29/07/2026
ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ
ಎಲ್ಲಾ ಗುರುಗಳಿಗೆ ನನ್ನ ಹೃದಯಪೂರ್ವಕ ನಮನಗಳು.
ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವ ಬೆಳಕು.
ಗುರು ಎಂದರೆ ಜೀವನಕ್ಕೆ ದಾರಿ ತೋರಿಸುವ ಮಾರ್ಗದರ್ಶಕ.
ಒಬ್ಬ ಒಳ್ಳೆಯ ಗುರು ನಮ್ಮ ಜೀವನವನ್ನು ರೂಪಿಸುತ್ತಾನೆ.
ಗುರುಗಳ ಆಶೀರ್ವಾದವಿಲ್ಲದೆ ಯಾವುದೇ ಸಾಧನೆಯೂ ಸಾಧ್ಯವಿಲ್ಲ.
ಈ ದಿನ ನಾವು ನಮ್ಮ ಮೊದಲ ಗುರುಗಳಾದ ತಾಯಿ-ತಂದೆ,
ನಂತರ ಶಿಕ್ಷಕರು ಮತ್ತು ಜೀವನದಲ್ಲಿ ನಮಗೆ ಮಾರ್ಗದರ್ಶನ ನೀಡಿದ
ಎಲ್ಲಾ ಮಹನೀಯರನ್ನು ಸ್ಮರಿಸೋಣ.
ಗುರುಗಳ ಕೃಪೆ ಎಲ್ಲರ ಮೇಲಿರಲಿ.
ಗುರು ಪೂರ್ಣಿಮೆಯ ಶುಭಾಶಯಗಳು.
ನಿಮ್ಮ
ರಾಘವೇಂದ್ರ ಸುಂಟ್ರಹಳ್ಳಿ
ಯುವ ಮುಖಂಡರು
🕉️🙏🙇