸಮಂಗಲಿ ಸೇವಾಶ್ರಮ ಮುಖ್ಯರಸ್ತೆ, ಹೆಬ್ಬಾಳ, ಬೆಂಗಳೂರು – 560024
🩺 ಲಭ್ಯವಿರುವ ಸೇವೆಗಳು:
✔️ ಕಣ್ಣಿನ ತಪಾಸಣೆ
✔️ ಇಸಿಜಿ ಪರೀಕ್ಷೆ
✔️ ರಕ್ತ ಪರೀಕ್ಷೆ (ಥೈರಾಯ್ಡ್, ಕ್ರಿಯಾಟಿನಿನ್, ಕೊಲೆಸ್ಟ್ರಾಲ್)
✔️ ಕಿವಿ, ಮೂಗು, ಗಂಟಲು ತಪಾಸಣೆ
✔️ ಮೂಳೆ ಮತ್ತು ಕೀಲುರೋಗ ತಪಾಸಣೆ
✔️ ಸ್ತ್ರೀರೋಗ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ
✔️ ಮಕ್ಕಳ ಆರೋಗ್ಯ ಹಾಗೂ ಉಚಿತ ಔಷಧಿ ವಿತರಣೆ
💙 ಆರೋಗ್ಯವೇ ಮಹಾಭಾಗ್ಯ — ನಿಮ್ಮ ಕುಟುಂಬದೊಂದಿಗೆ ಭಾಗವಹಿಸಿ ಮತ್ತು ಆರೋಗ್ಯದ ಕಡೆ ಒಂದು ಉತ್ತಮ ಹೆಜ್ಜೆ ಇಡಿ.

https://youtu.be/KHtGW2y5ZVE?si=529NDqCarRU6xnLB

M Nagesh Rao Vanse Vinod Rao Vanse Praveen D Jadhav

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
98454 67898 | 94481 15443 | 98869 34342 | 95388 79729 | 99169 11311
#ಉಚಿತಆರೋಗ್ಯಶಿಬಿರ

Address

Upper Hutha
Bhadravati
577203

Alerts

Be the first to know and let us send you an email when Shri Chatrapathi Seva Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Shri Chatrapathi Seva Foundation:

Shortcuts

Share