02/04/2026
ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ನ 2026 ಮಾರ್ಚ್ ತಿಂಗಳ 3 ಸೇವಾ ಯೋಜನೆಯ ಧನ ಸಹಾಯ ಹಸ್ತಾಂತರ ವರದಿ ಇಂದಿನ ಉದಯವಾಣಿ ಬಂಟ್ವಾಳ-ಬೆಳ್ತಂಗಡಿ ಸುದಿನ ಆವೃತ್ತಿಯಲ್ಲಿ ಪ್ರಸಾರವಾಯಿತು.
🙏👍
ಸಹಕರಿಸಿದ ಉದಯವಾಣಿಯ ಎಲ್ಲ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳು.