Daari Deepa Seva thanda ದಾರಿದೀಪ ಸೇವಾ ತಂಡ

  • Home
  • India
  • Bangalore
  • Daari Deepa Seva thanda ದಾರಿದೀಪ ಸೇವಾ ತಂಡ

Daari Deepa Seva thanda ದಾರಿದೀಪ ಸೇವಾ ತಂಡ Daari deepa seva thanda is a team which is working for a good cause like conducting helpful event of Visiting Ophenage , schools and conducting health camp

11/10/2025
11/10/2025

ದಾರಿದೀಪ ಸೇವಾ ತಂಡವು ಯಶಸ್ವಿ ಯಾಗಿ 14ನೇ ವರ್ಷ ಸಾಗಿದ್ದು ನಮ್ಮೆಲ್ಲ ಸಾಮಾಜಿಕ ಚಟುವಟಿಕೆಗಳಿಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ತುಂಬುಹೃದಯದ ಧನ್ಯವಾದಗಳು 💐🙏

ಮುಂದಿನ ದಿನಗಳಲ್ಲೂ ತಮ್ಮ ಸಹಕಾರ ಕೋರುವ ಪ್ರೀತಿಯಿಂದ : ಟೀಮ್ ದಾರಿದೀಪ 😍

Happy to share that Team Daarideepa has completed 14 years of successful journey in socail service and we take this opportunity to thank each and everyone for your support and we request you to continue the same in upcoming days 💐🙏

ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾರಿದೀಪ ಸೇವಾ ತಂಡದ ಪರವಾಗಿ  #ಶಿಕ್ಷಣ_ರತ್ನ_2024 ಪ್ರಶಸ್ತಿಯನ್ನು ಸ್ವೀಕರಿಸಿದ ಖುಷಿಯ ಕ್ಷಣಗಳು😊ಈ ಪ್ರಶ...
22/12/2024

ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾರಿದೀಪ ಸೇವಾ ತಂಡದ ಪರವಾಗಿ #ಶಿಕ್ಷಣ_ರತ್ನ_2024 ಪ್ರಶಸ್ತಿಯನ್ನು ಸ್ವೀಕರಿಸಿದ ಖುಷಿಯ ಕ್ಷಣಗಳು😊

ಈ ಪ್ರಶಸ್ತಿಯನ್ನು ದಾರಿದೀಪ ಸೇವಾ ತಂಡದ ಎಲ್ಲಾ ಸ್ನೇಹಿತರಿಗೆ ಅರ್ಪಿಸುತ್ತಾ ತಂಡಕ್ಕೆ ಸಹಾಯ ಮಾಡಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಮತ್ತು ವಿಶೇಷವಾಗಿ ಪ್ರಶಸ್ತಿ ನೀಡಿ ಗೌರವಿಸಿದ ಶಿಕ್ಷಣ ಸಂಸ್ಥೆಗೆ ಧನ್ಯವಾದಗಳು💐
21/12/20124. ಶನಿವಾರ.

ದಾರಿದೀಪ ಸೇವಾ ತಂಡವು ಯಶಸ್ವಿ ಯಾಗಿ 13ನೇ ವರ್ಷ ಸಾಗಿದ್ದು ನಮ್ಮೆಲ್ಲ ಸಾಮಾಜಿಕ ಚಟುವಟಿಕೆಗಳಿಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ತುಂಬುಹೃದಯದ ಧ...
02/10/2024

ದಾರಿದೀಪ ಸೇವಾ ತಂಡವು ಯಶಸ್ವಿ ಯಾಗಿ 13ನೇ ವರ್ಷ ಸಾಗಿದ್ದು ನಮ್ಮೆಲ್ಲ ಸಾಮಾಜಿಕ ಚಟುವಟಿಕೆಗಳಿಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ತುಂಬುಹೃದಯದ ಧನ್ಯವಾದಗಳು 💐🙏

ಮುಂದಿನ ದಿನಗಳಲ್ಲೂ ತಮ್ಮ ಸಹಕಾರ ಕೋರುವ ಪ್ರೀತಿಯಿಂದ : ಟೀಮ್ ದಾರಿದೀಪ 😍

Happy to share that Team Daarideepa has completed 13 years of successful journey in socail service and we take this opportunity to thank each and everyone for your support and we request you to continue the same in upcoming days 💐🙏

Address

Rajini Farm Road, Rajgopal Nagar. Peenya 2nd Stage
Bangalore
560058

Alerts

Be the first to know and let us send you an email when Daari Deepa Seva thanda ದಾರಿದೀಪ ಸೇವಾ ತಂಡ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Daari Deepa Seva thanda ದಾರಿದೀಪ ಸೇವಾ ತಂಡ:

Share

ದಾರಿದೀಪ ಸೇವಾ ತಂಡ ಇದು ಸಮಾಜಮುಖಿ ಯುವಕರ ತಂಡ

ದಾರಿದೀಪ ಸೇವಾ ತಂಡ ಇದು ಸಮಾಜಮುಖಿ ಯುವಕರ ತಂಡ... "ನಾ ಮೊದಲು ಬದಲಾದರೆ ಬದಲಾಗುವುದು ಸಮಾಜ" ಎಂಬುದು ದಾರಿದೀಪ ತಂಡದ ಯುವಕರ ಸ್ಪೂರ್ತಿಯ ಸಾಲು. ಅದರಂತೆ ತಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅವಶ್ಯಕವಿರುವ ಸಾಮಾಜಿಕ ಸೇವೆಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿರ್ವಹಿಸುತ್ತಿರುವ ತಂಡವೇ ದಾರಿದೀಪ ಸೇವಾ ತಂಡ.

ವೃದ್ಧಾಶ್ರಮಗಳಿಗೆ ಅವಶ್ಯಕತೆಗಳನ್ನುಸಾಧ್ಯವಾದಷ್ಟು ಮಟ್ಟಿಗೆ ಪೂರೈಸುವ ಯೋಜನೆಗಳನ್ನು, ಅವಶ್ಯಕತೆ ಇರುವ ರೋಗಿಗಳಿಗೆ ತುರ್ತಾಗಿ ರಕ್ತದಾನ ವ್ಯವಸ್ಥೆಯನ್ನು ಮಾಡುವ, ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಹಾಯ, ತೀರಾ ಹಿಂದುಳಿದಿರುವ ಸರ್ಕಾರಿ ಶಾಲೆಗಳ ಮಕ್ಕಳ ಅವಶ್ಯಕತೆಗಳನ್ನುಸಾಧ್ಯವಾದಷ್ಟು ಮಟ್ಟಿಗೆ ಪೂರೈಸುವ ಯೋಜನೆಗಳನ್ನು ಹೊಂದಿರುವ ತಂಡವಾಗಿದೆ.

ತಮ್ಮ ಸುತ್ತ ಮುತ್ತಲಿನ ಉದ್ಯಾನವನಗಳಲ್ಲಿ ಗಿಡ ಮರಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಕಾರ್ಯಗಳನ್ನು ಸಹ ಪೋಷಿಸುತ್ತಾ ಬಂದಿದೆ, ಸುತ್ತ ಮುತ್ತಲ ಬಡಾವಣೆಯ ಮಕ್ಕಳಲ್ಲಿ ದೇಶಪ್ರೇಮ ಜಾಗೃತಗೊಳಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶಪ್ರೇಮ ಸಾರುವ ಮಾದರಿ ತಂಡವಾಗಿ ನಿಂತಿದೆ