Karnataka Kshatriya Okkoota

Karnataka Kshatriya Okkoota Karnataka Kshatriya Okkoota is a organization to unite all Kshatriyans across the State.

ಇಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕ್ಷತ್ರಿಯ ಒಕ್ಕೂಟದ ಹಾವೇರಿ ಜಿಲ್ಲಾ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ನೀಡಲಾಯಿತು.
26/12/2025

ಇಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕ್ಷತ್ರಿಯ ಒಕ್ಕೂಟದ ಹಾವೇರಿ ಜಿಲ್ಲಾ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ನೀಡಲಾಯಿತು.

24/11/2025
09/05/2024
17/04/2024

ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು

ಮಂಗಳೂರಿನಲ್ಲಿ ಶ್ರೀರಾಮ ನವಮಿಯ ಆಚರಣೆ ಕುರಿತು ಸಮಾಜದ ಮಾರ್ಗದರ್ಶಕರು,ಮಾಜಿ ಸಚಿವರಾದ ಶ್ರೀ ಕೃಷ್ಣ ಪಾಲೆಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರ...
13/04/2024

ಮಂಗಳೂರಿನಲ್ಲಿ ಶ್ರೀರಾಮ ನವಮಿಯ ಆಚರಣೆ ಕುರಿತು ಸಮಾಜದ ಮಾರ್ಗದರ್ಶಕರು,ಮಾಜಿ ಸಚಿವರಾದ ಶ್ರೀ ಕೃಷ್ಣ ಪಾಲೆಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಾಯಿತು .

ಕರ್ನಾಟಕ ಕ್ಷತ್ರಿಯ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ನಾರಾಯಣ್ ಸಾ ಭಾಂಡಗೆ ಜೀ ರವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಸಮಸ್ತ ಕ್ಷತ್ರಿಯ ...
27/02/2024

ಕರ್ನಾಟಕ ಕ್ಷತ್ರಿಯ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ನಾರಾಯಣ್ ಸಾ ಭಾಂಡಗೆ ಜೀ ರವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಸಮಸ್ತ ಕ್ಷತ್ರಿಯ ಬಾಂಧವರಿಂದ ಹೃತ್ಪೂರ್ವಕ ಅಭಿನಂದನೆಗಳು .

ರಾಜಧಾನಿ ಬೆಂಗಳೂರಿನಲ್ಲಿ ಸಮಾಜದ ಬಲವರ್ಧನೆಗಾಗಿ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು .
25/02/2024

ರಾಜಧಾನಿ ಬೆಂಗಳೂರಿನಲ್ಲಿ ಸಮಾಜದ ಬಲವರ್ಧನೆಗಾಗಿ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು .

ಕರ್ನಾಟಕ ಮರಾಠ ವೆಲ್ ಫೆರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತೋತ್ಸವದಲ್ಲಿ ಭಾಗವಹಿಸಿದ ಕ್ಷಣ .
19/02/2024

ಕರ್ನಾಟಕ ಮರಾಠ ವೆಲ್ ಫೆರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತೋತ್ಸವದಲ್ಲಿ ಭಾಗವಹಿಸಿದ ಕ್ಷಣ .

ಕರ್ನಾಟಕ ಕ್ಷತ್ರಿಯ ಒಕ್ಕೂಟದ ಹಿರಿಯ ಉಪಾಧ್ಯಕ್ಷರು ಹಾಗು ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ನಾರಾಯಣ್ ಸಾ ಭಾಂಡಗೆ ರವರಿಗೆ ಬಿಜೆಪಿ ಪಕ್ಷದ ರಾ...
11/02/2024

ಕರ್ನಾಟಕ ಕ್ಷತ್ರಿಯ ಒಕ್ಕೂಟದ ಹಿರಿಯ ಉಪಾಧ್ಯಕ್ಷರು ಹಾಗು ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ನಾರಾಯಣ್ ಸಾ ಭಾಂಡಗೆ ರವರಿಗೆ ಬಿಜೆಪಿ ಪಕ್ಷದ ರಾಜ್ಯಸಭಾ ಉಮೇದುವಾರರಾಗಿ ಆಯ್ಕೆಯಾಗಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು .

ಸದಾ ಸಮಾಜಕ್ಕಾಗಿ ಮಿಡಿಯುವ ಹೃದಯ , ಸಮಾಜದ ಏಳಿಗೆಗಾಗಿ ಜೀವನುದ್ದಕ್ಕೂ ಶ್ರಮಿಸಿದ ಕ್ಷತ್ರಿಯ ಕಣ್ಮಣಿ ಧೈವಾಧೀನರಾಗಿರುವ ಸುದ್ದಿ ದೊಡ್ಡ ಆಘಾತವನ್ನ...
26/11/2023

ಸದಾ ಸಮಾಜಕ್ಕಾಗಿ ಮಿಡಿಯುವ ಹೃದಯ , ಸಮಾಜದ ಏಳಿಗೆಗಾಗಿ ಜೀವನುದ್ದಕ್ಕೂ ಶ್ರಮಿಸಿದ ಕ್ಷತ್ರಿಯ ಕಣ್ಮಣಿ ಧೈವಾಧೀನರಾಗಿರುವ ಸುದ್ದಿ ದೊಡ್ಡ ಆಘಾತವನ್ನುಂಟು ಮಾಡಿದೆ . ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗು ಅವರ ಕುಟುಂಬ ಮತ್ತು ಬಂಧು ಬಳಗದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ .
ಭಾವಪೂರ್ಣ ಶ್ರದ್ಧಾಂಜಲಿ .

ಕೋಲಾರದಲ್ಲಿ ಬರ್ಬರವಾಗಿ ಹತ್ಯೆಯಾದ ಕಾರ್ತಿಕ್ ಸಿಂಗ್ ರವರ ಮನೆಗೆ ಭೇಟಿ ನೀಡಿ ಅವರ ಪೋಷಕರಿಗೆ ಸಾಂತ್ವನ ನೀಡಿ , ಈ ಅಮಾನುಷ ಘಟನೆಯನ್ನು ಖಂಡಿಸಿ ಹ...
24/11/2023

ಕೋಲಾರದಲ್ಲಿ ಬರ್ಬರವಾಗಿ ಹತ್ಯೆಯಾದ ಕಾರ್ತಿಕ್ ಸಿಂಗ್ ರವರ ಮನೆಗೆ ಭೇಟಿ ನೀಡಿ ಅವರ ಪೋಷಕರಿಗೆ ಸಾಂತ್ವನ ನೀಡಿ , ಈ ಅಮಾನುಷ ಘಟನೆಯನ್ನು ಖಂಡಿಸಿ ಹೋರಾಟ ನಡೆಸಲು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಲಾಯಿತು.

ನವರಾತ್ರಿಯ ಶುಭಾಶಯಗಳು! ಈ ಮಂಗಳಕರ ದಿನದಂದು ಚಾಮುಂಡಿ ದೇವಿಯ ಆಶೀರ್ವಾದವು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ. ಭಕ್ತ...
15/10/2023

ನವರಾತ್ರಿಯ ಶುಭಾಶಯಗಳು! ಈ ಮಂಗಳಕರ ದಿನದಂದು ಚಾಮುಂಡಿ ದೇವಿಯ ಆಶೀರ್ವಾದವು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ. ಭಕ್ತಿ ಮತ್ತು ಆಚರಣೆಯ ಒಂಬತ್ತು ರಾತ್ರಿಗಳು ನಿಮ್ಮ ಹೃದಯವನ್ನು ಸಕಾರಾತ್ಮಕತೆ ಮತ್ತು ಶಕ್ತಿಯಿಂದ ತುಂಬಲಿ.



Address

No. 267, Coffee Board Layout, Kempapura
Bengaluru
560024

Alerts

Be the first to know and let us send you an email when Karnataka Kshatriya Okkoota posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Kshatriya Okkoota:

Share