NHM Karnataka - Kshcoea

NHM Karnataka - Kshcoea ಕರ್ನಾಟಕ ರಾಜ್ಯ ಆರೋಗ್ಯ & ವೈ.ಶಿ. ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ (ರಿ.) - KSHCOEA

23/11/2025
*KSHCOEA BMS ಸಂಘದ ಹೋರಾಟದ ಫಲ: ಮೃತ 'NHM ಸಿಬ್ಬಂದಿ' ಕುಟುಂಬಕ್ಕೆ 10 ಲಕ್ಷ ವಿಮೆ ಚೆಕ್ ಹಸ್ತಾಂತರ*ಸುದ್ದಿ ಓದಲು 👇ಈ ಕೆಳಗಿನ ಲಿಂಕ್ ಕ್ಲಿಕ್...
30/10/2025

*KSHCOEA BMS ಸಂಘದ ಹೋರಾಟದ ಫಲ: ಮೃತ 'NHM ಸಿಬ್ಬಂದಿ' ಕುಟುಂಬಕ್ಕೆ 10 ಲಕ್ಷ ವಿಮೆ ಚೆಕ್ ಹಸ್ತಾಂತರ*

ಸುದ್ದಿ ಓದಲು 👇ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ಬೆಂಗಳೂರು: KSHCOEA BMS ಸಂಘದ ಹೋರಾಟದ ಫಲ ಎನ್ನುವಂತೆ ಮೃತ ಪಟ್ಟಂತ NHM ಸಿಬ್ಬಂದಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ವಿಮೆ ಚೆಕ್ ಹಸ್ತಾಂತರಿಸು...

*KSHCOEA BMS ಸಂಘದ ಹೋರಾಟದ ಫಲ: ಮೃತ 'NHM ಸಿಬ್ಬಂದಿ' ಕುಟುಂಬಕ್ಕೆ 10 ಲಕ್ಷ ವಿಮೆ ಚೆಕ್ ಹಸ್ತಾಂತರ*ಸುದ್ದಿ ಓದಲು 👇ಈ ಕೆಳಗಿನ ಲಿಂಕ್ ಕ್ಲಿಕ್...
30/10/2025

*KSHCOEA BMS ಸಂಘದ ಹೋರಾಟದ ಫಲ: ಮೃತ 'NHM ಸಿಬ್ಬಂದಿ' ಕುಟುಂಬಕ್ಕೆ 10 ಲಕ್ಷ ವಿಮೆ ಚೆಕ್ ಹಸ್ತಾಂತರ*

ಸುದ್ದಿ ಓದಲು 👇ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ಕ್ಷಣ ಕ್ಷಣದ ಅಪ್ ಡೇಟ್ ಗಾಗಿ *ನಮ್ಮ ಕನ್ನಡ ನ್ಯೂಸ್ ನೌ ವೆಬ್ ಸೈಟ್ ಬೆಲ್ ಐಕಾನ್ ಕ್ಲಿಕ್* ಮಾಡಿ, ನೋಟಿಫಿಕೇಷನ್ ಆನ್ ಮಾಡಿ...🙏

https://kannadanewsnow.com/kannada/the-result-of-the-struggle-of-kshcoea-bms-association-10-lakh-insurance-check-handed-over-to-the-family-of-the-deceased-nhm-staff/

*ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: ವಸಂತ ಬಿ ಈಶ್ವರಗೆರೆ, ಸಂಪಾದಕರು, 9738123234*

ಬೆಂಗಳೂರು: KSHCOEA BMS ಸಂಘದ ಹೋರಾಟದ ಫಲ ಎನ್ನುವಂತೆ ಮೃತ ಪಟ್ಟಂತ NHM ಸಿಬ್ಬಂದಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ವಿಮೆ ಚೆಕ್ ಹಸ್ತಾಂತರಿಸು...

ಹಾಸ್ಟೆಲ್ ಒಂದ್ರಲ್ಲಿ ಪ್ರತಿದಿನ ಚಿತ್ರಾನ್ನಾನೇ ತಿಂದು ತಿಂದು ಬೇಜಾರಾಗಿ 80 ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್‌ಗೆ ಪ್ರತಿದಿನವೂ ಬೇರೆ ಬೇರೆ ...
13/10/2025

ಹಾಸ್ಟೆಲ್ ಒಂದ್ರಲ್ಲಿ ಪ್ರತಿದಿನ ಚಿತ್ರಾನ್ನಾನೇ ತಿಂದು ತಿಂದು ಬೇಜಾರಾಗಿ 80 ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್‌ಗೆ ಪ್ರತಿದಿನವೂ ಬೇರೆ ಬೇರೆ ಥರದ್ ಟಿಫನ್ ಮಾಡೋಕೆ ಹೇಳದ್ರು

ಆದರೆ 100 ರಲ್ಲಿ 20 ಜನರಿಗೆ ಮಾತ್ರ ಪ್ರತಿದಿನ ಚಿತ್ರಾನ್ನಾನೇ ಬೇಕಾಗಿತ್ತು, ಆದರೆ ಉಳಿದ 80 ಜನಕ್ಕೆ ಅದು ಬೇಕಾಗಿರಲಿಲ್ಲ... ಅವರಿಗೆ ಬಗೆಬಗೆಯ ಉಪಹಾರ ಬೇಕಾಗಿತ್ತು

ಆಗ ವಾರ್ಡನ್ ವೋಟಿಂಗ್ ಮಾಡೋಣ, ಯಾರ ಪರವಾಗಿ ಹೆಚ್ಚು ವೋಟ್ ಬರುತ್ತೋ ಅದೇ ಮಾಡೋಣಾಂತ ತೀರ್ಮಾನಿಸಿದರು

ಯಾವ 20 ವಿದ್ಯಾರ್ಥಿಗಳಿಗೆ ಚಿತ್ರಾನ್ನ ಇಷ್ಟ ಇತ್ತೋ ಅವರು ಚಿತ್ರಾನ್ನಕ್ಕೇ ವೋಟ್ ಹಾಕದ್ರು

ಉಳಿದ 80 ಜನ ವಿದ್ಯಾರ್ಥಿಗಳು ಮಾತ್ರ ಒಂಚೂರೂ ಯೋಚನೆ ಮಾಡದೆ ತಮಗಿಷ್ಟವಾದ ಉಪಹಾರಗಳ ಬಗ್ಗೆ ಜಗಳವಾಡೋಕೆ ಶುರು ಮಾಡದ್ರು... ತಮ್ಮ ಬುದ್ದಿ, ವಿವೇಚನೆಗೆ ಕೆಲಸ ಕೊಡಲೇ ಇಲ್ಲ.. ತಮಗಿಷ್ಟವಾಗೋ ಉಪಹಾರಗಳಿಗೆ ವೋಟ್ ಮಾಡೋಕೆ ಶುರು ಮಾಡದ್ರು

18 ಜನ ದೋಸಾ, 16 ಜನ ಪರೋಟ, 14 ಜನ ರೊಟ್ಟಿ, 12 ಜನ ಬ್ರೆಡ್ ಬಟರ್, 10 ಜನ ನೂಡಲ್ಸ್, 10 ಜನ ಇಡ್ಲಿಗೆ ವೋಟ್ ಮಾಡಿಬಿಟ್ರು

ಈಗ ಯೋಚನೆ ಮಾಡಿ ಏನಾಗಿರಬಹುದೂಂತ?

ಆ ಹಾಸ್ಟೆಲ್ಲಿನ ಕ್ಯಾಂಟಿನ್ ‌ನಲ್ಲಿ ಈಗಲೂ ಆ 80 ವಿದ್ಯಾರ್ಥಿಗಳಿಗೆ ಚಿತ್ರಾನ್ನಾನೇ ಗತಿಯಾಗಿದೆ. ಯಾಕಂದ್ರೆ ಉಳಿದ ಆ 20 ವಿದ್ಯಾರ್ಥಿಗಳು ಒಗ್ಗಟ್ಟಾಗಿದ್ರು

#ಪಾಠ: ಎಲ್ಲಿಯವರೆಗೆ 80 ದಿಕ್ಕಿನಲ್ಲಿ ದಿಕ್ಕಾಪಾಲಾಗಿರ್ತೀರೋ ಅಲ್ಲಿವರೆಗೂ 20% ಜನಗಳದ್ದೇ ಆಟ ನಡಿಯತ್ತೆ

#ಒಗ್ಗಟ್ಟಾಗಿ, ಉತ್ತಮರಾಗಿ, ಶಿಕ್ಷಿತರಾಗಿ, #ಸಂಘಟಿತರಾಗಿ ಇಲ್ಲಾಂದ್ರೆ ಚಿತ್ರಾನ್ನಾನೇ ಆಗ್ತೀರ

ಉತ್ತಮವಾದ ನಿಮ್ಮ ಅಭಿಪ್ರಾಯ ತಿಳಿಸಿ ಸ್ನೇಹಿತರೆ

*KSHCOEA BMS*

ಸರಕಾರ ಇಂತಹ ಪರಿಸ್ಥಿತಿಗೆ ತರುತ್ತದೆ ಅಂತಾ ನಾವು ಯಾವತ್ತಿಗೂ ಭಾವಿಸರಲಿಲ್ಲ ನಮ್ಮ ಬದುಕಲ್ಲಿ ದೀಪಾವಳಿಯ ಬೆಳಕು ಕತ್ತಲೆ ಆಗುವುದರಲ್ಲಿ ಯಾವುದೇ ಸ...
12/10/2025

ಸರಕಾರ ಇಂತಹ ಪರಿಸ್ಥಿತಿಗೆ ತರುತ್ತದೆ ಅಂತಾ ನಾವು ಯಾವತ್ತಿಗೂ ಭಾವಿಸರಲಿಲ್ಲ ನಮ್ಮ ಬದುಕಲ್ಲಿ ದೀಪಾವಳಿಯ ಬೆಳಕು ಕತ್ತಲೆ ಆಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ.

06/10/2025

https://www.facebook.com/share/v/1BgC7jrM1k/ ಇದು ನಮ್ಮ KSHCOEA-BMS ಕಳೆದ ಆರು ವರ್ಷಗಳ ಕಾಲ ನಿರಂತರ ಸರಕಾರದ ಮೇಲೆ ಒತ್ತಡ ಹೇರಿತು ಈಗ ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.

I got 100 reactions and 2 replies on my recent top post! Thank you all for your continued support. I could not have done...
17/08/2025

I got 100 reactions and 2 replies on my recent top post! Thank you all for your continued support. I could not have done it without you. 🙏🤗🎉

27/07/2025

https://whatsapp.com/channel/0029Va94uddDDmFazYxmDB2j/333
ಸಂಘದಿಂದ ಆಗಿರುವ ಆದೇಶ ಮತ್ತು ಪ್ರಸ್ತುತ ಬೆಳವಣಿಗೆ ವೀಕ್ಷಣೆ ಮಾಡಲು ಸಂಘದ ವ್ಯಾಟ್ಸಪ್ ಅಕೌಂಟ್ ಬಳಸಲು ಕೋರಲಾಗುತ್ತಿದೆ

27/07/2025

Address

Basaveshwar Nagar
Bangalore
560079

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm

Telephone

+919611121360

Alerts

Be the first to know and let us send you an email when NHM Karnataka - Kshcoea posts news and promotions. Your email address will not be used for any other purpose, and you can unsubscribe at any time.

Contact The Organization

Send a message to NHM Karnataka - Kshcoea:

Share

Category