Prathibimba Trust - ಪ್ರತಿಬಿಂಬ ಟ್ರಸ್ಟ್

  • Home
  • India
  • Bangalore
  • Prathibimba Trust - ಪ್ರತಿಬಿಂಬ ಟ್ರಸ್ಟ್

Prathibimba Trust - ಪ್ರತಿಬಿಂಬ ಟ್ರಸ್ಟ್ Prathibimba Trust (R) is a registered Non-profit, Non-Governamental and Non-Political Organisation.

ಪ್ರತಿಬಿಂಬ ಟ್ರಸ್ಟ್(ರಿ) ಸಂಸ್ಥೆಯು ಒಂದು ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡವಾಗಿದ್ದು (NGO), ದಿನಾಂಕ : 20-09-2014 ರಂದು ಅಧಿಕೃತವಾಗಿ ಸ್ಥಾಪನೆಯಾಗಿದೆ. We are a registered, non-profit, non-governmental organization, founded by group of young Indians driven by a passion to “Involve, Improve and Inspire”. We believe uninhibited, universal help is required to up

lift people around us. We do not target specific causes, or specific age groups and charities - this is intentional. We are not dogmatic about causes, but that we bring in changes for the better.

“A donation made on "Akshaya Tritiya" carries the blessing of lasting impact and goodwill.”We’ve launched this "Donate T...
19/04/2026

“A donation made on "Akshaya Tritiya" carries the blessing of lasting impact and goodwill.”

We’ve launched this "Donate To Educate -2026" initiative with the hope of creating meaningful change this year.

If you feel inspired, we welcome your support and invite you to share this with your family and friends.🙏


socialservice ruraldevelopment socialimpact

Friends,✨ We’re excited to launch “Donate to Educate – 2026”An initiative to empower young minds at the grassroots.Over ...
19/04/2026

Friends,

✨ We’re excited to launch “Donate to Educate – 2026”
An initiative to empower young minds at the grassroots.

Over the last 11 years, we’ve supported 100+ government schools through infrastructure upgrades, student sponsorships, and essential learning tools.
Let’s continue this journey together.

🎯 This year, we aim to:
🎓 Support grassroots education
🎓 Sponsor talented students
🎓 Upgrade rural school infrastructure

💛 Ways to Donate:

📱 UPI (PhonePe / Google Pay):
7259947744

🏦 Bank Transfer:
Prathibimba Trust
A/C No: 50200010110591
IFSC: HDFC0000446
HDFC Bank, Gandhi Bazar, Bangalore

📝 Cheque:
Payable to “Prathibimba Trust”

📌 Scan the QR code on the poster for quick payment
ℹ️ Important:
Share payment reference to receive your official receipt
Donations eligible for 80G tax exemption (PAN required)

Every contribution counts 🙏
Together, we can create better learning opportunities for children.

👉 Please share this with your contacts and help us reach more people.

ಇಂದು  #ವಿಶ್ವಗುಬ್ಬಚ್ಚಿದಿನ.ಪಕ್ಷಿ ಸಂಕುಲವನ್ನು ರಕ್ಷಿಸೋಣ,  #ಗುಬ್ಬಚ್ಚಿ ಸಂಕುಲವನ್ನು ಕಾಪಾಡೋಣ.ಅಮೂಲ್ಯ ಪಕ್ಷಿಗಳ ರಕ್ಷಣೆ ; ನಮ್ಮೆಲ್ಲರ ಹೊಣ...
20/03/2026

ಇಂದು #ವಿಶ್ವಗುಬ್ಬಚ್ಚಿದಿನ.

ಪಕ್ಷಿ ಸಂಕುಲವನ್ನು ರಕ್ಷಿಸೋಣ,
#ಗುಬ್ಬಚ್ಚಿ ಸಂಕುಲವನ್ನು ಕಾಪಾಡೋಣ.
ಅಮೂಲ್ಯ ಪಕ್ಷಿಗಳ ರಕ್ಷಣೆ ; ನಮ್ಮೆಲ್ಲರ ಹೊಣೆ.

Wishing all a Happy World Sparrow Day. It’s our responsibility to provide the avian companions natural surroundings. By conserving nature, planting more trees, feeding them water & food, the chirping of birds can be heard once again.

On this World Sparrow Day , let's love the birds and take care of them especially when the harsh summer season is knocking on our door. Let us arrange cool shade and water for them.


🐍     Basics Session at Hedathale Govt High School, Mysore We had the wonderful opportunity to conduct a Snake Awareness...
22/02/2026

🐍 Basics Session at Hedathale Govt High School, Mysore

We had the wonderful opportunity to conduct a Snake Awareness Session at Govt High School, , organized by the school’s Eco Club.

During the session, we discussed:

Common snakes found in Karnataka

Types of venom and their effects

Snakebite symptoms

First aid measures

The importance of conserving snakes as a vital part of our ecosystem

The children attended the session with great interest and enthusiasm. Their curiosity, thoughtful questions, and active participation made the program truly meaningful and impactful. It was inspiring to see young minds eager to learn about wildlife conservation and safety.

We sincerely thank the school management and Eco Club team for the warm welcome and wonderful hospitality.

🐍 #ಹಾವುಗಳ #ಜಾಗೃತಿ ಕಾರ್ಯಕ್ರಮ

ಮೈಸೂರಿನ #ಹೆಡತಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಾವುಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ನಮ್ಮ Prathibimba Trust - ಪ್ರತಿಬಿಂಬ ಟ್ರಸ್ಟ್ ಸಂಸ್ಥೆಯ ವತಿಯಿಂದ ನಡೆಸಿದೆವು.

ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದಲ್ಲಿ ಕಂಡುಬರುವ ಸಾಮಾನ್ಯ ಹಾವುಗಳು, ವಿಷದ ವಿಧಗಳು, ಹಾವು ಕಚ್ಚಿದಾಗ ಕಾಣುವ ಲಕ್ಷಣಗಳು ಮತ್ತು ಪ್ರಥಮ ಚಿಕಿತ್ಸೆ ಬಗ್ಗೆ ಹಾಗೂ ಭಯ ಕಡಿಮೆ ಮಾಡಿ ಅರಿವು ಮೂಡಿಸುವ ಒಂದು ಸಣ್ಣ ಪ್ರಯತ್ನ ಮಾಡಲಾಯಿತು.

ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿದರು.
ನಾವು ಪ್ರಕೃತಿಯನ್ನು ಅರಿತಾಗ ಅದನ್ನು ಗೌರವಿಸಿ ರಕ್ಷಿಸಬಹುದು.

ಈ ಅವಕಾಶ ಮತ್ತು ಆತಿಥ್ಯಕ್ಕಾಗಿ ಶಾಲಾ ಆಡಳಿತ ಮಂಡಳಿಗೆ ಧನ್ಯವಾದಗಳು.

 🧥👘👗👖🥻🧣👚👕👔Friends,With immense   and  , we are happy to share that today we collected over 5,000 pieces of clothes—a   m...
02/02/2026


🧥👘👗👖🥻🧣👚👕👔

Friends,

With immense and , we are happy to share that today we collected over 5,000 pieces of clothes—a made possible purely because of you. 🙏

More than 40 dedicated 4+ hours of continuous effort in collection, segregation, packing, counting, loading, and unloading. This was not just volunteering it was selfless service in action.

🌱 What this truly means:

1. Saves millions of litres of water by reusing garments

2. Prevents several tonnes of textile waste from landfills

3. Brings dignity, warmth, and care to thousands of lives

4.Turns compassion into hope and effort into impact 💫

A special and heartfelt thanks to our CSR Partner – India Pvt Ltd for their incredible support by contributing over 1,500 pieces of clothes. Your has strengthened this mission and multiplied its impact.

We also extend our sincere appreciation to the interns and students from (Department of Sociology & Department of Commerce), and the interns from for their energetic participation and commitment. Your enthusiasm and sense of social responsibility added great strength to this initiative.

This day will be remembered not for the numbers alone but for the humanity, unity, and love you all brought into it. We are deeply proud of each one of you. 🤍
Together, we didn’t just collect clothes we created change.

🙏 A Big Thank You to our leaders, volunteers, interns, students, supporters, and our CSR Partners for leading by example.

#ವಸ್ತ್ರದಾನ
ಅತೀವ ಕೃತಜ್ಞತೆ ಮತ್ತು ಹೆಮ್ಮೆಯೊಂದಿಗೆ ನಾವು 5,000 ಕ್ಕೂ ಹೆಚ್ಚು ಬಟ್ಟೆಗಳನ್ನು ಸಂಗ್ರಹಿಸಿದ್ದೇವೆ ಎಂಬ ಸಂತೋಷದ ಸುದ್ದಿ ಹಂಚಿಕೊಳ್ಳುತ್ತೇವೆ, ಇದು ಸಂಪೂರ್ಣವಾಗಿ ನಿಮ್ಮೆಲ್ಲರ ಸಹಕಾರದಿಂದಲೇ ಸಾಧ್ಯವಾಯಿತು.

40 ಕ್ಕೂ ಹೆಚ್ಚು ಉತ್ಸಾಹಿ ಸ್ವಯಂಸೇವಕರು 4+ ಗಂಟೆಗಳ ಕಾಲ ನಿರಂತರವಾಗಿ ಬಟ್ಟೆಗಳ ಸಂಗ್ರಹ, ವಿಂಗಡಣೆ, ಪ್ಯಾಕಿಂಗ್, ಎಣಿಕೆ, ಲೋಡಿಂಗ್ ಹಾಗೂ ಅನ್ಲೋಡಿಂಗ್ ಕಾರ್ಯಗಳಲ್ಲಿ ತೊಡಗಿದ್ದರು. ಇದು ಕೇವಲ ಸ್ವಯಂಸೇವೆಯಲ್ಲ—ಇದು ನಿಸ್ವಾರ್ಥ ಸೇವೆಯ ಜೀವಂತ ಉದಾಹರಣೆ ಎಂದು ತಿಳಿಸಲು ಹರ್ಷಿಸುತ್ತೇವೆ.

  It was a privilege to be part of the Republic Day celebration at   High School,   Taluk,   District. The students and ...
28/01/2026



It was a privilege to be part of the Republic Day celebration at High School, Taluk, District. The students and teachers delivered excellent speeches on the history and importance of the , our and , and our as citizens, along with India’s progress and development.

As part of our continued support to the school, we sponsored a for educational purposes and distributed sweets and pens. Previously, we had also sponsored for school safety and supported beautification through of the school premises.

We are happy to contribute towards creating a better learning environment for the students.

Thanks to all the students and Teachers for the warm welcome and gracious hospitality. Jai Hind 🇮🇳

#ನಂಜನಗೂಡು ತಾಲ್ಲೂಕಿನ #ಮೈಸೂರು ಜಿಲ್ಲೆಯ ಹೆಡತಲೆ ಹೈಸ್ಕೂಲಿನಲ್ಲಿ ನಡೆದ #ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗಿಯಾಗಿರುವುದು ನಮಗೆ ಗೌರವ ಮತ್ತು ಹೆಮ್ಮೆಯ ವಿಷಯವಾಗಿತ್ತು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಂವಿಧಾನದ ಇತಿಹಾಸ ಮತ್ತು ಮಹತ್ವ, ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳು, ನಾಗರಿಕರಾಗಿ ನಮ್ಮ ಜವಾಬ್ದಾರಿಗಳು ಹಾಗೂ ಭಾರತದ ಪ್ರಗತಿ ಕುರಿತು ಅತ್ಯುತ್ತಮ ಭಾಷಣಗಳನ್ನು ನೀಡಿದರು.

ಆತ್ಮೀಯ ಸ್ವಾಗತ ಮತ್ತು ಆತಿಥ್ಯ ಈ ಕಾರ್ಯಕ್ರಮವನ್ನು ಇನ್ನಷ್ಟು ವಿಶೇಷವಾಗಿಸಿತು.

ಶಾಲೆಯ ನಿರಂತರ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನಮ್ಮ ಸಹಕಾರವಾಗಿ, ಈ ಬಾರಿ ನಾವು ಒಂದು ಕಂಪ್ಯೂಟರ್ ಅನ್ನು ನೀಡಿದೆವು. ಇದಕ್ಕೂ ಮೊದಲು ಇದೇ ಶಾಲೆಯ ಸುರಕ್ಷತೆಗೆ #ಸಿಸಿಟಿವಿ ಕ್ಯಾಮೆರಾಗಳನ್ನು ಪ್ರಾಯೋಜಿಸಿ, ಶಾಲೆಯ ಸೌಂದರ್ಯವರ್ಧನೆಗಾಗಿ ಬಣ್ಣ ಬಳಿಯುವ ಕಾರ್ಯಕ್ಕೂ ಬೆಂಬಲ ನೀಡಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇವೆ. ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನ ವಾತಾವರಣ ನಿರ್ಮಿಸಲು ನಮ್ಮಿಂದಾದ ಕೊಡುಗೆಗಳನ್ನು ನೀಡಲು ನಾವು ಸಂತೋಷಪಡುತ್ತೇವೆ. ಜೈ ಹಿಂದ್ 🇮🇳

The 77th Republic Day celebration at Swami Vivekananda Primary School was a truly memorable and inspiring experience. Th...
27/01/2026

The 77th Republic Day celebration at Swami Vivekananda Primary School was a truly memorable and inspiring experience. The enthusiastic participation of our members and interns from BMS Women’s College added great energy to the program.

Distributing sweets and engaging with the students helped create an atmosphere of joy, unity, and patriotic pride, making the event meaningful for everyone involved. 🇮🇳

ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಆಚರಣೆ ಅತ್ಯಂತ ಸ್ಮರಣೀಯ ಹಾಗೂ ಪ್ರೇರಣಾದಾಯಕ ಅನುಭವವಾಗಿತ್ತು.

ನಮ್ಮ ಸಂಸ್ಥೆಯ ಸದಸ್ಯರು ಹಾಗೂ ಬಿಎಂಎಸ್ ಮಹಿಳಾ ಕಾಲೇಜಿನ ಇಂಟರ್ನ್ಸ್‌ಗಳ ಉತ್ಸಾಹಭರಿತ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ವಿಶೇಷ ಚೈತನ್ಯವನ್ನು ನೀಡಿತು.

ಸಿಹಿ ಹಂಚಿಕೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡುವ ಮೂಲಕ ಸಂತೋಷ, ಏಕತೆ ಮತ್ತು ದೇಶಭಕ್ತಿಯ ಹೆಮ್ಮೆಯ ವಾತಾವರಣ ನಿರ್ಮಾಣವಾಗಿದ್ದು, ಈ ಕಾರ್ಯಕ್ರಮವು ಭಾಗವಹಿಸಿದ ಎಲ್ಲರಿಗೂ ಅರ್ಥಪೂರ್ಣವಾಗಿತ್ತು. 🇮🇳

#ಗಣರಾಜ್ಯೋತ್ಸವದ

ರಾತ್ರಿ ಹಗಲೆನ್ನದೆ ದೇಶ ರಕ್ಷಣೆ ಮಾಡುತ್ತಾ ಪ್ರಾಣಾ ಮುಡಿಪಾಗಿಟ್ಟು ಹೋರಾಡುತ್ತಿರುವ ಸೈನಿಕ‌ರಿಗೆ ನಮ್ಮ ನಮನಗಳು.ವಿವಿಧತೆಯಲ್ಲಿ ಏಕತೆ ಸಾರಿ, ಸರ...
26/01/2026

ರಾತ್ರಿ ಹಗಲೆನ್ನದೆ ದೇಶ ರಕ್ಷಣೆ ಮಾಡುತ್ತಾ ಪ್ರಾಣಾ ಮುಡಿಪಾಗಿಟ್ಟು ಹೋರಾಡುತ್ತಿರುವ ಸೈನಿಕ‌ರಿಗೆ ನಮ್ಮ ನಮನಗಳು.
ವಿವಿಧತೆಯಲ್ಲಿ ಏಕತೆ ಸಾರಿ, ಸರ್ವರನ್ನು ಸಮಾನತೆಯಿಂದ ಒಗ್ಗುಡಿಸಿಕೂಂಡು ಹೋಗುವ ವ್ಯವಸ್ಥೆಯನ್ನ ಕಲ್ಪಿಸಿದ ನಮ್ಮ ಸಂವಿಧಾನಕ್ಕೆ ತೆಲೆ ಬಾಗಿ ಕೈಮುಗಿಯೋಣ.
ನಾಡಿನ ಸಮಸ್ತ ಜನತೆಗೆ 77 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.🇮🇳

Salute to our soldiers who stand guard day and night, protecting our freedom with courage, sacrifice, and unwavering dedication. 🇮🇳
Salute to those patriots who gave us the opportunity to celebrate the Republic Day! Their vision, struggle, and sacrifices laid the foundation of our great nation.

Wishing you all a Happy 77th Republic Day!
Jai Hind! 🇮🇳

ರಾತ್ರಿ ಹಗಲೆನ್ನದೆ ದೇಶ ರಕ್ಷಣೆ ಮಾಡುತ್ತಾ ಪ್ರಾಣಾ ಮುಡಿಪಾಗಿಟ್ಟು ಹೋರಾಡುತ್ತಿರುವ  #ಸೈನಿಕ‌ರಿಗೆ ನಮ್ಮ ನಮನಗಳು.ವಿವಿಧತೆಯಲ್ಲಿ ಏಕತೆ ಸಾರಿ, ...
26/01/2026

ರಾತ್ರಿ ಹಗಲೆನ್ನದೆ ದೇಶ ರಕ್ಷಣೆ ಮಾಡುತ್ತಾ ಪ್ರಾಣಾ ಮುಡಿಪಾಗಿಟ್ಟು ಹೋರಾಡುತ್ತಿರುವ #ಸೈನಿಕ‌ರಿಗೆ ನಮ್ಮ ನಮನಗಳು.

ವಿವಿಧತೆಯಲ್ಲಿ ಏಕತೆ ಸಾರಿ, ಸರ್ವರನ್ನು ಸಮಾನತೆಯಿಂದ ಒಗ್ಗುಡಿಸಿಕೂಂಡು ಹೋಗುವ ವ್ಯವಸ್ಥೆಯನ್ನ ಕಲ್ಪಿಸಿದ ನಮ್ಮ #ಸಂವಿಧಾನಕ್ಕೆ ತೆಲೆ ಬಾಗಿ ಕೈಮುಗಿಯೋಣ.

ನಾಡಿನ ಸಮಸ್ತ ಜನತೆಗೆ 77 ನೇ #ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.🇮🇳

Salute to our who stand guard day and night, protecting our freedom with courage, sacrifice, and unwavering dedication. 🇮🇳

Salute to those patriots who gave us the opportunity to celebrate the Republic Day! Their vision, struggle, and sacrifices laid the foundation of our great nation.

Wishing you all a Happy !
Jai Hind! 🇮🇳

    “Setting up a school library is planting seeds of knowledge that will grow for generations.”Our internship students ...
18/01/2026



“Setting up a school library is planting seeds of knowledge that will grow for generations.”

Our internship students from the reputed institutions and joined hands to set up a library at Swami Vivekananda Primary School, Thyagarajanagar.

Their efforts included installing book racks, sorting and categorizing books for easy access, and creating a digital inventory for efficient maintenance.
This remarkable initiative was accomplished through the dedicated collective effort of 15 students over 4 hours.
We sincerely appreciate their commitment and teamwork.

#ಗ್ರಂಥಾಲಯ

ಪ್ರತಿಷ್ಠಿತ ಸಂಸ್ಥೆಗಳಾದ ಮತ್ತು ನ ನಮ್ಮ ಇಂಟರ್ನ್‌ಶಿಪ್ ವಿದ್ಯಾರ್ಥಿಗಳು ಪುಸ್ತಕದ ಶೆಲ್ಫ್‌ಗಳನ್ನು ಅಳವಡಿಸಿ, ಪುಸ್ತಕಗಳನ್ನು ಸುಲಭವಾಗಿ ಬಳಸುವಂತೆ ವಿಂಗಡಿಸಿ, ವರ್ಗೀಕರಿಸಿ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಡಿಜಿಟಲ್ ಇನ್ವೆಂಟರಿ ಸೃಷ್ಟಿಸುವುದರ ಮೂಲಕ ತ್ಯಾಗರಾಜನಗರದ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯವನ್ನು ಸಜ್ಜುಗೊಳಿಸಿದರು.

15 ವಿದ್ಯಾರ್ಥಿಗಳ ಸಮರ್ಪಿತ ತಂಡವು 4 ಗಂಟೆಗಳ ಕಾಲ ಶ್ರಮಿಸಿ ಈ ಶ್ಲಾಘನೀಯ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದೆ. ಅವರಿಗೆ ನಾವು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ.

Address

Thyagarajanagar
Bangalore
560028

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

7259947744

Alerts

Be the first to know and let us send you an email when Prathibimba Trust - ಪ್ರತಿಬಿಂಬ ಟ್ರಸ್ಟ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Prathibimba Trust - ಪ್ರತಿಬಿಂಬ ಟ್ರಸ್ಟ್:

Share