ಆಯಾಮ Aayaama Theater team

ಆಯಾಮ Aayaama Theater team Theatre and cultural activities

11/06/2026
ಇಂದು ಕಾಸರಗೋಡು, ಕೇರಳದಲ್ಲಿ ರಂಗಶಂಕರ ಕನ್ನಡ ನಾಟಕೋತ್ಸವದಲ್ಲಿ ನಮ್ಮ ತಂಡದ ಪ್ರಯೋಗ " ನಕ್ಷತ್ರ ಯಾತ್ರಿಕರು "
23/05/2026

ಇಂದು ಕಾಸರಗೋಡು, ಕೇರಳದಲ್ಲಿ
ರಂಗಶಂಕರ ಕನ್ನಡ ನಾಟಕೋತ್ಸವದಲ್ಲಿ
ನಮ್ಮ ತಂಡದ ಪ್ರಯೋಗ " ನಕ್ಷತ್ರ ಯಾತ್ರಿಕರು "

🎭 ನಕ್ಷತ್ರ ಯಾತ್ರಿಕರು - ನಾಟಕ ಪ್ರದರ್ಶನ 🎭​ನಮಸ್ಕಾರ ಕಲಾಭಿಮಾನಿಗಳೇ,​ಆಯಾಮ ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಮಲ್ಲತ್ತಹಳ್ಳಿಯ ಕ...
14/05/2026

🎭 ನಕ್ಷತ್ರ ಯಾತ್ರಿಕರು - ನಾಟಕ ಪ್ರದರ್ಶನ 🎭
​ನಮಸ್ಕಾರ ಕಲಾಭಿಮಾನಿಗಳೇ,
​ಆಯಾಮ ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಅದ್ಭುತವಾದ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ನೀವೆಲ್ಲರೂ ಬನ್ನಿ, ರಂಗಭೂಮಿಯ ಈ ಸುಂದರ ಪಯಣದಲ್ಲಿ ಪಾಲ್ಗೊಳ್ಳಿ.
​📅 ದಿನಾಂಕ: ಮೇ 19, 2026 (19/05/2026)
⏰ ಸಮಯ: ಸಂಜೆ 7.15 ಕ್ಕೆ
📍 ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು.
​ನಾಟಕದ ವಿವರಗಳು:
​ನಾಟಕ: ನಕ್ಷತ್ರ ಯಾತ್ರಿಕರು (NAKSHATRA YAATRIKARU)
​ರಚನೆ: ಸಂಧ್ಯಾ ಎಸ್.
​ಸಂಗೀತ: ಶ್ರೀಪತಿ ಮಂಜನಬೈಲು
​ನಿರ್ದೇಶನ: ಸವಿತಾ ಬೈರಪ್ಪ (NSD ಹಳೆಯ ವಿದ್ಯಾರ್ಥಿ, ನವದೆಹಲಿ)
​ಸಾರಥ್ಯ:
​ಪ್ರಸನ್ನ ಜಿ.ವಿ: ನಿರ್ದೇಶಕರು, ಆಯಾಮ ರಂಗತಂಡ.
​ಸವಿತಾ ಬೈರಪ್ಪ: ಸ್ಥಾಪಕರು, ಆಯಾಮ ರಂಗತಂಡ.
​🎫 ಟಿಕೆಟ್‌ಗಳಿಗಾಗಿ ಸಂಪರ್ಕಿಸಿ:
📞 9164721561
📞 7411923864
📧 [email protected]
​ಸರ್ವರಿಗೂ ಆದರದ ಸ್ವಾಗತ! ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಬಂದು ನಾಟಕವನ್ನು ಯಶಸ್ವಿಗೊಳಿಸಿ.

ಆಯಾಮ ತಂಡ ವಿಶ್ವ ರಂಗಭೂಮಿ ದಿನಾಚರಣೆ ಮಾಡಿತ್ತು.  ಆಹ್ವಾನ ಪತ್ರಿಕೆ ಮತ್ತು ಪಟಗಳು
30/03/2026

ಆಯಾಮ ತಂಡ ವಿಶ್ವ ರಂಗಭೂಮಿ ದಿನಾಚರಣೆ ಮಾಡಿತ್ತು. ಆಹ್ವಾನ ಪತ್ರಿಕೆ ಮತ್ತು ಪಟಗಳು

Paper clips
04/03/2026

Paper clips

*ಆಯಾಮ ಬೆಂಗಳೂರು : ಸಮಾಜಮುಖಿ ನಾಟಕ " ನಕ್ಷತ್ರ ಯಾತ್ರಿಕರು" ಪ್ರಯೋಗ* ಆಯಾಮ ಬೆಂಗಳೂರು ತಂಡವು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಕಾರದಿಂದ...
03/03/2026

*ಆಯಾಮ ಬೆಂಗಳೂರು : ಸಮಾಜಮುಖಿ ನಾಟಕ " ನಕ್ಷತ್ರ ಯಾತ್ರಿಕರು" ಪ್ರಯೋಗ*

ಆಯಾಮ ಬೆಂಗಳೂರು ತಂಡವು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಕಾರದಿಂದ ಕಟ್ಟಡ ನಿರ್ಮಾಣ ಕಾರ್ಮಿಕರ ಬದುಕು ಮತ್ತು ಅವರ ಹೋರಾಟವನ್ನು ಪ್ರತಿಬಿಂಬಿಸುವ “ನಕ್ಷತ್ರ ಯಾತ್ರಿಕರು” ನಾಟಕವನ್ನು ಪ್ರದರ್ಶಿಸಲು ಸಿದ್ಧವಾಗಿದೆ.
ಈ ನಾಟಕದ ಕಥೆ ಮತ್ತು ರಚನೆ ಸಂಧ್ಯಾ ಎಸ್ ಅವರದು. ಸಂಗೀತ ಸಂಯೋಜನೆ ಶ್ರೀಪತಿ ಮಂಜನಬೈಲು ಅವರದು. ನಿರ್ದೇಶನವನ್ನು ಸವಿತಾ ಬೈರಪ್ಪ (NSD & Repertory, ನವದೆಹಲಿ) ನಿರ್ವಹಿಸಿದ್ದಾರೆ.
ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರ ಸಂಕಷ್ಟಗಳು, ಅವರ ಕನಸುಗಳು ಹಾಗೂ ಸಾಮಾಜಿಕ ವಾಸ್ತವತೆಗಳನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸುವ ಈ ನಾಟಕವು ಸಮಾಜದಲ್ಲಿ ಕಾರ್ಮಿಕರ ಮಹತ್ವದ ಪಾತ್ರ ಮತ್ತು ಮಾನವೀಯ ಮೌಲ್ಯಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ.
📅 ದಿನಾಂಕ: 04-03-2026
🕖 ಸಮಯ: ಸಂಜೆ 7.15
📍 ಸ್ಥಳ: ಕಲಾಗ್ರಾಮ, ಮಲ್ಲತಹಳ್ಳಿ, ಬೆಂಗಳೂರು
ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ

Aayaama welcomes you all🙂
28/02/2026

Aayaama welcomes you all🙂

Address

ಮರಿಯಪ್ಪನ ಪಾಳ್ಯ, ಜ್ಞಾನ ಭಾರತಿ ಲೇಔಟ್
Bangalore
560056

Telephone

+919164721561

Website

Alerts

Be the first to know and let us send you an email when ಆಯಾಮ Aayaama Theater team posts news and promotions. Your email address will not be used for any other purpose, and you can unsubscribe at any time.

Shortcuts

Share