21/05/2026
ಇದೇ ರೀತಿ ನಮ್ಮ ಕರ್ನಾಟಕದಲ್ಲಿ ಭ್ರಷ್ಟ ಮುಕ್ತರನ್ನಾಗಿ ಮಾಡಿದರೆ ಕರ್ನಾಟಕದಲ್ಲಿ ಮತ್ತೊಂದು ಯೋಜನೆಯನ್ನು ಕೊಟ್ಟಂತಹ ಎಮ್ಮೆ ಹಿರಿಮೆ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಬಡಜನರನ್ನು ಕಿತ್ತು ತಿನ್ನುತ್ತಿರುವಂತಹ ಅಧಿಕಾರಿಗಳಿಗೆ ನಮ್ಮ ರಾಜ್ಯದಲ್ಲೂ ಕಡಿವಾಣ ಹಾಕಬೇಕಾಗಿ ನಮ್ಮ ನೆಚ್ಚಿನ ನಾಯಕರುಗಳಾದ ಸಿಎಂ ಸಿದ್ದರಾಮಯ್ಯ ಜಿ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಜಿ ಇದನ್ನು ಬಡವರಿಗೆ ಮತ್ತೊಂದು ಯೋಜನೆಯಂತೆ ಅವಕಾಶ ಮಾಡಿಕೊಡಿ ಭ್ರಷ್ಟ ಮುಕ್ತ ರಾಜ್ಯವನ್ನಾಗಿ ಮಾಡಬೇಕಾಗಿ ತಮ್ಮಲ್ಲಿ ಮನವಿ ❤️💐🙏