ಶ್ರೀ ನಾದಪ್ರಿಯ ಕಲಾರಂಗ

ಶ್ರೀ ನಾದಪ್ರಿಯ ಕಲಾರಂಗ ಸಂಗೀತ, ನೃತ್ಯ, ನಾಟಕಗಳ ಸಂಗಮ...
(1)

ಶ್ರೀ ನಾದಪ್ರಿಯ ಕಲಾಸಂಘವು 1995ರಲ್ಲಿ ನಾದಪ್ರಿಯ ಶ್ರೀ ಎಸ್. ಗಂಗಪ್ಪನವರ ನೇತ್ರತ್ವದಲ್ಲಿ , ಇವರ ಸಮಾನ ಮನಸ್ಕ ಸ್ನೇಹಿತರ ಸಹಕಾರದೊಂದಿಗೆ ಸ್ಥಾಪಿತಗೊಂಡು 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.. ಸ್ನೇಹಿತರೆ, ನಮ್ಮ ಕಲಾಸಂಘದಲ್ಲಿ... ಕರ್ನಾಟಕ ಶಾಸ್ತ್ರೀಯ ಸಂಗೀತ, ಹಾಡುಗಾರಿಕೆ, ಹಾರ್ಮೋನಿಯಂ, ಕೀಬೋರ್ಡ್, ನಾಟಕಗಳು, ವಿಶೇಷವಾಗಿ ಪೌರಾಣಿಕ ನಾಟಕಗಳನ್ನು ಅಭ್ಯಸಿಸಲಾಗುವದು .. ಈ ಕಲಾಸಂಘದ ಮುಖ್ಯ ರೂವಾರಿ ನಾದಪ್ರಿಯ ಶ್ರೀ ಎಸ್. ಗಂಗಪ್ಪನವರು... 62ನೇ ವಸಂತದಲ್ಲಿರುವ ಶ್ರೀಯುತರು ಅನೇಕ ಪೌರಾಣಿಕ ನಾಟಕಗಳನ್ನು ರಚಿಸಿದ್ದು, ರಂಗಪ್ರಯೋಗಗಳನ್ನು ನಡೆಸುತ್ತ ಬಂದಿರುತ್ತಾರೆ... ಅವುಗಳಲ್ಲಿ "ಕೌಂಡ್ಲೀಕನ ವಧೆ", "ಶಿವಪೃಥ್ವಿ", "ನಲ್ಲತಂಗ", "ರಾಜ ವಿಕ್ರಮ", "ರುಕ್ಮಿಣೀ ಸ್ವಯಂವರ", "ರಾಮಾಯಣ" ಅತ್ಯಂತ ಮುಖ್ಯವಾದವುಗಳು... ಅಲ್ಲದೆ ಶ್ರೀಯುತರು.. ಕುರುಕ್ಷೇತ್ರ(ರಚನೆ : ಬಿ.ಪುಟ್ಟಸ್ವಾಮಿಯ್ಯನವರು) ಪೌರಾಣಿಕ ನಾಟಕದ ಸಂದರ್ಭಗಳಿಗನುಸಾರವಾಗಿ ನೂರಾರು ರಂಗ ಗೀತೆಗಳನ್ನು ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.. ಈಗಾಗಲೇ ಇವರ ರಂಗಗೀತೆಗಳನ್ನು ಬೇರೆ ಬೇರೆ ಕಲಾತಂಡದವರು.. ತಮ್ಮ ರಂಗಪ್ರಯೋಗಳಲ್ಲಿ ಅಳವಡಿಸಿಕೊಂಡಿದ್ದಾರೆ.... ಈ ರಂಗ ಗೀತೆಗಳು ಆಡಿಯೋ ಸಿಡಿ ರೂಪದಲ್ಲಿ ಪ್ರಚಲಿತವಾಗಿದೆ ಮತ್ತು ಯಶಸ್ವಿಯಾಗಿದೆ..... ಶ್ರೀಯುತರ ಈ ಎಲ್ಲ ಸಾಧನೆಗಳನ್ನು ಗುರುತಿಸಿ... ಸರ್ಕಾರವು ೨೦೧೫ ರಲ್ಲಿ "ನಾಡಪ್ರಭು ಕೆಂಪೇಗೌಡ" ಪ್ರಶಸ್ತಿಯನ್ನು ಗೌರವಿಸಿದೆ... ನಾದಪ್ರಿಯ ಕಲಾಸಂಘವು.. ಕಳೆದ ೨೦ ವರ್ಷಗಳಿಂದಲೂ ಕಲಾರಂಗದ ಸೇವೆಯಲ್ಲದೆ.. ಅನೇಕ ಸಾಮಾಜಿಕ ಸೇವೆಗಳಲ್ಲು ತೊಡಗಿಸಿಕೊಂಡಿದೆ.. ಸಂಘದ ಎಲ್ಲ ಪದಾಧಿಕಾರಿಗಳು, ಸದಸ್ಯರುಗಳ ಸಹಕಾರದಿಂದ ಮತ್ತು ಗುರುಗಳಾದ ನಾದಪ್ರಿಯ ಶ್ರೀ ಎಸ್. ಗಂಗಪ್ಪನವರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ... ಕಲಾಸಕ್ತರಿಗೆ... ನಮ್ಮ ಕಲಾಸಂಘದವರಿಂದ ಆತ್ಮೀಯ ಸ್ವಾಗತ..

03/08/2026

ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ...

03/08/2026

ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ...

03/08/2026

ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ...

03/08/2026

Share your videos with friends, family, and the world

ಪ್ರೀತಿಯ ಕಲಾಬಂಧುಗಳಿಗೆ,ಇತ್ತೀಚೆಗೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಜಾನಪದ ನಾಟಕ *ಮಂಟೇಸ್ವಾಮಿ ಕಥಾ ಪ್ರಸಂಗ* ಈಗ  ನಮ್ಮ ಸಂಸ್ಥೆ...
05/06/2026

ಪ್ರೀತಿಯ ಕಲಾಬಂಧುಗಳಿಗೆ,

ಇತ್ತೀಚೆಗೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಜಾನಪದ ನಾಟಕ *ಮಂಟೇಸ್ವಾಮಿ ಕಥಾ ಪ್ರಸಂಗ* ಈಗ ನಮ್ಮ ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು.. ನಾಟಕವನ್ನು ನೋಡಿ, ಕಲಾವಿದರನ್ನು ಪ್ರೋತ್ಸಾಹಿಸಿ..

You tube link ಕೆಳಗಿನಂತೆ..
https://youtu.be/74Q4CyQ0AS8?si=m68AkJDMUaMPilL0

ವಂದನೆದಗಳು...
ಪ್ರೀತಿಯಿಂದ
-ಸಂಪತ್ ಕುಮಾರ್ ಕೆ

ಪೂಜ್ಯ ಗುರುಗಳಾದ ಶ್ರೀ ನಾದಪ್ರಿಯ ಎಸ್ ಗಂಗಪ್ಪನವರ ಮೊದಲ ವರ್ಷದ ಪುಣ್ಯ ಸ್ಮರಣೆಯ...

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ"...
08/03/2026

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೪.. ವೀಕ್ಷಿಸಿ-ಪ್ರೋತ್ಸಾಹಿಸಿ🙏

ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ"...
08/03/2026

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೩.. ವೀಕ್ಷಿಸಿ-ಪ್ರೋತ್ಸಾಹಿಸಿ🙏

ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ"...
08/03/2026

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೨.. ವೀಕ್ಷಿಸಿ-ಪ್ರೋತ್ಸಾಹಿಸಿ🙏

ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ"...
08/03/2026

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೧.. ವೀಕ್ಷಿಸಿ-ಪ್ರೋತ್ಸಾಹಿಸಿ🙏

ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...

29/12/2025

Address

#37, 1st Main, 1st Cross, Vinayakanagara, Vrushabhavathinagara Ward, Kamakshipalya, Bangalore. , Land Mark/opp. Poojasri Kalyana Mantapa. . Samruddhi Grand Hotel Road
Bangalore
560079

Opening Hours

Monday 8am - 10am
4pm - 9pm
Thursday 8am - 10am
4pm - 9pm
Sunday 8am - 10:30am

Telephone

+919035457147

Website

Alerts

Be the first to know and let us send you an email when ಶ್ರೀ ನಾದಪ್ರಿಯ ಕಲಾರಂಗ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಶ್ರೀ ನಾದಪ್ರಿಯ ಕಲಾರಂಗ:

Shortcuts

Share