Namo Group Karnataka

Namo Group Karnataka Namo Group Karnataka

15/09/2026

#ನೆಹರು- #ಇಂದಿರಾ ತಮಗೆ ತಾವೇ #ಭಾರತರತ್ನ ಕೊಟ್ಟಕೊಂಡರು, #ಮೋದಿ ಗೆ 32 ದೇಶಗಳು ಅವರ ದೇಶದ ಶ್ರೇಷ್ಠ ಪ್ರಶಸ್ತಿಗಳು ಕೊಟ್ರು, ಅಂಧಭಕ್ತ ದೇಶಗಳು!

25/07/2026

ಕೆಲವರು ಹಗಲುಗನಸು ಕಾಣ್ತಾ ಇದ್ದಾರೆ #ಶ್ರೀಲಂಕಾ #ಬಾಂಗ್ಲಾದೇಶ #ನೇಪಾಳ ದಲ್ಲಿ ಅದಂತೆ #ಭಾರತ ದಲ್ಲಿ ಸಹ ಆಗಿಬಿಡುತ್ತೆ ಅಂತ ಅಂದುಕೊಂಡಿದ್ದಾರೆ ಹಾಗೆಲ್ಲ ಕನಸು ಕಾಣಲು ಹೋಗಬೇಡಿ ಅಷ್ಟು ಸುಲಭವಲ್ಲ ಇಲ್ಲಿ ಹಾಗೇ ಮಾಡಲು....!

ಪ್ರಸ್ತುತ ಕರ್ನಾಟಕದಲ್ಲಿ ಸಿಎಂ ಡಿಸಿಎಂ ನಡುವೆ ಕುರ್ಚಿ ಕಾಳಗ ಕೊನೆಗೆ ಹೀಗೆ ಆಗಬಹುದು ಅಲ್ವಾ
10/04/2026

ಪ್ರಸ್ತುತ ಕರ್ನಾಟಕದಲ್ಲಿ ಸಿಎಂ ಡಿಸಿಎಂ ನಡುವೆ ಕುರ್ಚಿ ಕಾಳಗ ಕೊನೆಗೆ ಹೀಗೆ ಆಗಬಹುದು ಅಲ್ವಾ

ಯಾರು ಏನು ಬೇಕಾದರೂ ಮಾತನಾಡಲಿ  ಆದರೆ  #ಅನಂತ್_ಕುಮಾರ್_ಹೆಗ್ಡೆ ಅವರನ್ನು ತುಳಿಯಲು  ತೆರೆಮರೆಯಲ್ಲಿ   ಯಾರು ಆಟವಾಡುತ್ತಿದ್ದಾರೆ ಅಂತ  ಚೆನ್ನಾಗ...
10/02/2026

ಯಾರು ಏನು ಬೇಕಾದರೂ ಮಾತನಾಡಲಿ ಆದರೆ #ಅನಂತ್_ಕುಮಾರ್_ಹೆಗ್ಡೆ ಅವರನ್ನು ತುಳಿಯಲು ತೆರೆಮರೆಯಲ್ಲಿ ಯಾರು ಆಟವಾಡುತ್ತಿದ್ದಾರೆ ಅಂತ ಚೆನ್ನಾಗಿ ಗೊತ್ತಿದೆ ರಾಜ್ಯ ರಾಜಕೀಯಕ್ಕೆ ಅನಂತ್ ಕುಮಾರ್ ಹೆಗಡೆ ಅವರ ಅವಶ್ಯಕತೆ ಇದೇ ಅಂತ ಿಕುಮಾರ್ ಗೆ ಗೊತ್ತಿಲ್ಲ ಅನ್ನಿಸುತ್ತೆ ಪಾಪ

12/01/2026

#ಬಾಂಗ್ಲಾದೇಶ ದಲ್ಲಿರುವ #ಹಿಂದೂಗಳು #ಬಿಜೆಪಿ ಯವರಲ್ಲ, #ಆರ್‌ಎಸ್‌ಎಸ್ ಅಥವಾ #ಭಜರಂಗದಳ ದವರೂ ಅಲ್ಲ. ಆದರೂ ಅಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಬಗ್ಗೆ #ಕಾಂಗ್ರೆಸ್ ಪಕ್ಷ ಯಾಕೆ ಸ್ಪಷ್ಟವಾಗಿ ಖಂಡನೆ ಮಾಡುತ್ತಿಲ್ಲ ?

08/01/2026

#ಬಾಂಗ್ಲಾದೇಶ ದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಮಾರಣಹೊಮದ ಬಗ್ಗೆ ನಮ್ಮ ರಾಜ್ಯ #ಬಿಜೆಪಿ ನಾಯಕರು ಧ್ವನಿ ಎತ್ತಿ ಮಾತನಾಡಬೇಕು #ಮೋದಿ ಜೀ ಬಳಿ ಏನಂತೀರಾ ಫ್ರೆಂಡ್ಸ್

31/12/2025

#ಬಾಂಗ್ಲಾ ದೇಶದ ವಿರುದ್ಧ #ಭಾರತ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು,, ಭಾರತ ಇನ್ನು ಮುಂದೆ ಯಾವುದೇ ರೀತಿಯಲ್ಲಿ ಅಕ್ರಮ ನುಸುಳು ಕೋರರಿಗೆ ಒಳಗೆ ಬಿಡಬಾರದು ಇದಕ್ಕೆ ನೀವು ಏನ್ ಹೇಳ್ತೀರಾ

25/12/2025

#ಪಾಕಿಸ್ತಾನ ದಲ್ಲಿ #ಹಿಂದೂಸ್ತಾನ್ ಜಿಂದಾಬಾದ್ ಎಂದರೆ ಅವರನ್ನು ಕೊಲ್ಲಲಾಗುತ್ತದೆ. ಹಿಂದೂಸ್ತಾನ್‌ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದರೆ ಅವರಿಗೆ #ಕಾಂಗ್ರೆಸ್ ಟಿಕೆಟ್ ಕರೆದು ಕೊಡ್ತಾರೆ.

24/12/2025

ಹಿಂದೂಗಳೆ ಕೇವಲ ಆಸ್ತಿ ಮಾಡುವ ಕಡೆ ಗಮನ ಕೊಡದಿರಿ
ಮಾಡುವ ಆಸ್ತಿ ಅನ್ಯರ ಪಾಲು
ಉದಾಹರಣೆ ಕಾಶ್ಮೀರ ಬಾಂಗ್ಲಾದೇಶ
ದೇಶದ ಕೆಲವು ಊರುಗಳ ಹಿಂದೂಗಳ ಜೀವನ ನೋಡಿ

Address

#18, Gangamma Temple Street, BSK 1st Stage Ashoknagar
Bangalore
560025

Alerts

Be the first to know and let us send you an email when Namo Group Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Namo Group Karnataka:

Shortcuts

Share