23/09/2026
❤️ ಪ್ರೀತಿ, ಜೀವನ ಮತ್ತು ನಿಮ್ಮ ಭವಿಷ್ಯ ❤️
ಹೈಸ್ಕೂಲ್ ಅಥವಾ ಕಾಲೇಜು ವಯಸ್ಸಿನಲ್ಲಿ ಉಂಟಾಗುವ ಆಕರ್ಷಣೆ ಮತ್ತು ಪ್ರೀತಿಯ ಭಾವನೆಗಳು ಸಹಜ. ಆದರೆ ಪ್ರತಿ ಸಂಬಂಧವೂ ನಿಜವಾದ ಪ್ರೀತಿ ಅಥವಾ ಜೀವನಪೂರ್ತಿ ಬದ್ಧತೆ ಆಗಿರಬೇಕೆಂದಿಲ್ಲ.
#ಯುವಜನಜಾಗೃತಿ #ಆತ್ಮಗೌರವ #ಜವಾಬ್ದಾರಿ #ಉತ್ತಮಸಮಾಜ
www.yashodaect.org
Contact :8123264845