Shri Akhila Havyaka Mahasabha - ಶ್ರೀ ಅಖಿಲ ಹವ್ಯಕ ಮಹಾಸಭಾ

  • Home
  • India
  • Bangalore
  • Shri Akhila Havyaka Mahasabha - ಶ್ರೀ ಅಖಿಲ ಹವ್ಯಕ ಮಹಾಸಭಾ

Shri Akhila Havyaka Mahasabha - ಶ್ರೀ ಅಖಿಲ ಹವ್ಯಕ ಮಹಾಸಭಾ Official Page of Shri Akhila Havyaka Mahasabha (R.) Bangalore. A social service organization of Havyaka Bramhins who have been practicing a unique culture

The Havyaka Civilisation is found in the coastal, valleys and neighborhood of Western Ghats of Uttara Kannada, Dakshina Kannada: Udupi, Shimoga, Kasaragod(Kerala), Kodagu, Chikkamagalooru district. The Havyaka families of these area noramally practicing agriculture, study of Veda’s in Sanskrit, Priesthood and “Jyothishya”. British Colonial rule started English education system, “present school cul

ture” to create skilled manpower for their administrative services. The Havyaka due to their everlasting lust for knowledge, started going to schools and after their education, went to their neighbor cities for service. Thus Havyakas studied in colonial schools started migrating to cities like Mumbai, Poona, Channai, Mysore, Bangalore, Mangalore, etc…The learned Havyakas with fore thoughts and with noble gesture started an association with 24 people which is the sown seed of the present Shri Akhila Havyaka Mahasabha (R.)

ಸ್ವರ ~ ಸಂಧ್ಯಾ🎤🎼ಸಪ್ತಕ ಇವರ ಸಂಯೋಜನೆಯಲ್ಲಿಸ್ವರ ~ ಸಂಧ್ಯಾ ಗಾಯನ🌸📅ದಿನಾಂಕ :09.08.2026, ಸಂಜೆ 5.30ಯಿಂದ📍ಸ್ಥಳ :ಹವ್ಯಕ ಭವನ, ಮಲ್ಲೇಶ್ವರಂ, ...
06/08/2026

ಸ್ವರ ~ ಸಂಧ್ಯಾ🎤🎼

ಸಪ್ತಕ ಇವರ ಸಂಯೋಜನೆಯಲ್ಲಿ

ಸ್ವರ ~ ಸಂಧ್ಯಾ ಗಾಯನ🌸

📅ದಿನಾಂಕ :09.08.2026, ಸಂಜೆ 5.30ಯಿಂದ

📍ಸ್ಥಳ :ಹವ್ಯಕ ಭವನ, ಮಲ್ಲೇಶ್ವರಂ, ಬೆಂಗಳೂರು

💐ಸರ್ವರಿಗೂ ಆದರದ ಸ್ವಾಗತ💐

🌺🌺🌺🌺🌺🌺🌺🌺🌺🌺🌺ಪ್ರತಿಬಿಂಬ~ ಗೋವಾ ಪ್ರಾಂತ್ಯ🌸ಹವ್ಯಕ ಪ್ರತಿಭೆಗಳಿಗಾಗಿ ನಡೆಯುವ ಸ್ಪರ್ಧಾ ಸೌರಭ📅ದಿನಾಂಕ : 09.08.2026, ಭಾನುವಾರ⏰ಸಮಯ : ಬೆಳಗ್ಗೆ ...
05/08/2026

🌺🌺🌺🌺🌺🌺🌺🌺🌺🌺🌺

ಪ್ರತಿಬಿಂಬ~ ಗೋವಾ ಪ್ರಾಂತ್ಯ

🌸ಹವ್ಯಕ ಪ್ರತಿಭೆಗಳಿಗಾಗಿ ನಡೆಯುವ ಸ್ಪರ್ಧಾ ಸೌರಭ

📅ದಿನಾಂಕ : 09.08.2026, ಭಾನುವಾರ

⏰ಸಮಯ : ಬೆಳಗ್ಗೆ 9.30 ರಿಂದ ಸಂಜೆ 6.00 ಗಂಟೆ

📍ಸ್ಥಳ : ವೀರಶೈವ ಲಿಂಗಾಯತ ಮಠ
ಪಾಜಿಪೋಂಡ್ ಹರಿಮಂದಿರದ ಎದುರು
ಮಡಗಾಂವ್

ಸರ್ವರಿಗೂ ಆದರದ ಸ್ವಾಗತ

🪷🪷🪷🪷🪷🪷🪷🪷🪷🪷🪷

#ಹವ್ಯಕ #ಶ್ರೀಅಖಿಲಹವ್ಯಕಮಹಾಸಭಾ

{ಹವ್ಯಕ , ಹವ್ಯಕ ಮಹಾಸಭಾ ಪ್ರತಿಬಿಂಬ havyaka havyaka mahasabha goa}

ಹಾಸನ ಪ್ರಾಂತ್ಯದ  ಹವ್ಯಕ ಮಹಿಳಾ ವೇದಿಕೆಯ ಉದ್ಘಾಟನೆ  02-08-2026 ರಂದು ಸುರಭಾರತಿ, ಸಂಸ್ಕೃತ ಭವನ ಹಾಸನದಲ್ಲಿ  ನಡೆಯಿತು.  #ಹವ್ಯಕ  #ಶ್ರೀಅಖ...
04/08/2026

ಹಾಸನ ಪ್ರಾಂತ್ಯದ ಹವ್ಯಕ ಮಹಿಳಾ ವೇದಿಕೆಯ ಉದ್ಘಾಟನೆ 02-08-2026 ರಂದು ಸುರಭಾರತಿ, ಸಂಸ್ಕೃತ ಭವನ ಹಾಸನದಲ್ಲಿ ನಡೆಯಿತು.

#ಹವ್ಯಕ #ಶ್ರೀಅಖಿಲಹವ್ಯಕಮಹಾಸಭಾ

{ಹವ್ಯಕ , ಹವ್ಯಕ ಮಹಾಸಭಾ havyaka havyaka mahasabha }

ಉಚಿತ ವೈದ್ಯಕೀಯ ಶಿಬಿರ🩺 🏥ಶ್ರೀ ಅಖಿಲ ಹವ್ಯಕ ‌ಮಹಾಸಭೆಯಿಂದ‌ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಶ್ರೀಭಾರತೀ ಆರೋಗ್ಯಧಾಮ, ಕರ್ನಾಟಕ ಕ...
01/08/2026

ಉಚಿತ ವೈದ್ಯಕೀಯ ಶಿಬಿರ🩺 🏥

ಶ್ರೀ ಅಖಿಲ ಹವ್ಯಕ ‌ಮಹಾಸಭೆಯಿಂದ‌ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಶ್ರೀಭಾರತೀ ಆರೋಗ್ಯಧಾಮ, ಕರ್ನಾಟಕ ಕ್ಯಾನ್ಸ‌ರ್ ಸೊಸೈಟಿ, ಸುನೇತ್ರ ಕಣ್ಣಿನ ಆಸ್ಪತ್ರೆ, ಶ್ರೀರಕ್ಷಾ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್, ಆಸ್ಟರ್ ಆರ್.ವಿ. ಆಸ್ಪತ್ರೆ ಜೆ.ಪಿ. ನಗರ ಮುಂತಾದವರ ಸಹಯೋಗದಲ್ಲಿ ಈ ಆರೋಗ್ಯ ಶಿಬಿರ ನಡೆಯಲಿದೆ.

ನಾಡಿನ ಖ್ಯಾತ ವೈದ್ಯರುಗಳು ಭಾಗವಹಿಸಲಿದ್ದು, ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

📆ದಿನಾಂಕ :02.08.2026,

📍ಸ್ಥಳ :ಹವ್ಯಕ ಭವನ, ಮಲ್ಲೇಶ್ವರಂ, ಬೆಂಗಳೂರು

⏰ಸಮಯ : ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ

💐ಸರ್ವರಿಗೂ ಆದರದ ಸ್ವಾಗತ💐

01/08/2026

ಸ್ವರ ~ ಸಂಧ್ಯಾ🎤🎼

ಸಪ್ತಕ ಇವರ ಸಂಯೋಜನೆಯಲ್ಲಿ

ಸ್ವರ ~ ಸಂಧ್ಯಾ ಗಾಯನ 🌸

📅ದಿನಾಂಕ :09.08.2026, ಸಂಜೆ 5.30ಯಿಂದ

📍ಸ್ಥಳ :ಹವ್ಯಕ ಭವನ, ಮಲ್ಲೇಶ್ವರಂ, ಬೆಂಗಳೂರು

💐ಸರ್ವರಿಗೂ ಆದರದ ಸ್ವಾಗತ💐

ಉಚಿತ ವೈದ್ಯಕೀಯ ಶಿಬಿರ🩺 🏥ಶ್ರೀ ಅಖಿಲ ಹವ್ಯಕ ‌ಮಹಾಸಭೆಯಿಂದ‌ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಶ್ರೀಭಾರತೀ ಆರೋಗ್ಯಧಾಮ, ಕರ್ನಾಟಕ ಕ...
27/07/2026

ಉಚಿತ ವೈದ್ಯಕೀಯ ಶಿಬಿರ🩺 🏥

ಶ್ರೀ ಅಖಿಲ ಹವ್ಯಕ ‌ಮಹಾಸಭೆಯಿಂದ‌ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಶ್ರೀಭಾರತೀ ಆರೋಗ್ಯಧಾಮ, ಕರ್ನಾಟಕ ಕ್ಯಾನ್ಸ‌ರ್ ಸೊಸೈಟಿ, ಸುನೇತ್ರ ಕಣ್ಣಿನ ಆಸ್ಪತ್ರೆ, ಶ್ರೀರಕ್ಷಾ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್, ಆಸ್ಟರ್ ಆರ್.ವಿ. ಆಸ್ಪತ್ರೆ ಜೆ.ಪಿ. ನಗರ ಮುಂತಾದವರ ಸಹಯೋಗದಲ್ಲಿ ಈ ಆರೋಗ್ಯ ಶಿಬಿರ ನಡೆಯಲಿದೆ.

ನಾಡಿನ ಖ್ಯಾತ ವೈದ್ಯರುಗಳು ಭಾಗವಹಿಸಲಿದ್ದು, ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

📆ದಿನಾಂಕ :02.08.2026,

📍ಸ್ಥಳ :ಹವ್ಯಕ ಭವನ, ಮಲ್ಲೇಶ್ವರಂ, ಬೆಂಗಳೂರು

⏰ಸಮಯ : ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ

💐ಸರ್ವರಿಗೂ ಆದರದ ಸ್ವಾಗತ💐

✨✨✨✨✨✨✨✨✨✨  ಮೈಸೂರು ಪ್ರಾಂತ್ಯದ ಪ್ರತಿಬಿಂಬ 🎉🎊🔸  ಸ್ವರ್ಧಾ ಸೌರಭ🔸 ಸಾಧಕ ಸನ್ಮಾನ🔸 ಸಾಂಸ್ಕೃತಿಕ ವೈಭವಗಳೊಂದಿಗೆ19.07.2026‌ ರಂದು ಮೈಸೂರಿನ ಉ...
21/07/2026

✨✨✨✨✨✨✨✨✨✨
ಮೈಸೂರು ಪ್ರಾಂತ್ಯದ ಪ್ರತಿಬಿಂಬ 🎉🎊

🔸 ಸ್ವರ್ಧಾ ಸೌರಭ
🔸 ಸಾಧಕ ಸನ್ಮಾನ
🔸 ಸಾಂಸ್ಕೃತಿಕ ವೈಭವಗಳೊಂದಿಗೆ
19.07.2026‌ ರಂದು ಮೈಸೂರಿನ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದಲ್ಲಿ ಮೈಸೂರು ಪ್ರಾಂತ್ಯದ ಪ್ರತಿಬಿಂಬ ಕಾರ್ಯಕ್ರಮವು ಸುಸಂಪನ್ನವಾಯಿತು..
🪷🪷🪷🪷🪷🪷🪷🪷🪷🪷🪷
#ಹವ್ಯಕ #ಶ್ರೀಅಖಿಲಹವ್ಯಕಮಹಾಸಭಾ

{ಹವ್ಯಕ , ಹವ್ಯಕ ಮಹಾಸಭಾ ಪ್ರತಿಬಿಂಬ havyaka havyaka mahasabha Mysore Mysuru}

ಶ್ರೀ ಅಖಿಲ ಹವ್ಯಕ ಮಹಾಸಭಾದ "ಯಕ್ಷಸಂಸ್ಕಾರ"ದ ವತಿಯಿಂದ  6ನೇ ವರ್ಷದ ಬಡಗುತಿಟ್ಟಿನ ಭಾಗವತಿಕೆ ಮತ್ತು ನೃತ್ಯಾಭ್ಯಾಸ ಉಚಿತ ಕಲಿಕೆಗೆ ಸಾಂಕೇತಿಕವಾ...
20/07/2026

ಶ್ರೀ ಅಖಿಲ ಹವ್ಯಕ ಮಹಾಸಭಾದ "ಯಕ್ಷಸಂಸ್ಕಾರ"ದ ವತಿಯಿಂದ
6ನೇ ವರ್ಷದ ಬಡಗುತಿಟ್ಟಿನ ಭಾಗವತಿಕೆ ಮತ್ತು ನೃತ್ಯಾಭ್ಯಾಸ ಉಚಿತ ಕಲಿಕೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

✨ವಿವಿಧ ವಯೋಮಾನದ 100+
ವಿದ್ಯಾರ್ಥಿಗಳು ಯಕ್ಷಗಾನ ತರಬೇತಿ ಪಡೆಯಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ
✨ಯಕ್ಷಗಾನ ತಾಳಮದ್ದಳೆ : 'ಭೀಷ್ಮ ಸೇನಾಧಿಪತ್ಯ'ವು 19-07-2026ರಂದು ಹವ್ಯಕ ಭವನ,ಮಲ್ಲೇಶ್ವರಂ, ಬೆಂಗಳೂರಿನಲ್ಲಿ ನಡೆಯಿತು.

Address

101/A, 11th Cross, Malleshwaram
Bangalore
560003

Alerts

Be the first to know and let us send you an email when Shri Akhila Havyaka Mahasabha - ಶ್ರೀ ಅಖಿಲ ಹವ್ಯಕ ಮಹಾಸಭಾ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Shri Akhila Havyaka Mahasabha - ಶ್ರೀ ಅಖಿಲ ಹವ್ಯಕ ಮಹಾಸಭಾ:

Shortcuts

Share