ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘkalyana karnataka kattada karmikara sanga

  • Home
  • India
  • Bellary
  • ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘkalyana karnataka kattada karmikara sanga

ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘkalyana karnataka kattada karmikara sanga m. mallesh

21/12/2024

Hi

29/09/2024

ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕರು ತಪ್ಪದೆ ವಿಡಿಯೋ ನೋಡಿ.. ಅಧ್ಯಕ್ಷರು ಎಂ. ಮಲ್ಲೇಶ್ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ. 7338413223

24/09/2024
24/09/2024

ಪ್ರತಿಯೊಬ್ಬ ಕಾರ್ಮಿಕರು ಈ ವಿಡಿಯೋ ಶೇರ್ ಮಾಡಿ. ಆಮೇಲೆ ನನಗೆ ಕಾಲ್ ಮಾಡಿ ಮಾತಾಡಿ ಮಾತಾಡೋಣ. 🙏🙏🙏

On behalf of Kalyan Karnataka Building Workers Association, I would like to appeal to all the workers in Bellary city an...
21/09/2024

On behalf of Kalyan Karnataka Building Workers Association, I would like to appeal to all the workers in Bellary city and district. Those who have made labor card in the building and other construction workers department in Bellary city without fail in Bellary office. To the workers. Mason Painter Carpenter Plumber Helper Welder Bar Bender Helper For all kinds of working laborers. One day free training is provided. And the kit certificate will be available for free. Required documents. 1) Labor Card. 2) Aadhaar Card 3) Two Photo 4) Bank Book .5. Attestation letter should also be brought, for more information visit labor office or call number gay 9035556003.7338413223
M. Mallesh President💎
🌹Kalyana Karnataka Building Workers Association🌹Bellari 🙏🙏 ಬಳ್ಳಾರಿ ನಗರ ಮತ್ತು ಜಿಲ್ಲೆಯ ಎಲ್ಲಾ ಕಾರ್ಮಿಕರಲ್ಲಿ 🙏ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ದ ವತಿಯಿಂದ 🙏ಮನವಿ ಮಾಡಿಕೊಳ್ಳದೆನೆಂದರೆ. ಬಳ್ಳಾರಿ ನಗರದಲ್ಲಿರುವ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಇಲಾಖೆಯಲ್ಲಿ ಲೇಬರ್ ಕಾರ್ಡ್ ಮಾಡಿಸಿಕೊಂಡವರು ತಪ್ಪದೆ ಬಳ್ಳಾರಿ ಆಫೀಸ್ ನಲ್ಲಿ. ಕಾರ್ಮಿಕರಗೇ . ಮೇಸ್ತ್ರಿ ಪೇಂಟರ್ ಕಾರ್ಪೆಂಟರ್ ಪ್ಲಂಬರ್ ಹೆಲ್ಪರ್ ವೆಲ್ಡರ್ ಬಾರ್ ಬೆಂಡರ್ ಹೆಲ್ಪರ್ ಎಲ್ಲಾ ರೀತಿಯ ಕೆಲಸ ಮಾಡುವ ಕಾರ್ಮಿಕರಿಗೆ. ಒಂದು ದಿನ ಉಚಿತವಾಗಿ ಟ್ರೈನಿಂಗ್ ನೀಡಲಾಗುತ್ತದೆ. ಮತ್ತು ಕೆಲಸಕ್ಕೆ ಬೇಕಾದ ಸಾಮಾನು (ಕಿಟ್) ಸರ್ಟಿಫಿಕೇಟ್ ಉಚಿತವಾಗಿ ಸಿಗಲಿದೆ.ಬೇಕಾದ ಡಾಕುಮೆಂಟ್ಸ್ . 1) ಕಾರ್ಮಿಕರ ಕಾರ್ಡ್.2) ಆಧಾರ್ ಕಾರ್ಡ್ 3)ಎರಡು ಫೋಟೋ 4)ಬ್ಯಾಂಕ್ ಬುಕ್ .5. ದೃಡೀಕರಣ ಪತ್ರ ಸಹ ತರಬೇಕು, ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಆಫೀಸಿಗೆ ಭೇಟಿ ನೀಡಿ.ಅಥವಾ ನಂಬರ್ ಗೇ ಕಾಲ್ ಮಾಡಿ 9035556003.7338413223
🙏 ಎಂ. ಮಲ್ಲೇಶ್ ಅಧ್ಯಕ್ಷರು💎
🌹ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ🌹ಬಳ್ಳಾರಿ 🙏🙏

21/09/2024

Kalyan Karnataka kattada karmikara sangha

2024-25 scalership  online open
21/09/2024

2024-25 scalership online open

ಸದುಪಯೋಗ ವಾಗಲಿ 🙏🙏🙏🙏🙏
20/09/2024

ಸದುಪಯೋಗ ವಾಗಲಿ 🙏🙏🙏🙏🙏

Address

Ballari Near Minakshi Circal
Bellary
583101

Telephone

+917338413223

Website

Alerts

Be the first to know and let us send you an email when ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘkalyana karnataka kattada karmikara sanga posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘkalyana karnataka kattada karmikara sanga:

Share