Karnataka jain samaj 1008

Karnataka jain samaj 1008 ಕರ್ನಾಟಕ ಜೈನ ಧರ್ಮದ ಮಾಹಿತಿ.

30/03/2026

ಬ್ರಹ್ಮದೇವ ಯುವಕ ಮಂಡಳ ಮಹಾವೀರ ಗಲ್ಲಿ ಹಲಗ ( ಬೆಳಗಾವಿ )
ಮಹಾವೀರ ಸ್ವಾಮಿ ಜನ್ಮಕಲ್ಯಾಣಕ ಮಹೋತ್ಸವ.

30/03/2026

ಮಹಾವೀರ ಗಲ್ಲಿ ಹಲಗ (ಬೆಳಗಾವಿ)

ಎಲ್ಲರಿಗೂ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು.
29/03/2026

ಎಲ್ಲರಿಗೂ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು.

29/03/2026
08/03/2026

ಜೈ ಜಿನೇಂದ್ರ ಸಧರ್ಮ ಶ್ರಾವಕ ಶ್ರಾವಕಿಯರಿಗೆ ತಿಳಿಸುವುದೆನೇoದರೆ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕ *ಪ. ಪೂ ಶ್ರೀ 108 ಶ್ರಮಣರತ್ನ ಆಚಾರ್ಯ ಸುಬಲಸಾಗರ ಮುನಿ ಮಹಾರಾಜರ ಧರ್ಮನಗರಿ ನಂದಗಾಂವ ಗ್ರಾಮದಲ್ಲಿ* *ಭಗವಾನ . ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣ ಮಾಹಾಮಹೋತ್ಸವ ನಿಮಿತ್ಯ* ಉತ್ತರ ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಬಾರಿಗೆ *1008 ಯುವಕರಿಂದ ಮಹಾಮಸ್ತಕಾಭಿಷೇಕ* ಕಾರ್ಯಕ್ರಮ *ದಿ:29/03/2026 ಮುಂಜಾನೆ 8 : 30 ಕ್ಕೆ* ಪ.ಪೂಜ್ಯ ಆಚಾರ್ಯ ರತ್ನ ಬಾಹುಬಲಿ ಮಾಹಾರಾಜರ ಪರಮಶಿಷ್ಯರಾದ ಡಾ *|| 108 ಬಾಲಾಚಾರ್ಯ ಸಿದ್ದಸೇನ ಮುನಿಮಾಹಾರಾಜರ ಪಾವನ ಸಾನಿಧ್ಯದಲ್ಲಿ* ಜರುಗಲಿದ್ದು ಆದ ಕಾರಣ *ಅಥಣಿ ರಾಯಬಾಗ ಜಮಖಂಡಿ ತಾಲ್ಲೂಕಿನ ಎಲ್ಲಾ ಗ್ರಾಮದ ಯುವಕರು* ತಮ್ಮ ತಮ್ಮ ಹೆಸರಗಳನ್ನು ನೋಂದಾಯಿಸಿಕೊಳ್ಳಬೇಕು.. ( ಅಭಿಷೇಕ ಮಾಡಲಿಕ್ಕೆ ಯಾವದೇ ಮೊತ್ತವನ್ನು ಪಾವತಿ ಮಾಡಬೇಕಿಲ್ಲ )*
*ಹೆಸರು ನೋಂದಣಿಗಾಗಿ ಕೆಳಗಿನ ನಂಬರಗೆ* *ಸಂಪರ್ಕಸಿ* :- 9844948461 / 9844242694 /9071221008 / 90193 87108
*ಸಕಲ ಜೈನ ಸಮಾಜ ನಂದಗಾಂವ*


ಹೂಂಭುಜ ಪದ್ಮಾವತಿ ದೇವಿಯ ಜಾತ್ರೆ ಯ ಪ್ರಯುಕ್ತ ಚಿಕ್ಕೋಡಿ ಹಾಗು ಬೆಳಗಾವಿ ವಿಭಾಗಗಳಿಂದ 9/3/26 ರಿಂದ 30/3/26 ರ ವರೇಗೇ ರಾಜ್ಯ ರಸ್ತೆ ಸಾರಿಗೆ ...
06/03/2026

ಹೂಂಭುಜ ಪದ್ಮಾವತಿ ದೇವಿಯ ಜಾತ್ರೆ ಯ ಪ್ರಯುಕ್ತ ಚಿಕ್ಕೋಡಿ ಹಾಗು ಬೆಳಗಾವಿ ವಿಭಾಗಗಳಿಂದ 9/3/26 ರಿಂದ 30/3/26 ರ ವರೇಗೇ ರಾಜ್ಯ ರಸ್ತೆ ಸಾರಿಗೆ ನಿಗಮ ಹೆಚ್ಚುವರಿ ಬಸ ಬಿಡುತ್ತಿದ್ದು ಸದರಿ ಸೇವೆಯನ್ನು ಸದ್ದರ್ಮ ಬಂದುಗಳು ಪಡೆಯಬಹುದು

ಈ ಒಂದು ಸಂದೇಶವನ್ನು ಎಲ್ಲಾ ಜೈನ ಸಮುದಾಯದ ಮುಖಂಡರುಗಳಿಗೆ ಮತ್ತು ಪೋಷಕರುಗಳಿಗೆ ಶೇರ್ ಮಾಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲುಪಿಸೋಣ.
05/03/2026

ಈ ಒಂದು ಸಂದೇಶವನ್ನು ಎಲ್ಲಾ ಜೈನ ಸಮುದಾಯದ ಮುಖಂಡರುಗಳಿಗೆ ಮತ್ತು ಪೋಷಕರುಗಳಿಗೆ ಶೇರ್ ಮಾಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲುಪಿಸೋಣ.

Address

Belgaum
590001

Alerts

Be the first to know and let us send you an email when Karnataka jain samaj 1008 posts news and promotions. Your email address will not be used for any other purpose, and you can unsubscribe at any time.

Share