All india Veerashaiva- Lingayata mahasabha youth wing

All india Veerashaiva- Lingayata mahasabha youth wing https://www.instagram.com/aivlm_youthwing?igsh=MXI0cGlyZW1wcW05OQ==

👆 Instagram handle link please follow and support

15/06/2026

ವಿಧಾನಸೌದದ ಮುಂದಿರುವ ಶ್ರೀ ಬಸವೇಶ್ವರರು ಕುಳಿತಿರುವ ಕುದುರೆಗೆ ಜೇನು ನೊಣಗಳು ಮುತ್ತಿಕೊಂಡು ಕುದುರೆಯನ್ನು ವಿಷೇಶವಾಗಿ ಕಾಣುವಂತೆ ಮಾಡಿವೆ...

ನೂತನ ಮುಖ್ಯಮಂತ್ರಿಗಳೊಂದಿಗೆ ನೂತನ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ವೀರಶೈವ ಲಿಂಗಾಯತ ಸಮಾಜದ  ಶ್ರೀ ಈಶ್ವರ ಖಂಡ್ರೆಯವರು ಶ್ರೀ ಎಂ ಬಿ ಪಾ...
04/06/2026

ನೂತನ ಮುಖ್ಯಮಂತ್ರಿಗಳೊಂದಿಗೆ ನೂತನ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ವೀರಶೈವ ಲಿಂಗಾಯತ ಸಮಾಜದ ಶ್ರೀ ಈಶ್ವರ ಖಂಡ್ರೆಯವರು ಶ್ರೀ ಎಂ ಬಿ ಪಾಟೀಲ್ ರವರು ಮತ್ತು ಶ್ರೀ ಶರಣಪ್ರಕಾಶ ಪಾಟೀಲ್ ರವರಿಗೆ ಅಭಿನಂದನೆಗಳು..



ಕಾಯಕಯೋಗಿ ಶ್ರೀ ಕ್ಷೇತ್ರ ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರ ಗಂಗಾಧರ ಅಜ್ಜಯ್ಯನವರು..   #ವೀರಶೈವ_ಲಿಂಗಾಯಿತ
04/06/2026

ಕಾಯಕಯೋಗಿ ಶ್ರೀ ಕ್ಷೇತ್ರ ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರ ಗಂಗಾಧರ ಅಜ್ಜಯ್ಯನವರು..


#ವೀರಶೈವ_ಲಿಂಗಾಯಿತ

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ !!2025-26 ನೇ ಸಾಲಿನ SSLC ಮತ್ತು PUC ಪರೀಕ್ಷೆಯಲ್ಲಿ ಶೇಕಡ 90 ಮತ್ತು 90 ಕ್ಕಿಂತ ಹೆಚ್ಚು ಅಂಕ ಗಳಿಸ...
13/05/2026

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ !!

2025-26 ನೇ ಸಾಲಿನ SSLC ಮತ್ತು PUC ಪರೀಕ್ಷೆಯಲ್ಲಿ ಶೇಕಡ 90 ಮತ್ತು 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವೀರಶೈವ ಲಿಂಗಾಯತ ಸಮುದಾಯ ವಿದ್ಯಾರ್ಥಿ ವಿದ್ಯಾರ್ಥಿನಿಯರು www.aivlm.org ವೆಬ್ ಸೈಟ್ ಮಾಲಕ ಆನ್ ಲೈನ್ ನಲ್ಲಿ ದಿನಾಂಕ 25-05-2026 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಬೆಂಗಳೂರಿನ ರಮಣ ಮಹರ್ಷಿ ರಸ್ತೆ ಸದಾಶಿವನಗರದಲ್ಲಿರುವ ಕೇಂದ್ರ ಕಛೇರಿಯನ್ನು ಸಂಪರ್ಕಿಸುವುದು.
https://aivlm.org/scholarships/apply?fbclid=IwVERDUARxBI9leHRuA2FlbQIxMABzcnRjBmFwcF9pZAwzNTA2ODU1MzE3MjgAAR5_bgoowV08oACj-F4YuIvcqP0wt95QURsKVS4duszDYeYYtcvqSgSQuR061g_aem_9kf3C3v6GoakdsicgURMuA

05/05/2026

ಅರಸೀಕೆರೆಯ ಪಿ.ಪಿ.ವೃತ್ತದಲ್ಲಿ ಇಂದು ಲೋಕಾರ್ಪಣೆಗೊಂಡ ಜಗಜ್ಯೋತಿ ಶ್ರೀ ಬಸವೇಶ್ವರರ ಕಂಚಿನ ಪ್ರತಿಮೆ.
20/04/2026

ಅರಸೀಕೆರೆಯ ಪಿ.ಪಿ.ವೃತ್ತದಲ್ಲಿ ಇಂದು ಲೋಕಾರ್ಪಣೆಗೊಂಡ ಜಗಜ್ಯೋತಿ ಶ್ರೀ ಬಸವೇಶ್ವರರ ಕಂಚಿನ ಪ್ರತಿಮೆ.

20/04/2026

ಶ್ರೀ ಬಸವ ಜಯಂತಿಯ ಶುಭಾಶಯಗಳು🙏🚩📿

ವಿಶ್ವಗುರು, ಮಹಾಮಾನವತಾವಾದಿ ಹಾಗೂ ಕ್ರಾಂತಿಯೋಗಿ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿಯ ಹಾರ್ದಿಕ ಶುಭಾಶಯಗಳು.ಸಮ ಸಮಾಜ ನಿರ್ಮಾಣದ ಹರಿಕಾರರಾಗಿರು...
20/04/2026

ವಿಶ್ವಗುರು, ಮಹಾಮಾನವತಾವಾದಿ ಹಾಗೂ ಕ್ರಾಂತಿಯೋಗಿ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿಯ ಹಾರ್ದಿಕ ಶುಭಾಶಯಗಳು.

ಸಮ ಸಮಾಜ ನಿರ್ಮಾಣದ ಹರಿಕಾರರಾಗಿರುವ ಬಸವಣ್ಣನವರು, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಪರಿಕಲ್ಪನೆಯನ್ನು ಇಡೀ ವಿಶ್ವಕ್ಕೆ ನೀಡಿದ್ದಾರೆ. ಅವರು ಪರಿಚಯಿಸಿದ ಅನುಭವ ಮಂಟಪವು ಜಗತ್ತಿನ ಮೊದಲ ಸಂಸತ್ತಾಗಿ ಜನತಂತ್ರದ ಆದರ್ಶವನ್ನು ಪ್ರತಿಪಾದಿಸಿದೆ.

ಬಸವಣ್ಣನವರ ತತ್ವಗಳು — ಸತ್ಯ, ಸಮಾನತೆ, ಸಹಬಾಳ್ವೆ ಮತ್ತು ಕಾಯಕವೇ ಕೈಲಾಸ — ಇಂದಿಗೂ ನಮ್ಮ ಜೀವನಕ್ಕೆ ದಾರಿದೀಪವಾಗಿವೆ.

ಈ ಬಸವ ಜಯಂತಿಯಂದು, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮಾನತೆ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ನಾವು ಎಲ್ಲರೂ ಕೈಜೋಡಿಸೋಣ.

ಪರಮಪೂಜ್ಯ, ‘ನಡೆದಾಡುವ ದೇವರು’ ಸಿದ್ಧಗಂಗಾ ಮಹಾಸ್ವಾಮಿಗಳಾದ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ ಜಯಂತಿಯ ಈ ಪವಿತ್ರ ಸಂದರ್ಭದಲ್ಲಿ, ಅವರಿಗೆ ನಮ್...
01/04/2026

ಪರಮಪೂಜ್ಯ, ‘ನಡೆದಾಡುವ ದೇವರು’ ಸಿದ್ಧಗಂಗಾ ಮಹಾಸ್ವಾಮಿಗಳಾದ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ ಜಯಂತಿಯ ಈ ಪವಿತ್ರ ಸಂದರ್ಭದಲ್ಲಿ, ಅವರಿಗೆ ನಮ್ಮ ಹೃದಯಪೂರ್ವಕ ನಮನಗಳು.

ಶ್ರೀಗಳು ತೋರಿಸಿದ ತ್ಯಾಗಮಯ ಜೀವನ, ಅಹೋರಾತ್ರಿ ಸಮಾಜ ಸೇವೆ ಮತ್ತು ಮಾನವೀಯತೆ ತುಂಬಿದ ಚಿಂತನೆಗಳು ನಮ್ಮೆಲ್ಲರಿಗೂ ಶಾಶ್ವತ ಮಾರ್ಗದರ್ಶಕವಾಗಿವೆ. ಅನೇಕ ಅನಾಥ ಮಕ್ಕಳಿಗೆ ಆಶ್ರಯ ನೀಡಿ, ಶಿಕ್ಷಣ ಮತ್ತು ಅನ್ನದ ಮೂಲಕ ಅವರ ಬದುಕು ಬೆಳಗಿಸಿದ ಮಹಾನ್ ಕಾರ್ಯಗಳು ಸಮಾಜದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿವೆ.

ಅವರ ಸರಳತೆ, ಕಾಯಕನಿಷ್ಠೆ ಮತ್ತು ಸೇವಾಭಾವನೆ ನಮಗೆಲ್ಲ ಸ್ಪೂರ್ತಿದಾಯಕ. ಶ್ರೀಗಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಕೆಲಸ ಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.

Address

Bangalore
560080

Alerts

Be the first to know and let us send you an email when All india Veerashaiva- Lingayata mahasabha youth wing posts news and promotions. Your email address will not be used for any other purpose, and you can unsubscribe at any time.

Share