Manaegelasa Kaarmikara Union Bangalore ಮನೆಗೆಲಸ ಕಾರ್ಮಿಕರ ಯೂನಿಯನ್ ಬೆಂಗಳೂರು

  • Home
  • India
  • Bangalore
  • Manaegelasa Kaarmikara Union Bangalore ಮನೆಗೆಲಸ ಕಾರ್ಮಿಕರ ಯೂನಿಯನ್ ಬೆಂಗಳೂರು

Manaegelasa Kaarmikara Union Bangalore ಮನೆಗೆಲಸ ಕಾರ್ಮಿಕರ ಯೂನಿಯನ್ ಬೆಂಗಳೂರು MAKAAYU is an independent Trade Union of Domestic Workers organising mainly in Bangalore city and also in Bidar, Bijapur and Davanagere districts of Karnataka.

ಮನೆಗೆಲಸ ಕಾರ್ಮಿಕರ ಕಾಯ್ದೆ ಮತ್ತು ಹಕ್ಕೊತ್ತಾಯ ಗಳನ್ನು ಬೆಂಗಳೂರಿನ ಕಾರ್ಮಿಕ ಇಲಾಖೆಯ ಡಾ.ಜಿ.ಮಂಜುನಾಥ್ ಕೊಡಲಾಯಿತು.
07/10/2025

ಮನೆಗೆಲಸ ಕಾರ್ಮಿಕರ ಕಾಯ್ದೆ ಮತ್ತು ಹಕ್ಕೊತ್ತಾಯ ಗಳನ್ನು ಬೆಂಗಳೂರಿನ ಕಾರ್ಮಿಕ ಇಲಾಖೆಯ ಡಾ.ಜಿ.ಮಂಜುನಾಥ್ ಕೊಡಲಾಯಿತು.

29/06/2025 ಹೊಂಗಸಂದ್ರದಲ್ಲಿ ಕರ್ನಾಟಕ ರಾಜ್ಯ ಮನೆಗೆಲಸ ಕಾರ್ಮಿಕರ ಒಕ್ಕೂಟದ ಜೊತೆಗೆ ಅಂತರಾಷ್ಟ್ರೀಯ ಮನೆಗೆಲಸ ಕಾರ್ಮಿಕರ ದಿನಾಚರಣೆ ಯನ್ನು ಆಚರ...
30/06/2025

29/06/2025 ಹೊಂಗಸಂದ್ರದಲ್ಲಿ ಕರ್ನಾಟಕ ರಾಜ್ಯ ಮನೆಗೆಲಸ ಕಾರ್ಮಿಕರ ಒಕ್ಕೂಟದ ಜೊತೆಗೆ ಅಂತರಾಷ್ಟ್ರೀಯ ಮನೆಗೆಲಸ ಕಾರ್ಮಿಕರ ದಿನಾಚರಣೆ ಯನ್ನು ಆಚರಿಸಲಾಯಿತು..

ಇವತ್ತಿನ ಉದಯವಾಣಿ  ಮತ್ತಿ ಪ್ರಜಾವಾಣಿ ದಿನಪತ್ರಿಕೆಯಲ್ಲಿ
07/06/2025

ಇವತ್ತಿನ ಉದಯವಾಣಿ ಮತ್ತಿ ಪ್ರಜಾವಾಣಿ ದಿನಪತ್ರಿಕೆಯಲ್ಲಿ

 #ಇವತ್ತಿನ Deccan herald ನಲ್ಲಿ ಒಕ್ಕೂಟದ  ಹಕ್ಕೊತ್ತಾಯ ಗಳನ್ನು ಮುದ್ರಣ ಮಾಡಿರುವುದು.
07/06/2025

#ಇವತ್ತಿನ Deccan herald ನಲ್ಲಿ ಒಕ್ಕೂಟದ ಹಕ್ಕೊತ್ತಾಯ ಗಳನ್ನು ಮುದ್ರಣ ಮಾಡಿರುವುದು.

07/06/2025
06/06/2025

ಇವತ್ತು ಮನೆಕೆಲಸ ಕಾರ್ಮಿಕರ ಒಕ್ಕೂಟದ ಭಾಗವಾಗಿ ಪತ್ರಿಕಾಗೋಷ್ಠಿಯಲ್ಲಿ ಮನೆಗೆಲಸ ಕಾರ್ಮಿಕರ ಯೂನಿಯನ್ ನ ಭಾಗವಾಗಿ ಪದಾಧಿಕಾರಿಗಳು ಸುಪ್ರೀಂ ಕೋರ್ಟ್ ನ ತೀರ್ಪುನ್ನು ಒಪ್ಪಿಕೊಂಡು ಇದನ್ನು ರಾಜ್ಯ ಸರ್ಕಾರ ವೂ ಇದನ್ನು ಜಾರಿಗೊಳಿಸಿ ಮನೆಗೆಲಸ ಕಾರ್ಮಿಕರಿಗೆ ಕಾನೂನಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಲಾಯಿತು.

Address

Bangalore

Telephone

+919886218180

Website

Alerts

Be the first to know and let us send you an email when Manaegelasa Kaarmikara Union Bangalore ಮನೆಗೆಲಸ ಕಾರ್ಮಿಕರ ಯೂನಿಯನ್ ಬೆಂಗಳೂರು posts news and promotions. Your email address will not be used for any other purpose, and you can unsubscribe at any time.

Contact The Organization

Send a message to Manaegelasa Kaarmikara Union Bangalore ಮನೆಗೆಲಸ ಕಾರ್ಮಿಕರ ಯೂನಿಯನ್ ಬೆಂಗಳೂರು:

Share

Category