ABVP Belagavi

ABVP Belagavi Akhil Bharatiya Vidyarthi Parishad, is an All-India student organization working in the field of Education. Founded in 1948 and formally registered

Student organisation

ಎಬಿವಿಪಿ ಬೆಳಗಾವಿ ವತಿಯಿಂದ ಭಗತ್ ಸಿಂಗ್ ರಾಜಗುರು, ಸುಖದೇವ ಅವರ ಬಲಿದಾನ ದಿನದ ಅಂಗವಾಗಿ "ರಂಗ್ ದೇ ಬಸಂತಿ" ಕಾರ್ಯಕ್ರಮವನ್ನು ನಗರದ ಕೆ ಕೆ ವೇಣ...
23/03/2026

ಎಬಿವಿಪಿ ಬೆಳಗಾವಿ ವತಿಯಿಂದ ಭಗತ್ ಸಿಂಗ್ ರಾಜಗುರು, ಸುಖದೇವ ಅವರ ಬಲಿದಾನ ದಿನದ ಅಂಗವಾಗಿ "ರಂಗ್ ದೇ ಬಸಂತಿ" ಕಾರ್ಯಕ್ರಮವನ್ನು ನಗರದ ಕೆ ಕೆ ವೇಣುಗೋಪಾಲ ಸಂಭಾಗಣದಲ್ಲಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಶ್ರೀ ಹನುಮಂತ ಕೋಗಾಲಿ,ವಾಗ್ಮಿಗಳಾದ ಅಮೋಘ ಹಿರೇಮಠ, ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯರಾದ ಶ್ರೀ ಸಚಿನ ಕುಳಗೇರಿ, ಕೆ ಎಲ್ ಏ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್ ವಿ ಗಣಾಚಾರಿ, ಎಬಿವಿಪಿಯ ವಿಭಾಗ ಸಂಚಾಲಕ ಪಣಿರಾಘವೇಂದ್ರ ದೇಸಾಯಿ, ಎಬಿವಿಪಿಯ ಬೆಳಗಾವಿ ಮಹಾನಗರ ಅಧ್ಯಕ್ಷರಾದ ಶ್ರೀಮತಿ ಪೂಜಾ ಪಾಟೀಲ, ನಗರ ಕಾರ್ಯದರ್ಶಿ ಪ್ರಥಮ ಪಾಟೀಲ ಉಪಸ್ತಿತರಿದ್ದರು.

23/03/2026
“ರಂಗ ದೇ ಬಸಂತಿ” ಕಾರ್ಯಕ್ರಮ. ಸ್ವಾತಂತ್ರ್ಯ ವೀರರಾದ ಭಗತ್ ಸಿಂಗ್, ರಾಜಗುರು, ಸುಖದೇವ ಅವರ “ಬಲಿದಾನ ದಿನದ” ಸ್ಮರಣೆಯಂದು, ದೇಶಭಕ್ತಿಯ ಮತ್ತು ಸ...
22/03/2026

“ರಂಗ ದೇ ಬಸಂತಿ” ಕಾರ್ಯಕ್ರಮ.

ಸ್ವಾತಂತ್ರ್ಯ ವೀರರಾದ ಭಗತ್ ಸಿಂಗ್, ರಾಜಗುರು, ಸುಖದೇವ ಅವರ “ಬಲಿದಾನ ದಿನದ” ಸ್ಮರಣೆಯಂದು, ದೇಶಭಕ್ತಿಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದೊಂದು ಬರೀ ಕಾರ್ಯಕ್ರಮ ಮಾತ್ರವಲ್ಲ, ಯುವಜನತೆಯ ದೇಶಭಕ್ತಿಯ ಕುಲುಮೆಗೆ ಸ್ಪೂರ್ತಿಯ ಗಾಳಿ ಊದಿ ಮತ್ತೆ ಅವರನ್ನು ಬಡಿದೆಬ್ಬಿಸುವ ಮಹತ್ಕಾರ್ಯ...!!

ಸ್ಥಳ: ಕೆ ಕೆ ವೇಣುಗೋಪಾಲ್ ಸಭಾಂಗಣ,ಗೋಗಟೆ ಕಾಲೇಜ ಆಫ್ ಕಾಮರ್ಸ್ ಹಿಂದವಾಡಿ, ಬೆಳಗಾವಿ.
ದಿನಾಂಕ : 23/03/2026

“ Rang De Basanti “
Welcoming each and evryone for a Patriotic Event,

23rd March morning at sharp 10 AM

VENUE : K .K . VENUGOPAL HALL HINDWADI .

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವತಿಯಿಂದ ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಶಿಕ್ಷಣ ಬಿಕ್ಕಟ್ಟು ಮತ್ತು ರಾಜ್ಯದಲ್ಲಿ ಉದ್ಯೋಗ ನೇಮಕ...
17/03/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವತಿಯಿಂದ ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಶಿಕ್ಷಣ ಬಿಕ್ಕಟ್ಟು ಮತ್ತು ರಾಜ್ಯದಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಮಾಡಬೇಕೆಂದು ಹೋರಾಟ ಮಾಡಲಾಯಿತು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದರು.

ಶಿಕ್ಷಣ ಬಿಕ್ಕಟ್ಟು ಮತ್ತು ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಮಾಡಬೇಕೆಂದು ಕರ್ನಾಟಕ ಸರ್ಕಾರದ ವಿರುದ್ಧ ಅಖಿಲ ಭಾ...
16/03/2026

ಶಿಕ್ಷಣ ಬಿಕ್ಕಟ್ಟು ಮತ್ತು ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಮಾಡಬೇಕೆಂದು ಕರ್ನಾಟಕ ಸರ್ಕಾರದ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ ಬೆಳಗಾವಿ ವತಿಯಿಂದ ದಿನಾಂಕ:17-03-2026 ರಂದು ಪ್ರತಿಭಟನೆಗೆ ಕರೆ ನೀಡಲಾಗಿದೆ.

ಸಮಯ:ಬೆಳಿಗ್ಗೆ 10 ಗಂಟೆಗೆ
ಸ್ಥಳ: ಸರ್ದಾರ ಮೈದಾನದಿಂದ ಡಿಸಿ ಕಛೇರಿ, ಬೆಳಗಾವಿ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಿತ್ತೂರು ಶಾಖೆ ವತಿಯಿದ ದಿನಾಂಕ 9/3/2026 ರಂದು ನಗರದ ಸರಕಾರಿ  ಪ್ರಥಮ ದರ್ಜೆಯ ಕಾಲೇಜಿನ ಪ್ರಾಂಶುಪಾಲರ ವಿ...
11/03/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಿತ್ತೂರು ಶಾಖೆ ವತಿಯಿದ ದಿನಾಂಕ 9/3/2026 ರಂದು ನಗರದ ಸರಕಾರಿ ಪ್ರಥಮ ದರ್ಜೆಯ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಹಲವಾರು ಆರೋಪಗಳು ಕೇಳಿಬಂದಿದ್ದರ ವಿರುದ್ಧ ಹೋರಾಟ ನಡೆಸಿದ್ದು ಅದರ ಪ್ರತಿಫಲವಾಗಿ ಇಂದು ಪ್ರಾಂಶುಪಾಲರ ಬದಲಾವಣೆಗೆ ಸರಕಾರದ ಆದೇಶ.


ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ CET/NEET ತರ...
06/03/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ CET/NEET ತರಬೇತಿಗಳನ್ನು ನೀಡಲಾಗುವುದು.

ಹೆಸರು ನೊಂದಾಯಿಸಲು ಸಂಪರ್ಕಿಸಿ👇
9823566498, 9739363759,
8762246095, 9980499440

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವತಿಯಿಂದ ನಕಲಿ ಪಿ ಎಚ್ ಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗೂ ವಿದ್ಯಾರ್ಥಿಗಳ ತರಗತಿಗಳು ಸುಗಮವಾ...
20/02/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವತಿಯಿಂದ ನಕಲಿ ಪಿ ಎಚ್ ಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗೂ ವಿದ್ಯಾರ್ಥಿಗಳ ತರಗತಿಗಳು ಸುಗಮವಾಗಿ ನಡೆಯುವ ದೃಷ್ಟಿಯಿಂದ ಅಧ್ಯಾಪಕರ/ಶಿಕ್ಷಕರ ನೇಮಕಾತಿ ಮಾಡುವಂತೆ ಆಗ್ರಹಿಸಿ ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.


ಬೆಳಗಾವಿ ಜಿಲ್ಲೆಯ ರಾಮದುರ್ಗ ನಗರದಲ್ಲಿ ನಡೆಯುತ್ತಿರುವ ಬೆಳಗಾವಿ ವಿಭಾಗ ಅಭ್ಯಾಸ ವರ್ಗವನ್ನು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಶ್ರೀ ಸಚಿನ ಕುಳಗೇರ...
20/12/2025

ಬೆಳಗಾವಿ ಜಿಲ್ಲೆಯ ರಾಮದುರ್ಗ ನಗರದಲ್ಲಿ ನಡೆಯುತ್ತಿರುವ ಬೆಳಗಾವಿ ವಿಭಾಗ ಅಭ್ಯಾಸ ವರ್ಗವನ್ನು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಶ್ರೀ ಸಚಿನ ಕುಳಗೇರಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಸಚಿನ ಹಿರೇಮಠ, ವಿಭಾಗ ಸಂಚಾಲಕ ಶ್ರೀ ಪನ್ನಿ ರಾಘವೇಂದ್ರ ದೇಸಾಯಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕು. ಶಾಂಭವಿ ಪಾಟೀಲ ಉಪಸ್ಥಿತರಿದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ಮಹಾನಗರದ ವತಿಯಿಂದ ಇಂದು ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಜೈನ್ ರಿಸರ್ಜ್ ಕಾಲೇಜ್ ನ...
19/11/2025

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ಮಹಾನಗರದ ವತಿಯಿಂದ ಇಂದು ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಜೈನ್ ರಿಸರ್ಜ್ ಕಾಲೇಜ್ ನಲ್ಲಿ ಮಹಾಸದಸ್ಯತ್ವ ಅಭಿಯಾನವನ್ನು ಮಾಡಲಾಯಿತು.

Address

"Swarajya", ABVP Office, Hindawadi, Belagavi
Belgaum
590011

Alerts

Be the first to know and let us send you an email when ABVP Belagavi posts news and promotions. Your email address will not be used for any other purpose, and you can unsubscribe at any time.

Contact The Organization

Send a message to ABVP Belagavi:

Share