GJR Prabhu Shekar Gouda

GJR Prabhu Shekar Gouda GJR and GLA my evergreen leaders

ನಾಡಿನ ಸಮಸ್ತ ಜನತೆಗೆ ಮಹಾ ಶಿವ ರಾತ್ರಿ ಹಬ್ಬದ ಶುಭಾಶಯಗಳು
07/03/2024

ನಾಡಿನ ಸಮಸ್ತ ಜನತೆಗೆ ಮಹಾ ಶಿವ ರಾತ್ರಿ ಹಬ್ಬದ ಶುಭಾಶಯಗಳು

ಸರಳ ಸಜ್ಜನ ರಾಜಕಾರಣಿ, ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿಕೊಂಡು ತಮ್ಮದೇ ಆದ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸದಾ ಜನರ ಕಷ್ಟಗಳಿಗೆ ಸ್...
09/02/2024

ಸರಳ ಸಜ್ಜನ ರಾಜಕಾರಣಿ, ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿಕೊಂಡು ತಮ್ಮದೇ ಆದ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸದಾ ಜನರ ಕಷ್ಟಗಳಿಗೆ ಸ್ಪಂದಿಸಿದ, ಮಹಾನ್ ಮೇಧಾವಿ ನಾಯಕ, ಮಾಜಿ ಉಪ ಮುಖ್ಯಮಂತ್ರಿಗಳಾದ ದಿ. ಎಂ.ಪಿ.ಪ್ರಕಾಶ್ ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅವರಿಗೆ ಅನಂತ, ಅನಂತ, ನಮನಗಳನ್ನು ಸಲ್ಲಿಸೋಣ.

ಕನ್ನಡ ತಾಯಿಯ ವೈಭವವು ನಿತ್ಯ ಉತ್ಸವವೆಂದೆ ವರ್ಣಿಸಿದ ನಾಡಿನ ಖ್ಯಾತ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ, ಜನಮಾನಸದಲ್ಲಿ ನಿತ್ಯೋತ್ಸವ ಕವಿ ಎಂದ...
05/02/2024

ಕನ್ನಡ ತಾಯಿಯ ವೈಭವವು ನಿತ್ಯ ಉತ್ಸವವೆಂದೆ ವರ್ಣಿಸಿದ ನಾಡಿನ ಖ್ಯಾತ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ, ಜನಮಾನಸದಲ್ಲಿ ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾದ ಕೆ ಎಸ್ ನಿಸಾರ್ ಅಹಮದ್ ಅವರ ಜನ್ಮದಿನದ ಗೌರವ ನಮನಗಳು

‘ಕನ್ನಡದ ಕಬೀರ’ ಎಂದೇ ಖ್ಯಾತರಾಗಿದ್ದ, ಸೂಫಿ ಸಂತರಾದ ಶ್ರೀ ಇಬ್ರಾಹಿಂ ಸುತಾರ್ ಅವರು ಕನ್ನಡ ನಾಡು ಕಂಡ ಧೀಮಂತ ಚಿಂತಕರು. ಜೀವನದುದ್ದಕ್ಕೂ ಸಾಮರಸ...
05/02/2024

‘ಕನ್ನಡದ ಕಬೀರ’ ಎಂದೇ ಖ್ಯಾತರಾಗಿದ್ದ, ಸೂಫಿ ಸಂತರಾದ ಶ್ರೀ ಇಬ್ರಾಹಿಂ ಸುತಾರ್ ಅವರು ಕನ್ನಡ ನಾಡು ಕಂಡ ಧೀಮಂತ ಚಿಂತಕರು. ಜೀವನದುದ್ದಕ್ಕೂ ಸಾಮರಸ್ಯ ಸಾರಿದ ಶ್ರೀಯುತರನ್ನು ನೆನೆಯೋಣ.

ಇಂದು ನನ್ನ ನಾಯಕನೊಂದಿಗೆ ಹನುಮ ಮಾಲೆ ಹಾಕಿದ ಸಂದರ್ಭದಲ್ಲಿ ನನ್ನ ನಾಯಕನೊಂದಿಗೆ ಒಂದು ಫೋಟೋ
24/12/2023

ಇಂದು ನನ್ನ ನಾಯಕನೊಂದಿಗೆ ಹನುಮ ಮಾಲೆ ಹಾಕಿದ ಸಂದರ್ಭದಲ್ಲಿ ನನ್ನ ನಾಯಕನೊಂದಿಗೆ ಒಂದು ಫೋಟೋ

**ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ಜಿಲ್ಲಾ ಉಪಾಧ್ಯೆಕ್ಷನನ್ನಾಗಿ ನನ್ನನ್ನು ನೇಮಕ ಮಾಡಿದ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಜಿ ಜನಾರ್ಧನ ರ...
23/12/2023

**ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ಜಿಲ್ಲಾ ಉಪಾಧ್ಯೆಕ್ಷನನ್ನಾಗಿ ನನ್ನನ್ನು ನೇಮಕ ಮಾಡಿದ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಜಿ ಜನಾರ್ಧನ ರೆಡ್ಡಿಯವರಿಗೂ ಪಕ್ಷದ ಅಧಿನಾಯಕಿ ತಾಯಿ ಶ್ರೀಮತಿ ಲಕ್ಷ್ಮಿಅರುಣ ರವರಿಗೂ ಹೃದಯಪೂರ್ವಕ ಧನ್ಯವಾದಗಳು*

ಹಾಗೇ *ನನ್ನ ಶ್ರಮ ಮತ್ತು ಸಂಘಟನಾ ಶಕ್ತಿಯನ್ನು* ಗುರುತಿಸಿದ *ಜಿಲ್ಲಾಧ್ಯಕ್ಷರಾದ ಶ್ರೀ ದಮ್ಮೂರು ಶೇಖರ್ ರವರಿಗೂ, ರಾಜ್ಯ ಉಪಾಧ್ಯಕ್ಷರು ಜಿಲ್ಲಾ ಉಸ್ತವಾರಿಗಳಾದ ಶ್ರೀ ಗೋನಾಳ ರಾಜಶೇಖರ ಗೌಡ ರವರಿಗೂ, ಜಿಲ್ಲಾ ಕೋರ್ ಕಮಿಟಿ ಸದಸ್ಯರಾದ ಶ್ರೀ ಮೆಹಪೂಜ್ ಆಲಿಖಾನ್ ರವರಿಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ ದಿವಾಕರ್ ರವರಿಗೂ ಶ್ರೀ ಮುನ್ನಾಬಾಯ್ ರವರಿಗೂ, ಶ್ರೀ ವೆಂಕಟರಮಣ ರವರಿಗೂ, ಎಸ್ ಟಿ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ದರಪ್ಪನಾಯಕ ಹಾಗೂ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಿ ಮಲ್ಲಿಕಾರ್ಜುನ ಆಚಾರಿ ರವರಿಗೂ ಧನ್ಯವಾದಗಳು ಅರ್ಪಿಸುತ್ತೇನೆ

15/12/2023
ಕರ್ನಾಟಕ ರಾಜ್ಯದ ಅಭಿವೃದ್ದಿಯ ಹರಿಕಾರನ ಹುಟ್ಟು ಹಬ್ಬಕ್ಕೆ ಇನ್ನೂ ಕೇವಲ 27ದಿನ ಬಾಕಿ
14/12/2023

ಕರ್ನಾಟಕ ರಾಜ್ಯದ ಅಭಿವೃದ್ದಿಯ ಹರಿಕಾರನ ಹುಟ್ಟು ಹಬ್ಬಕ್ಕೆ ಇನ್ನೂ ಕೇವಲ 27ದಿನ ಬಾಕಿ

ಕಳೆದ 30 ದಿನಗಳಲ್ಲಿ ನನ್ನ ಪೋಸ್ಟ್‌ಗಳಿಗೆ ನಾನು 5,100 ಪ್ರತಿಕ್ರಿಯೆಗಳು ಸ್ವೀಕರಿಸಿದ್ದೇನೆ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು. 🙏🤗🎉
15/11/2023

ಕಳೆದ 30 ದಿನಗಳಲ್ಲಿ ನನ್ನ ಪೋಸ್ಟ್‌ಗಳಿಗೆ ನಾನು 5,100 ಪ್ರತಿಕ್ರಿಯೆಗಳು ಸ್ವೀಕರಿಸಿದ್ದೇನೆ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು. 🙏🤗🎉

05/11/2023

ರೈತನ ಜೀವ ಮತ್ತು ಜೀವನದ ಬಗ್ಗೆ

Address

Ballari
Bellary

Telephone

+919481363287

Website

Alerts

Be the first to know and let us send you an email when GJR Prabhu Shekar Gouda posts news and promotions. Your email address will not be used for any other purpose, and you can unsubscribe at any time.

Contact The Organization

Send a message to GJR Prabhu Shekar Gouda:

Share