ಪರಿಸರ ಸಂರಕ್ಷಣಾ ವೇದಿಕೆ - Nature Conservation Forum

  • Home
  • India
  • Bangalore
  • ಪರಿಸರ ಸಂರಕ್ಷಣಾ ವೇದಿಕೆ - Nature Conservation Forum

ಪರಿಸರ ಸಂರಕ್ಷಣಾ ವೇದಿಕೆ - Nature Conservation Forum ಪರಿಸರದ ಸೋಂರಕ್ಷಣೆಗೆ ಚಿಂತನೆ, ಜಾಗೃತಿ , ನ?

14/07/2026

ಕುಣಿಗಲ್ ಕುದುರೆ ಫಾರ್ಮ್ ಉಳಿಸಲು ಡಾಕ್ಯುಮೆಂಟರಿ ಮಾಡಿದ್ದಾರೆ ವಿಜಯ್ . ಕುಣಿಗಲ್ township ನಿಲ್ಲಿಸಿದ್ದಾಯಿತು ಈಗ ಬಿಡದಿ ಟೌನ್ ಶಿಪ್ ಮಾಡಲು ರೈತರಿಗೆ ಸರ್ಕಾರದಿಂದ ಪ್ರಹಾರ! ಒಟ್ಟಿನಲ್ಲಿ ರಾಜಕಾರಣಿಗಳಿಗೆ ದುಡ್ಡಿನ ವ್ಯಾಮೋಹ, ಜಾತಿ ಪ್ರತಿಷ್ಠೆ, ಅಧಿಕಾರದ ದಾಹ ಮಿತಿ ಮೀರಿದೆ.

ಜ್ಞಾನ್

26/06/2026

#ಬಿಡದಿಉಳಿಸಿ ......12k signature being achieved n it's only beginning, we have initiated poster campaign... everyone. Let's push n help Bidadi people .
Sign n Share

https://c.org/xmfgd8YqB5

ಜ್ಞಾನ್ ಪ್ರಾದೇಶಿಕವಾದಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party Vijay Nishanth Chief Minister of Karnataka H D Kumaraswamy ಕರ್ನಾಟಕ ರಕ್ಷಣಾ ವೇದಿಕೆ - Karnataka Rakshana Vedike

( My karavali wall ನಿಂದ. )

09/06/2026

ಶಿವಮೊಗ್ಗ - ಶೃಂಗೇರಿ - ಮಂಗಳೂರು ರೈಲು ಬೇಕಿಲ್ಲ.
ಇದು ಅದಾನಿ ports ಗೆ ಸಾಗಣೆ ಮಾಡಲು ಮಾಡುತ್ತಿರುವ business lobby. ಒಮ್ಮೆ ಕಾಡು ಕಳೆದುಕೊಂಡರೆ ಮತ್ತೆ ಶೃಷ್ಟಿ ಮಾಡಲು ಸಾಧ್ಯವಿಲ್ಲ. ಮರ ಬೆಳೆಸಬಹುದು ಜೀವ ವೈವಿದ್ಯತೆ ಕಳೆದರೆ ಅದು ಮಾನವನ ನಿರ್ಮೂಲನೆ ಘಟ್ಟ. ಕರೋಣ ರೀತಿ ಸಾಂಕ್ರಾಮಿಕ ಕಾಯಿಲೆ ಬಂದು ಕೋಟಿ ಕೋಟಿ ಜನ ಒಮ್ಮೆಲೇ ಸಾಯುತ್ತಾರೆ. ನಾವು ಮಾಡುವ ಹಣಕ್ಕೆ ಬೆಲೆ ಎಲ್ಲಿರುತ್ತದೆ?

ಈಗಲೇ ನಿಲ್ಲಲಿ.
ಹಸಿರು ಕನ್ನಡ ಉಸಿರು ಕನ್ನಡ

ಜ್ಞಾನ್

22/05/2026

Address

Bannerghatta Road
Bangalore
560076

Website

Alerts

Be the first to know and let us send you an email when ಪರಿಸರ ಸಂರಕ್ಷಣಾ ವೇದಿಕೆ - Nature Conservation Forum posts news and promotions. Your email address will not be used for any other purpose, and you can unsubscribe at any time.

Shortcuts

Share