KASSIA

KASSIA WE SERVE SMALL INDUSTRIES

ಕಾಸಿಯಾದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ 🇮🇳🇮🇳🇮🇳🇮🇳 Kassia Kassia PEENYA INDUSTRIES ASSOCIATION Govt of Karnatak...
15/08/2026

ಕಾಸಿಯಾದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ 🇮🇳🇮🇳🇮🇳🇮🇳 Kassia Kassia PEENYA INDUSTRIES ASSOCIATION Govt of Karnataka

15/08/2026
05/08/2026

ಶ್ರೀ ಬಸನಗೌಡ ರಾ. ಪಾಟೀಲ (ಯತ್ನಾಳ), ಮಾಜಿ ಕೇಂದ್ರ ಸಚಿವರು ಹಾಗೂ ಶಾಸಕರು, ವಿಜಯಪುರ ನಗರ ಅವರು ಕಾಸಿಯಾ ನ್ಯೂಸ್ ಮ್ಯಾಗಜಿನ್ ಅನ್ನು ಓದುತ್ತಿರುವ ದೃಶ್ಯ 😍😍😍 Kassia Kassia PEENYA INDUSTRIES ASSOCIATION Govt of Karnataka MSME DI, BENGALURU MSME & Industry News

03/08/2026

ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದುಂಡು ಮೇಜಿನ ಸಭೆ ವಿಕಾಸ ಸೌಧ....💐💐💐💐 Kassia Kassia PEENYA INDUSTRIES ASSOCIATION MSME DI, BENGALURU M B Patil

01/08/2026

ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದುಂಡು ಮೇಜಿನ ಸಭೆ.....💐💐💐 Kassia Kassia PEENYA INDUSTRIES ASSOCIATION MSME DI, BENGALURU Govt of Karnataka

31/07/2026

ಶ್ರೀ ನಿಂಗಣ್ಣ ಎಸ್. ಬಿರಾದರ, ಅಧ್ಯಕ್ಷರು, ಶ್ರೀ ಹೆಚ್.ಎನ್. ರಾಮಕೃಷ್ಣಯ್ಯ, ಉಪಾಧ್ಯಕ್ಷರು ಹಾಗೂ ಶ್ರೀ ಮಲ್ಲೇಶ್ ಜಾಡರ, ಜಂಟಿ ಕಾರ್ಯದರ್ಶಿ-ಗ್ರಾಮೀಣ, ಕಾಸಿಯಾ, ದಯಾನಂದ ಸಾಗರ್ ಬಿಸಿನೆಸ್ ಸ್ಕೂಲ್ ಆಯೋಜಿಸಿದ್ದ ಪಿ.ಜಿ.ಡಿ.ಎಂ. 2026-28ನೇ ಬ್ಯಾಚ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು....💐💐💐 Kassia Kassia PEENYA INDUSTRIES ASSOCIATION Govt of Karnataka Msme Dfo Bangalore MSME & Startups Forum - Bharat MSME & Industry News

30/07/2026

ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್ ತನ್ನ 48ನೇ ಸಂಸ್ಥಾಪಕರ ದಿನಾಚರಣೆಯನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಪಿ.ಐ.ಎ. ಪದಾಧಿಕಾರಿಗಳು, ಕಾಸಿಯಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶದಿಂದ ಆಯ್ಕೆಯಾದ ಕೌನ್ಸಿಲ್ ಸದಸ್ಯರನ್ನು ಸನ್ಮಾನಿಸಿದರು.....💐💐💐💐 Kassia Kassia@msmedibang PEENYA INDUSTRIES ASSOCIATION

27/07/2026

ಕಾಸಿಯಾ ಅಧ್ಯಕ್ಷರಾದ ಶ್ರೀ ನಿಂಗಣ್ಣ ಎಸ್. ಬಿರಾದರ ಅವರು, ಇಂಡಿ ಜನತೆ ನೀಡಿದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಗಣ್ಯರು ಹಾಗೂ ಶುಭ ಹಾರೈಸಿದವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.....💐💐💐💐 Kassia Kassia PEENYA INDUSTRIES ASSOCIATION MSME DI, BENGALURU MSME Karnataka - RAMP

27/07/2026

ಈ ಸಂದರ್ಭದಲ್ಲಿ ಕಾಸಿಯಾದ ಉಪಾಧ್ಯಕ್ಷರಾದ ಶ್ರೀ ಹೆಚ್. ಎನ್. ರಾಮಕೃಷ್ಣಯ್ಯ ಅವರು ಮಾತನಾಡಿ, ನೂತನ ಅಧ್ಯಕ್ಷರಾದ ಶ್ರೀ ನಿಂಗಣ್ಣ ಎಸ್. ಬಿರಾದರ ಅವರ ಮುಂದಿನ ಅವಧಿಗೆ ಶುಭ ಹಾರೈಸುತ್ತಾ, ಅವರ ಸಮರ್ಥ ನಾಯಕತ್ವದಲ್ಲಿ ಕಾಸಿಯಾ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು......💐💐💐💐 Kassia Kassia Govt of Karnataka Vtpc Karnataka MSME DI, BENGALURU MSME Karnataka - RAMP

27/07/2026

ಕಾಸಿಯಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ನಿಂಗಣ್ಣ ಎಸ್. ಬಿರಾದರ ಅವರಿಗೆ ಇಂಡಿ ಜನತೆ ವತಿಯಿಂದ ಆಯೋಜಿಸಲಾದ ಅಭಿನಂದನಾ ಹಾಗೂ ಸನ್ಮಾನ ಸಮಾರಂಭದ ಸ್ಮರಣೀಯ ಕ್ಷಣಗಳು....😍😍😍😍 Kassia Kassia PEENYA INDUSTRIES ASSOCIATION MSME & Startups Forum - Bharat MSME Karnataka - RAMP

Address

2/106, 17th Cross, Magadi Chord Road, Vijayanagar, Bangalore/
Bangalore
560040

Opening Hours

Monday 10:30am - 6:30pm
Tuesday 10:30am - 6:30pm
Wednesday 10:30am - 6:30pm
Thursday 10:30am - 6:30pm
Friday 10:30am - 6:30pm
Saturday 10:30am - 6:30pm

Telephone

+917892484149

Alerts

Be the first to know and let us send you an email when KASSIA posts news and promotions. Your email address will not be used for any other purpose, and you can unsubscribe at any time.

Contact The Organization

Send a message to KASSIA:

Shortcuts

Share