03/02/2026
ಜನಾಭಿಪ್ರಾಯ!
ಅರಮನೆ ಮೈದಾನದಲ್ಲಿ ಜನವರಿ 29 ರಿಂದ ಫೆಬ್ರವರಿ 1 ರ ವರೆಗೆ ನಡೆದ 'ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್ ಕ್ಲೇವ್ - 2026' ಕ್ಕೆ ಭೇಟಿ ನೀಡಿದ ಜನರು, ಸಮಾವೇಶದ ವಾತಾವರಣ, ಸ್ವ ಅನುಭವದ ಕುರಿತು ಮಾತನಾಡಿದ್ದಾರೆ!
ನೀವೂ ನಮ್ಮ iLYF ಸಂಘಟನೆಯ ಸದಸ್ಯರಾಗಬಹುದು!
ಹೆಚ್ಚಿನ ಮಾಹಿತಿಗೆ;
👉 ಭೇಟಿ ನೀಡಿ: www.ilyf.co.in
☎️ ಕರೆ ಮಾಡಿ: +91 96063 58459
ಬನ್ನಿ, ಸಂಘಟಿತರಾಗಿ ಬೆಳೆಯೋಣ!
Vishwa Veerashaiva Lingayatha Okkuta Santosh Kenchaamba Veerashaiva ILYF Bangalore