11/03/2026
🙏🏻🙏🏻ಎಲ್ಲರಿಗೂ ಶರಣು 🙏🏻🙏🏻
*ನಮ್ಮ_ಸಹಜೀವಿಗಳು_2026*
ಬಿರು ಬೇಸಿಗೆಯಲಿ
ಬಾನಾಡಿಗಳಿಗೂ ಕಾಳು ನೀರು ಸಿಗಲಿ
ಸುಡು ಬಿಸಿಲಲಿ ತತ್ತರಿಸೊ ಪುಟ್ಟ ಜೀವಗಳಿಗೆ
ಪುಟ್ಟದಾದ ಆರೈಕೆ ದೊರೆಯಲಿ
ನಿಮ್ಮ ಜಾಗಗಳ ಸುತ್ತಮುತ್ತ,
ನಮ್ಮ ಸಹಜೀವಿಗಳಿಗೆ ಊಟ-ನೀರಿನ ಏರ್ಪಾಡು ಮಾಡಿ.
*ಉಚಿತ ಕಾಳು ನೀರಿನ ಬಟ್ಟಲು & ತೊಟ್ಟಿಗಳಿಗಾಗಿ ಸಂಪರ್ಕಿಸಿ*
*ನಿಮಗಾಗಿ ನಾವು ಸಂಸ್ಥೆ,ಬಳ್ಳಾರಿ*
9448584400
🐥🪿🐓🦜🦢🐿️🦔🦚🐒
#ನಮ್ಮ_ಸಹಜೀವಿಗಳು