Hithaishree Varthakara Balaga Trust - R

Hithaishree Varthakara Balaga Trust - R its a Social service team (Non profit organization)

25/11/2025
Sri kshethra Dharmasthala lakshadeeposthava program on 19/11/2025.
23/11/2025

Sri kshethra Dharmasthala lakshadeeposthava program on 19/11/2025.

*⭕NAMANA CHANNEL*⭕https://youtu.be/kln5i0yNedI?si=pQ2oV2vsQT-eNTichttps://youtu.be/kln5i0yNedI?si=pQ2oV2vsQT-eNTic*💥ದಾನಿ...
23/11/2025

*⭕NAMANA CHANNEL*⭕
https://youtu.be/kln5i0yNedI?si=pQ2oV2vsQT-eNTic
https://youtu.be/kln5i0yNedI?si=pQ2oV2vsQT-eNTic
*💥ದಾನಿಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಕೆಜಿಗಟ್ಟಲೆ ಲಾರಿಗಳಲ್ಲಿ ಬಂದ ತರಕಾರಿಗಳು*
*NAMANA CHANNEL*
*NAMANA SPORTS*
*FOR MORE UPDATES JOIN OUR WHATSAPP*
https://whatsapp.com/channel/0029Va9lLABGOj9iDjxDHA2e
*♻️ DON'T FORGET TO SUBSCRIBE ⭕ CONTACT US FOR ANY LIVE TELECAST*
9164156742, +8747014794 🔽🔽🔽

Join this channel to get access to perks:https://www.youtube.com/channel/UCt69kur-gXTEsufb_wZb19Q/join

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ ದಿನಾಂಕ 19-11-2025 ಬುಧವಾರ
01/11/2025

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ ದಿನಾಂಕ 19-11-2025 ಬುಧವಾರ

06/02/2025
ಹಿತೈಶ್ರೀ ವರ್ತಕರ ಬಳಗ ಟ್ರಸ್ಟ್ (ರಿ) ವರ್ತೂರು ಬೆಂಗಳೂರು 560087 ರವರಿಂದ ಶ್ರೀ ಧರ್ಮರಾಯಸ್ವಾಮಿ ಕರಗಮಹೋತ್ಸವದ ಪ್ರಯುಕ್ತ ಅನ್ನ ಸಂತರ್ಪಣೆ ಕಾ...
06/02/2025

ಹಿತೈಶ್ರೀ ವರ್ತಕರ ಬಳಗ ಟ್ರಸ್ಟ್ (ರಿ) ವರ್ತೂರು ಬೆಂಗಳೂರು 560087 ರವರಿಂದ ಶ್ರೀ ಧರ್ಮರಾಯಸ್ವಾಮಿ ಕರಗಮಹೋತ್ಸವದ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮ. ದಿ. 07/02/2025 ಶುಕ್ರವಾರ ಸಂಜೆ 7.00 ಗಂಟೆಗೆ.

ವರ್ತೂರಿನ ಶ್ರೀಮಂಜುನಾಥ ಸೇವಾ ಸಮಿತಿ ಮತ್ತು ಹಿತೈಶ್ರೀ ವರ್ತಕರ ಬಳಗ ಟ್ರಸ್ಟ್ (ರಿ ) ವತಿಯಿಂದ ಶ್ರೀ ಕ್ಷೇತ್ರಧರ್ಮಸ್ಥಳದಲ್ಲಿ  ಲಕ್ಷದೀಪೋತ್ಸವ ...
04/12/2024

ವರ್ತೂರಿನ ಶ್ರೀಮಂಜುನಾಥ ಸೇವಾ ಸಮಿತಿ ಮತ್ತು ಹಿತೈಶ್ರೀ ವರ್ತಕರ ಬಳಗ ಟ್ರಸ್ಟ್ (ರಿ ) ವತಿಯಿಂದ ಶ್ರೀ ಕ್ಷೇತ್ರಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ಯಶಸ್ವಿ ಅನ್ನ ಸಂತರ್ಪಣೆ ಕಾರ್ಯಕ್ರಮದ ಜೊತೆಯಲ್ಲಿ ವರ್ತೂರಿನ ಭಜನೆ ತಂಡದವರಾದ ಇಸ್ರೋ ಆನಂದ್ ವಿ ದೇವರಾಜು, ಎಸ್ ಕೆ ಜನಾರ್ಧನ್ ರೆಡ್ಡಿ ಕೆ ವೆಂಕಟೇಶ್ (ಪೊಲೀಸ್ ) ತಬಲಾ ಬಾಲಕೃಷ್ಣ ಮತ್ತು ಈ ನಾಗರಾಜುರವರ ಶ್ರೀ ಹರಿದಾಸ ಕೂಟ ವರ್ತೂರು ಮತ್ತು ಶ್ರೀ ಸತ್ಯಸಾಯಿ ಸೇವಾ ಸಮಿತಿ ಸೊರಹುಣಸೆರವರಿಂದ ಭಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹಾಗೂ ಕಾರ್ಯಕ್ರಮದ ಭಜನೆ ಕಲಾವಿದರೆಲ್ಲರಿಗೂ ಗೌರವದಿಂದ ಸನ್ಮಾನಿಸಿ ನೆನಪಿನಕಾಣಿಕೆ ಮತ್ತು ವರ್ತೂರು ನಾಗರಿಕ ಸೇವಾ ಪುರಸ್ಕಾರ ನೀಡಲಾಯಿತು.

ಧನ್ಯವಾದಗಳು.

ವರ್ತೂರು ಶ್ರೀ ಚನ್ನರಾಯಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮ ಕರಗ ಜಾತ್ರಾಮಹೋತ್ಸವದ ಪ್ರಯುಕ್ತ 18-02-2024 ಭಾನುವಾ...
27/02/2024

ವರ್ತೂರು ಶ್ರೀ ಚನ್ನರಾಯಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮ ಕರಗ ಜಾತ್ರಾಮಹೋತ್ಸವದ ಪ್ರಯುಕ್ತ 18-02-2024 ಭಾನುವಾರ ಸಂಜೆ 7.00 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ

Address

No. 2 S*T Complex Muthsandra Road Varthur Bangalore/87
Bangalore
560087

Telephone

+919663405589

Website

Alerts

Be the first to know and let us send you an email when Hithaishree Varthakara Balaga Trust - R posts news and promotions. Your email address will not be used for any other purpose, and you can unsubscribe at any time.

Contact The Organization

Send a message to Hithaishree Varthakara Balaga Trust - R:

Share