Manikbag Digambar Jain Boarding, Belagavi

Manikbag Digambar Jain Boarding, Belagavi Manikbag Digambar Jain Boarding, Belagavi

https://www.facebook.com/share/r/1GhxxjeMLG/For SHANTISAGAR KANNADA & MARATHI CALENDAR AT BELAGAVI, CONTACTMANIKBAG DIGA...
17/12/2025

https://www.facebook.com/share/r/1GhxxjeMLG/

For SHANTISAGAR KANNADA & MARATHI CALENDAR AT BELAGAVI,

CONTACT

MANIKBAG DIGAMBAR JAIN BOARDING, PB ROAD. 7022691008

OR

DHARMANATH BHAVAN, DHARAMNATH CIRCLE, NEHRU NAGAR, BELAGAVI
7022711008

OR

Contact Your Nearest JAIN BASTI PANDITJI..

ಪೂಜ್ಯ ಖಾವಂದರಿಗೆ ಹುಟ್ಟು ಹಬ್ಬದ ಶುಭಾಶಯಗಳು🙏🙏🙏🙏🙏🙏🙏🙏🙏🙏🙏ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ — ಸೇವೆ, ತ್ಯಾಗ, ಅ...
25/11/2025

ಪೂಜ್ಯ ಖಾವಂದರಿಗೆ ಹುಟ್ಟು ಹಬ್ಬದ ಶುಭಾಶಯಗಳು
🙏🙏🙏🙏🙏🙏🙏🙏🙏🙏🙏

ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ — ಸೇವೆ, ತ್ಯಾಗ, ಅಹಿಂಸೆ, ದಾನಧರ್ಮ, ಮತ್ತು ಸಮತೋಲನದ ಬದುಕಿಗೆ ನಿಜವಾದ ಮೂರ್ತಿ. ಅವರು ನಡೆಸುತ್ತಿರುವ ಪ್ರತಿಯೊಂದು ಕಾರ್ಯದಲ್ಲೂ ಅವರ ಧರ್ಮ, ಸಂಯಮ, ಸಹನೆ, ಮತ್ತು ಸರ್ವಜೀವ ಹಿತ ಇಡಿ ವಿಶ್ವದ ಮನುಕುಲದ ಮಹಾನ್ ವ್ಯಕ್ತಿತ್ವವಾಗಿದೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ಧರ್ಮಸ್ಥಳ ಮತ್ತು ಅವರ ಆಡಳಿತವನ್ನು ಗುರಿಯಾಗಿಸಿ ನಡೆದ ಷಡ್ಯಂತ್ರಗಳು, ಮಿತ್ಯ ಆರೋಪಗಳು, ಸಾರ್ವಜನಿಕ ಚರ್ಚೆಗಳು ಮತ್ತು ವಿವಾದಗಳು ಉದ್ಭವಿಸಿದಾಗ ಡಾ. ಹೆಗ್ಗಡೆ ಅವರು ಒಂದು ಕ್ಷಣವೂ ಅಸಹನೆ ತೋರದೇ, ನಿಶ್ಚಲ ಮನೋಸಮತೆಯಿಂದ,
ಕಾನೂನು ನ್ಯಾಯ ಮತ್ತು ಧರ್ಮದ ದಾರಿಯಲ್ಲಿ ನಡೆಯಲಿದೆ ಎಂಬ ಆತ್ಮವಿಶ್ವಾಸದಿಂದ ನಡೆದುಕೊಂಡರು.
ಈ ಸಂದರ್ಭದಲ್ಲಿ ಅವರು ತೋರಿದ ತಾಳ್ಮೆಯೇ ಮನುಕುಲಕ್ಕೆ ಅವರ ಮಹತ್ವದ ಸಂದೇಶ.

ಡಾ. ಹೆಗ್ಗಡೆ ಅವರ ದೊಡ್ಡ ಸಂದೇಶ:
“ *ದೇವರ ಸೃಷ್ಟಿಯ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕು*”
ಅದರ ಫಲವಾಗಿ:
*ಲಕ್ಷಾಂತರ ಕುಟುಂಬಗಳಿಗೆ ಧರ್ಮಸ್ಥಳ ಅನ್ನದಾನ*

*ಸಾವಿರಾರು ಯುವಕರಿಗೆ ವಿದ್ಯಾದಾನ*

*ಗ್ರಾಮಾಂತರ ಜನರಿಗೆ ಸ್ವಯಂ ಉದ್ಯೋಗ ತರಬೇತಿಗಳು*

*ಮಹಿಳಾ ಸಬಲೀಕರಣ, ನೈತಿಕತೆ, ಸ್ವಚ್ಛತೆ —ರೈತರಿಗೆ ತರಬೇತಿ, ಜಾಗೃತಿ ಕಾರ್ಯಕ್ರಮ. ಸರ್ವಧರ್ಮ, ಯಕ್ಷಗಾನ ಹಲವಾರು ಸಮ್ಮೇಳನಗಳು*
ಈ ಕಾರ್ಯಗಳು ಅವರನ್ನು “ *ನಡೆದಾಡುವ ಮಂಜುನಾಥ*” ಎಂಬ ಬಿರುದಿಗೆ ಪಾತ್ರಮಾಡಿವೆ.

ಜೈನಧರ್ಮದ ಅಹಿಂಸೆ– ಸಂಯಮ–ನೈತಿಕತೆಯ ಅವರ ಬದುಕಿನಲ್ಲಿ ಇಂದಿನ ಪೀಳಿಗೆಗೆ ಅವರು ಹಲವಾರು ಸಂದೇಶಗಳನ್ನು ನೀಡಿದ್ದಾರೆ.

*ಮಾತನಾಡುವಾಗ ಶಾಂತಿ*

*ನಿರ್ಧಾರ ಮಾಡುವಾಗ ಜಾಣ್ಮೆ*

*ಆರೋಪ ಬಂದಾಗ ಸಮತೋಲನ*

*ಪ್ರಶಂಸೆ ಬಂದಾಗ ವಿನಯ
*ಪೂಜ್ಯ ಖಾವಂದರಿಗೆ ಹುಟ್ಟು ಹಬ್ಬದ ಶುಭಾಶಯಗಳು*

*ಮಾತನಾಡುವಾಗ ಶಾಂತಿ

*ನಿರ್ಧಾರ ಮಾಡುವಾಗ ಜಾಣ್ಮೆ

*ಆರೋಪ ಬಂದಾಗ ಸಮತೋಲನ

*ಪ್ರಶಂಸೆ ಬಂದಾಗ ವಿನಯ

ಇದೆಲ್ಲವೂ ಮಹಾಪುರುಷನ ಗುಣ.

ಧರ್ಮಸ್ಥಳದ ಪರಂಪರೆಯಲ್ಲಿ
ಧರ್ಮಸ್ಥಳವು ನೂರಾರು ವರ್ಷಗಳಿಂದ ಶ್ರೀ ಮಂಜುನಾಥ ಸ್ವಾಮಿಗಳ ಕೃಪೆಯ ಸ್ಥಳ.
ಇಲ್ಲಿ ಅಣ್ಣಪ್ಪ ಸ್ವಾಮಿ ರಕ್ಷಕ–ದೈವದ ನಂಬಿಕೆ ಅತಿ ಗಾಢ.
ಈ ಪವಿತ್ರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿರುವ
ಹೆಗ್ಗಡೆ ಪರಿವಾರದವರು.
ಆ ಪರಂಪರೆಯನ್ನು ಈ ಕಾಲಕ್ಕೆ ತಂದು,
ಆಧ್ಯಾತ್ಮ , ಸೇವೆ, ಅಭಿವೃದ್ಧಿ
ಎಂಬ ಸುಂದರ ಸೇತುವೆ ನಿರ್ಮಿಸಿದ ವ್ಯಕ್ತಿ — ಡಾ. ಹೆಗ್ಗಡೆಯವರು.

ಸೇವೆಯಿಂದ ಸಮಾಜ ರೂಪಿಸಿದ ಶಿಲ್ಪಿ.
“ ನಡೆದಾಡುವ ಮಂಜುನಾಥ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮ ಸೇವೆಯ ಬೆಳಕು ಇನ್ನೂ ದಶಕಗಳವರೆಗೆ ಸಮಾಜಕ್ಕೆ ದಾರಿ ತೋರಲಿ "

ಬರಹ:
ಪ್ರವೀಣ ಕುಮಾರ ಶೇರಿ
ಮಸರಗುಪ್ಪಿ, ತಾಲೂಕು ಹುಕ್ಕೇರಿ
ಬೆಳಗಾವಿ Mob:9742510339

01/11/2025
15/09/2025

⏳ *HURRY UP* – Only Few Days Left for Registrations!

👨‍👩‍👧‍👦 Every parent dreams of the perfect match for their children… but finding one today isn’t easy!

🌟 DBJS – Manikbag Digambar Jain Boarding, Belagavi presents:

✨ 18th Jain Vadhu–Var Samavesh 2025 ✨

📅 Sunday, 12th Oct 2025
📍 Dharmanath Bhavan, Belagavi

📝 Last Date for Registration: 30th Sept
🌐 Register Now at 👉 www.mdjbbelagavi.in

📞 For More Details: 70226 91008 | 94804 48108

📢 Share with your family & friends… let’s help connect families 🤝

09/09/2025

💖 *Every PARENT Dreams of finding the right life partner for their child… but in today’s world, the perfect RISHTA is not easy to find.*

✨ To make this journey easier,
*MANIKBAG DIGAMBAR JAIN BOARDING, Belagavi* presents:

🌟 _18th Jain Vadhu–Var Parichaya Samavesh 2025_ 🌟

💫 With 18 years of trust, this Samavesh has united thousands of families – and now brings Hundreds of Matches, Under One Roof, One Day!

📅 Sunday, 12th October 2025
📍 Dharmanath Bhavan, Belagavi.

📝 *Last Date of Registration:* 30/09/2025

🌐 *Register Now at* 👉: www.mdjbbelagavi.in

*For more details Contact*
📞 70226 91008 | 94804 48108

📢 Share with your friends & family…

23/08/2025

ದ.ಭಾ.ಜೈ.ಸ , ಮಾಣಿಕಬಾಗ ದಿಗಂಬರ ಜೈನ್ ಬೋರ್ಡಿಂಗ್, ಬೆಳಗಾವಿ

🌸 *ಪ್ರಥಮಾಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ 70ನೇ ಪುಣ್ಯತಿಥಿ* 🌸

📅 *ದಿನಾಂಕ* : Monday, 25/08/2025
⏰ *ಸಮಯ* : ಬೆಳಿಗ್ಗೆ Sharp 6.45 ರಿಂದ 8.30 ರವರೆಗೆ
📍 *ಸ್ಥಳ* : ಶಾಂತಿ ಸ್ಮಾರಕ, ಮಾಣಿಕಬಾಗ ದಿಗಂಬರ ಜೈನ್ ಬೋರ್ಡಿಂಗ್, ಹಳೆ ಪಿ.ಬಿ. ರಸ್ತೆ, ಬೆಳಗಾವಿ

*ಕಾರ್ಯಕ್ರಮ :*

1. ಪಂಚಾಮೃತ ಅಭಿಷೇಕ
2. ಸಾಮೂಹಿಕ ನಮೋಕಾರ ಮಂತ್ರ ಪಠಣ (೧೦೮ ಬಾರಿ)
3. ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಅಂತಿಮ ಸಂದೇಶ

🙏 *ನೀವು ಎಲ್ಲರೂ ಉಪಸ್ಥಿತರಿದ್ದು , 20ನೇ ಶತಮಾನದ ಮಹಾನ್ ಸಂತ ಪ್ರಥಮಾಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರು, ಖಂಡಿತವಾಗಿದ್ದ ದಿಗಂಬರ ಪರಂಪರೆಯನ್ನು ಪುನಃ ಆರಂಭಿಸಿ ದಿಗಂಬರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದ ಈ ಮಹಾನ ಆಚಾರ್ಯರಿಗೆ ನಿಮ್ಮ ವಿನಮ್ರ ವಿನಯಾಂಜಲಿ ಅರ್ಪಿಸಿ ಪುಣಿತರಾಗಿ.*

ಈ ಕಾರ್ಯ ಕ್ರಮಕ್ಕೆ ಆಗಮಿಸಿ ಶೋಭೆ ತರಬೇಕಾಗಿ ನಮ್ಮ ವಿನಂತಿ.

Address

Old PB Road
Belgaum
590016

Alerts

Be the first to know and let us send you an email when Manikbag Digambar Jain Boarding, Belagavi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Manikbag Digambar Jain Boarding, Belagavi:

Share