21/06/2026
603ನೇ ಹಾಗು 604 ನೇ ಪ್ರದರ್ಶನ “ಜೋಕುಮಾರಸ್ವಾಮಿ”
📅 ಜುಲೈ 05
🕖 ಮಧ್ಯಾಹ್ನ 3.30 ಹಾಗು ಸಂಜೆ 7 ಗಂಟೆಗೆ
📍 ರಂಗಶಂಕರ
👉 ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬನ್ನಿ !
ನಿಮ್ಮ ಆಗಮನವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೇವೆ.
ಟಿಕೆಟ್ - BookMyShow
https://in.bookmyshow.com/plays/jokumaraswamy/ET00429468?webview=true