Sumadhva Vijaya Soudha

Sumadhva Vijaya Soudha Srimath Anandathreetha Seva Trust (Regd) manages SUMADHVA VIJAYA SOUDHA.The purpose of Soudha is to spread the message of Acharya Madhva.

01/09/2026

01/09/2026
01/09/2026
01/09/2026

Dear devotees
The three days of 355th Sri Raghavendraswamy Aradhane was a grand success . On behalf of the trustees I extend our grateful thanks for the outstanding support of all the devotees who came in thousands to witness the celebrations, the selfless service of over hundreds of our volunteers who have worked day and night to ensure that everything is right and the guidance of the trustees. The highlight of the three day event was the captivating Alankara made by the achars and delicious prasada prepared by Suresh and team .
We the trustees, volunteers , and the staff thoroughly enjoyed the celebrations .
It will always be our endeavour to provide a divine experience to our devotees at all times.
Once again thank you for your trust and support.
Trustees

10/08/2026

Padmanabha Nagar Rayara matha

28/03/2026

*ಚೈತ್ರ ಶುದ್ಧ ಹುಣ್ಣಿಮೆ
ದಿನಾಂಕ 02.4.2026 ಗುರುವಾರ ಹನುಮಜ್ಜಯಂತಿ ಪ್ರಯುಕ್ತ ನಮ್ಮ ಶ್ರೀ ಮಠದಲ್ಲಿ ಈ ಕೆಳಕಂಡ ವಿಶೇಷ ಸೇವೆಗಳನ್ನು ಆಯೋಜಿಸಲಾಗಿದೆ.

1 ಫಲಪಂಚಾಮೃತ . Rs.200
2 ಮಧು ಅಭಿಷೇಕ ವಾಯುಸ್ತುತಿ ಪುನಶ್ಚರಣೆ ಮತ್ತು ಸುಂದರ ಕಾಂಡ ಪಟನೆ ಸಹಿತ. Rs.250
3 ಪವಮಾನ ಹೋಮ. Rs.800.( ಇಬ್ಬರಿಗೆ ತೀರ್ಥ ಪ್ರಸಾದ).
4 ರಜತ ಕವಚ Rs 1000. ( ಇಬ್ಬರಿಗೆ ತೀರ್ಥ ಪ್ರಸಾದ)
5 ಅನ್ನ ಸಂತರ್ಪಣೆ .Rs. 1000. ( ಇಬ್ಬರಿಗೆ ತೀರ್ಥ ಪ್ರಸಾದ).
ಈ ತಿಂಗಳ ಸಾಮೂಹಿಕ ಪವಮಾನ ಹೋಮ ಹಾಗೂ ಸತ್ಯನಾರಾಯಣ ಪೂಜೆಯು ನಡೆಯಲಿದೆ. ವರ್ಷದ ಸೇವಾ ಕಾಣಿಕೆ ಮಾರ್ಚ್ ತಿಂಗಳಿಗೆ ಮುಗಿದಿದೆ. ಮುಂಬರುವ ಏಪ್ರಿಲ್ ನಿಂದ ಮಾರ್ಚ್ ವರೆಗಿನ ಸೇವೆಗೆ ಬರೆಸುವವರು ನಮ್ಮ ಕಾರ್ಯಾಲಯವನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ.

ಭಗವದ್ಭಕ್ತರು ಆಗಮಿಸಿ ಹರಿ-ವಾಯು-ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

ಕಾರ್ಯದರ್ಶಿಗಳು
ಶ್ರೀಮತ್ ಆನಂದತೀರ್ಥ ಸೇವಾ ಟ್ರಸ್ಟ್

17/03/2026

*ಪರಾಭವ ಸಂವತ್ಸರ ಚೈತ್ರ ಶುದ್ಧ ಪ್ರತಿಪದಾ ದಿಂದ ನವಮಿ ಪರಿಯಂತ*
ದಿನಾಂಕ 19.3.2026 ರಿಂದ 27.03.2026 ರ ವರೆಗೆ

*ಚೈತ್ರೋತ್ಸವ/ರಾಮ ನವರಾತ್ರೋತ್ಸವ ಕಾರ್ಯಕ್ರಮಗಳ ವಿವರ*

*ಚೈತ್ರ ಶುದ್ಧ ಪ್ರತಿಪದಾ ಯುಗಾದಿ*
ದಿನಾಂಕ 19.3.2026 ಗುರುವಾರ
*ಬೆಳಿಗ್ಗೆ ಗೋ ಪೂಜಾ, ತೈಲ ಅಭ್ಯಂಜನ , ಕ್ಷೀರಾಭಿಷೇಕ, ಫಲ ಪಂಚಾಮೃತ, ಮಹಾಮಂಗಳಾರತಿ,* *ತೀರ್ಥ* *ಪ್ರಸಾದ*
**ಸಾಯಂಕಾಲ* *05.00* ಕ್ಕೆ *ಪಂಚಾಂಗ* *ಪಠಣ*
* *ಮಧ್ವ* *ರಾಮಾಯಣಪ್ರವಚನ**
*ಪಂ. ಪೂ.ಶ್ರೀ ಧನಂಜನ ಆಚಾರ್ಯ ಇವರಿಂದ*
ದಿನಾಂಕ 19.03.206 ರಿಂದ 27.03.2026 ರವರೆಗೆ
ಪ್ರತಿನಿತ್ಯ ಸಾಯಂಕಾಲ 05.30 ರಿಂದ 6.30 ರ ವರೆಗೆ

ರಾಮನವಮಿ ಮಹೋತ್ಸವ – ಚೈತ್ರ ಶುದ್ಧ ನವಮಿ*
ದಿನಾಂಕ 27.03.2026
*ಬೆಳಿಗ್ಗೆ ಫಲ ಪಂಚಾಮೃತ
9 am ರಾಮ ತಾರಕ ಮಂತ್ರ ಹೋಮ

ಸಾಯಂಕಾಲ - *ರಾಮಾಯಣ ಪ್ರವಚನ ಮಂಗಳ ,ತೊಟ್ಟಿಲೋತ್ಸವ,ಸ್ವಸ್ತಿ ವಾಚನ ನಂತರ ಕೋಸಂಬರಿ ,ಪಾನಕ ಪ್ರಸಾದ ವಿತರಣೆ

ಭಗವದ್ಭಕ್ತರು ಆಗಮಿಸಿ ಹರಿ-ವಾಯು-ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

*ಸೇವಾ ವಿವರ*
ಸಂಪೂರ್ಣ ಸೇವಾ/ಪ್ರತ್ಯೇಕ ಹೋಮ ಸೇವಾ 5000( ತೀ ಪ್ರ 5)
ಸಂಪೂರ್ಣ ಪ್ರವಚನ ಪ್ರಾಯೋಜಕಕ್ಕೆ. 5000/-
ಪ್ರವಚನ ಸೇವೆ 500 (1 ದಿನಕ್ಕೆ)
ಅನ್ನದಾನ ಸೇವಾ 2000( ತೀ ಪ್ರ 3)
ಸರ್ವಸೇವಾ.1000(ತೀ ಪ್ರ 2)
ಕನಕಾಭಿಷೇಕ 1,000/-(ತೀ ಪ್ರ 2)
ರಜತ ಕವಚ ಸೇವಾ 1000(ತೀ ಪ್ರ 2)
ಪುಷ್ಪಾಲಂಕಾರ ಸೇವಾ 500/-
ತೊಟ್ಟಿಲು ಪೂಜಾ ಸೇವಾ 250/-
ಪಂಚಾಮೃತ ಸೇವಾ 200/-
ಹೋಮ ಸಂಕಲ್ಲ ಸೇವಾ.200/-
ಕೋಸಂಬರಿ/ಪಾನಕ ಸೇವೆ. 200
ಮಧು ಅಭಿಷೇಕ ಸೇವಾ.150/-
ಕ್ಷೀರಾಭಿಷೇಕ ಸೇವಾ Rs 100
ತೈಲ ಅಭಂಜನ 50/-
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲಿ ಭಾಗವಹಿಸಿ ರಾಮ ನವಮಿ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಸವಿನಯ ಪ್ರಾರ್ಥನೆ.

ಕಾರ್ಯದರ್ಶಿಗಳು
ಶ್ರೀಮತ್ ಆನಂದತೀರ್ಥ ಸೇವಾ ಟ್ರಸ್ಟ್

28/01/2026

Honoring Sri Anantha Kulkarni for a spellbound performance

07/11/2025

ಭಕ್ತಾಧಿಗಳಲ್ಲಿ ಸೂಚನೆ:

ದಿನಾಂಕ 08.11.2025 ಶನಿವಾರ, ತೃತೀಯ ನಮ್ಮ ಶ್ರೀ ಮಠದಲ್ಲಿ ಸಾಮೂಹಿಕ "ಧಾತ್ರಿ ಹವನ" ಏರ್ಪಡಿಸಲಾಗಿದೆ.
ಸಮಯ: ಬೆಳಿಗ್ಗೆ , 9.00 ಕ್ಕೆ ಪ್ರಾರಂಭ
ಸೇವಾ ಶುಲ್ಕ Rs.600 ( ಇಬ್ಬರಿಗೆ ತೀರ್ಥ ಪ್ರಸಾದ).

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗ
ಬೇಕಾಗಿ ವಿನಂತಿ.
ಹೆಚ್ಚಿನ ವಿವರಗಳಿಗೆ
80504 90961 ಗೆ ಸಂಪರ್ಕಿಸಿ.

ಟ್ರಸ್ಟೀಸ್
ಪದ್ಮನಾಭ ನಗರ ರಾಯರ ಮಠ

Today's Alankara at Padmanabhanagara Rayara Matha
05/09/2025

Today's Alankara at Padmanabhanagara Rayara Matha

Address

1ST MAIN, 1ST CROSS, R. K. LAYOUT, PADMANABHA NAGAR, BEHIND AGARWAL EYE HOSPITAL
Bangalore
560070

Opening Hours

Monday 7am - 10:30am
Tuesday 7am - 10:30am
Wednesday 7am - 10:30am
Thursday 7am - 10:30am
Friday 7am - 10:30am
Saturday 7am - 10:30am
Sunday 7am - 10:30am

Telephone

+918049772593

Alerts

Be the first to know and let us send you an email when Sumadhva Vijaya Soudha posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sumadhva Vijaya Soudha:

Shortcuts

Share