29/07/2026
ಗುರುಪೂರ್ಣಿಮೆಯ ಭಕ್ತಿಯ ಶುಭಾಶಯಗಳು.
ಗುರು ಬ್ರಹ್ಮಾ, ಗುರು ವಿಷ್ಣುಃ, ಗುರು ದೇವೋ ಮಹೇಶ್ವರಃ।
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ॥
ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕಿನತ್ತ ನಡೆಸುವ ಎಲ್ಲಾ ಗುರುಗಳಿಗೆ ಅನಂತ ಕೋಟಿ ಭಕ್ತಿ ಪ್ರಣಾಮಗಳು.
ಹರ ಮುನಿದರೂ ಗುರು ಕಾಯುವನು.
#ವೀರಶೈವ_ಲಿಂಗಾಯಿತ #ವೀರಶೈವ_ಲಿಂಗಾಯಿತ_ಮಹಾ_ವೇದಿಕೆ