ಲಿಂಗಾಯತ ಪಂಚಮಸಾಲಿ Lingayath Panchamasali

  • Home
  • India
  • Bangalore
  • ಲಿಂಗಾಯತ ಪಂಚಮಸಾಲಿ Lingayath Panchamasali

ಲಿಂಗಾಯತ ಪಂಚಮಸಾಲಿ Lingayath Panchamasali Contact information, map and directions, contact form, opening hours, services, ratings, photos, videos and announcements from ಲಿಂಗಾಯತ ಪಂಚಮಸಾಲಿ Lingayath Panchamasali, Nonprofit Organization, Bangalore.

ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸವನ್ನ ಉಳಿಸಿ ಬೆಳೆಸುವ ಧ್ಯೇಯ.
ನಮ್ಮ ಧರ್ಮ, ನಮ್ಮ ಗುರು, ನಮ್ಮ ನಂಬಿಕೆ — ಬಸವಭಕ್ತಿ, ನಮ್ಮ ಜನರ ಮತ್ತು ಸಮಾಜ ಸೇವೆ ನಮ್ಮ ಪಥ.
ಲಿಂಗಾಯತ ಸಮುದಾಯದ ಗೌರವಕ್ಕಾಗಿ ಪ್ರಚಾರ ಮತ್ತು ಪ್ರತಿಭಟನೆಗಳ ವೇದಿಕೆ.
ಏಕತೆ ನಮ್ಮ ಶಕ್ತಿ | ಸಂಸ್ಕೃತಿ ನಮ್ಮ ಹೆಮ್ಮೆ

ಸಮಸ್ತ ಸಮುದಾಯಕ್ಕೆ ಗಣೇಶ ಹಬ್ಬದ ಶುಭಾಷಯಗಳು
14/09/2026

ಸಮಸ್ತ ಸಮುದಾಯಕ್ಕೆ ಗಣೇಶ ಹಬ್ಬದ ಶುಭಾಷಯಗಳು

13/09/2026

ಈ ಸತಿ ಬರಗಾಲ! ಇದರಿಂದ ನೇರವಾಗಿ ತೊಂದರೆಯಾಗೊದು ನಮ್ಮ ಸಮುದಾಯಕ್ಕೆ, ಕಾಂಗ್ರೇಸ್ ಸರ್ಕಾರಕ್ಕೆ ನಮ್ಮ ಬಗ್ಗೆ ಯಾವುದೆ ಕಾಳಜಿಯಿಲ್ಲ, ಹೀಗಾಗಿ ರೈತವರ್ಗ ಹುಷಾರಾಗಿ ಜೀವನ ನಡೆಸಿ ಧೈರ್ಯ ಇರಲಿ!.

03/08/2026

ಲಿಂಗಾಯತ ಪಂಚಮಸಾಲಿಗಳಿಗೆ ಯಾವುದೇ ಸಚಿವ ಸ್ತಾನವಿಲ್ಲ!

01/08/2026

EWS ಮೀಸಲಾತಿ ಎಂದರೆ ಬರೀ ಬ್ರಾಹ್ಮಣರಿಗೆ ಮಾತ್ರವಲ್ಲ!

ಸಾಮಾಜಿಕ ಜಾಲತಾಣಗಳಲ್ಲಿ EWS ಮೀಸಲಾತಿ ಬಗ್ಗೆ ಸಾಕಷ್ಟು ತಪ್ಪು ಮಾಹಿತಿಗಳು ಹರಿದಾಡುತ್ತಿವೆ. ವಾಸ್ತವವಾಗಿ EWS (Economically Weaker Sections) ಮೀಸಲಾತಿ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ.

ದೇಶದ ಜನಸಂಖ್ಯೆಯ ಸುಮಾರು 25% (ಅಂದಾಜು 30 ಕೋಟಿ ಜನರು) EWS ಮೀಸಲಾತಿಯ ವ್ಯಾಪ್ತಿಗೆ ಬರಬಹುದಾದ ಸಾಮಾನ್ಯ ವರ್ಗದ (General Category) ಸಮುದಾಯಗಳಿಗೆ ಸೇರಿದ್ದಾರೆ. ಆದರೆ ಅಂತಿಮವಾಗಿ EWS ಪ್ರಮಾಣಪತ್ರ ಸಿಗುವುದು ಕುಟುಂಬದ ಆದಾಯ, ಆಸ್ತಿ ಹಾಗೂ ಸರ್ಕಾರ ನಿಗದಿಪಡಿಸಿರುವ ಇತರ ಅರ್ಹತಾ ನಿಯಮಗಳನ್ನು ಪೂರೈಸಿದರೆ ಮಾತ್ರ.

EWS ಅಡಿಯಲ್ಲಿ ಅರ್ಹರಾಗಬಹುದಾದ ಪ್ರಮುಖ ಸಾಮಾನ್ಯ ವರ್ಗದ ಸಮುದಾಯಗಳ ಉದಾಹರಣೆಗಳು:

* • ಬ್ರಾಹ್ಮಣ (ಎಲ್ಲಾ ಉಪಜಾತಿಗಳು)
* • ವೊಕ್ಕಲಿಗ
* • ಲಿಂಗಾಯತ (ಮೀಸಲಾತಿ ಇಲ್ಲದ ಉಪಜಾತಿಗಳು)
* • ರೆಡ್ಡಿ
* • ಕಮ್ಮ
* • ಕಾಪು
* • ವೆಲಮ
* • ನಾಯರ್
* • ನಂಬೂದಿರಿ
* • ಭೂಮಿಹಾರ್
* • ಕಾಯಸ್ಥ
* • ರಾಜಪೂತ್ / ಠಾಕೂರ್
* • ತ್ಯಾಗಿ
* • ಅಗರ್ವಾಲ್
* • ಗುಪ್ತಾ
* • ಮಹೇಶ್ವರಿ
* • ಖಂಡೇಲ್ವಾಲ್
* • ಓಸ್ವಾಲ್
* • ಆರ್ಯ ವೈಶ್ಯ
* • ನಾಗರತ್
* • ಖತ್ರಿ
* • ಅರೋರಾ
* • ಲೋಹಾನಾ
* • ಜಾಟ್ (ಕೇಂದ್ರ OBC ಪಟ್ಟಿಯಲ್ಲಿ ಇಲ್ಲದ ರಾಜ್ಯಗಳಲ್ಲಿ)
* • ಮರಾಠ
* • ಪಟೇಲ್ / ಪಾಟೀದಾರ್
* • ವಾಣಿಯ
* • ಗೌಂಡರ್ (ಸಾಮಾನ್ಯ ವರ್ಗದ ಉಪಜಾತಿಗಳು)
* • ಮುದಲಿಯಾರ್
* • ಪಿಳ್ಳೈ
* • ಚೆಟ್ಟಿಯಾರ್
* • ಖಂಡಾಯತ್
* • ಕರಣ
* • ಮಹಿಷ್ಯ

ಮುಸ್ಲಿಂ ಸಮುದಾಯಗಳಲ್ಲಿ (ಸಾಮಾನ್ಯ ವರ್ಗದವರು):

* • ಸೈಯದ್
* • ಶೇಖ್
* • ಪಠಾಣ್
* • ಮೊಘಲ್
* • ಮಿರ್ಜಾ

ಸಿಖ್ ಸಮುದಾಯಗಳಲ್ಲಿ:

* • ಜಾಟ್ ಸಿಖ್
* • ಖತ್ರಿ ಸಿಖ್
* • ಅರೋರಾ ಸಿಖ್

ಕ್ರಿಶ್ಚಿಯನ್ ಸಮುದಾಯಗಳಲ್ಲಿ (ಸಾಮಾನ್ಯ ವರ್ಗದವರು):

* • ಸಿರಿಯನ್ ಕ್ರಿಶ್ಚಿಯನ್
* • ರೋಮನ್ ಕ್ಯಾಥೋಲಿಕ್
* • ಪ್ರೊಟೆಸ್ಟಂಟ್

ಇತರ ಅಲ್ಪಸಂಖ್ಯಾತ ಸಮುದಾಯಗಳು:

* • ಜೈನರು (ದಿಗಂಬರ / ಶ್ವೇತಾಂಬರ)
* • ಪಾರ್ಸಿಗಳು
* • ಬೌದ್ಧರು (ಸಾಮಾನ್ಯ ವರ್ಗದವರು)
* • ಯಹೂದಿಗಳು

ಗಮನಿಸಿ:
EWS ಗೆ ಯಾವುದೇ ಅಧಿಕೃತ ಜಾತಿ ಪಟ್ಟಿ ಇರುವುದಿಲ್ಲ. ಇದು SC, ST ಅಥವಾ OBC ಮೀಸಲಾತಿಗೆ ಸೇರದ, ಆರ್ಥಿಕವಾಗಿ ದುರ್ಬಲ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನೀಡುವ ಮೀಸಲಾತಿಯಾಗಿದೆ. ಅಂತಿಮ ಅರ್ಹತೆಯನ್ನು ಆದಾಯ, ಆಸ್ತಿ ಮತ್ತು ಸರ್ಕಾರದ ನಿಯಮಗಳು ನಿರ್ಧರಿಸುತ್ತವೆ.

ತಪ್ಪು ಮಾಹಿತಿಗಿಂತ ನಿಜವಾದ ಮಾಹಿತಿಯನ್ನು ಹಂಚಿಕೊಳ್ಳೋಣ
ನೆನಪಿರಲಿ ರಾಜ್ಯದಲ್ಲಿ EWS ಇಲ್ಲ.

28/07/2026

EWS Quota ದಲ್ಲಿ ಬರಿ ಬ್ರಾಹ್ಮಣರು ಬರುದಿಲ್ಲ, ಪಂಚಮಸಾಲಿಗಳು, ಕೆಲ ಮರಾಠರು, ರಜಪೂತರು, ಜೈನರು ಇತ್ಯಾದಿ ದೇಶದ ೨೦% ಜನ ಬರ್ತಾರೆ

28/07/2026

ಪಂಚಮಸಾಲಿಗಳು ಬಹುತೇಕ General Category ಲಿ ಬರ್ತಾರೆ, ಈ ಮೀಸಲಾತಿ ಇನ್ನೂ ಬೇಕಾ? ಇದರ ವಿರುದ್ದ ಪಂಚಮಸಾಲಿಗಳು ಹೋರಾಟ ಮಾಡಬೇಕಾ? ಅಭಿಪ್ರಾಯ ತಿಳಿಸಿ

15/06/2026

ಪಂಚಾಚಾರಗಳು -
ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರ
ಪಂಚಮಸಾಲಿ

14/06/2026

ಪಂಚಮಸಾಲಿ ಅಂದರೆ ಬಸವಣ್ಣನವರ ಪಂಚ(೫) ಆಚಾರಗಳನ್ನ ಒಪ್ಪಿಕೊಂಡು
ಸಾಲಿ(ಇಷ್ಟಲಿಂಗ) ಧರಿಸಿ ಪಂಚಮಸಾಲಿಗಳಾಗಿದ್ದು ೧೨ ನೇ ಶತಮಾನದಲ್ಲಿ!.

ಈ ಬಾಪುರೆಡ್ಡಿಯಿಂದ ಪಂಚಮಸಾಲಿಗಳು ದೂರ ಇರಿ! ಲಿಂಗಾಯತರನ್ನ Weak ಮಾಡೊಕೆ ಇವನು ಬಂದಿರೊದು ಎಚ್ಚರಿಕೆ!.
13/06/2026

ಈ ಬಾಪುರೆಡ್ಡಿಯಿಂದ ಪಂಚಮಸಾಲಿಗಳು ದೂರ ಇರಿ! ಲಿಂಗಾಯತರನ್ನ Weak ಮಾಡೊಕೆ ಇವನು ಬಂದಿರೊದು ಎಚ್ಚರಿಕೆ!.

06/06/2026

ಶರಣಾರ್ತಿಗಳು
ಪಂಚಮಸಾಲಿ ಎಲ್ಲ ಬಳಗವನ್ನ ಈ ಚಾನಲ್ ನಲ್ಲಿ ಒಂದು ಮಾಡೋಣ ಹಿಗಾಗಿ ನಿಮ್ಮೆಲ್ಲ ಬಂಧುಗಳನ್ನ ಈ ಚಾನಲ್ ಗೆ ಸೇರಿಸಿ
Link comment box ಅಲ್ಲಿದೆ

Address

Bangalore
560040

Website

Alerts

Be the first to know and let us send you an email when ಲಿಂಗಾಯತ ಪಂಚಮಸಾಲಿ Lingayath Panchamasali posts news and promotions. Your email address will not be used for any other purpose, and you can unsubscribe at any time.

Shortcuts

Share