Fedina

Fedina FEDINA- Foundation for Educational Innovations in Asia. A Non-profit Organization working towards t

International Women's Day  Bengaluru. Songs, Discussions, Sports, Art and Installations.
08/03/2026

International Women's Day Bengaluru.
Songs, Discussions, Sports, Art and Installations.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ 2026International Women's Day Celebration 2026ನಮಸ್ಕಾರ,ನಾವೆಲ್ಲರೂ ಒಟ್ಟು ಸೇರಿ ಈ ವರ್ಷದ ಅಂತರರಾಷ್...
06/03/2026

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ 2026
International Women's Day Celebration 2026
ನಮಸ್ಕಾರ,
ನಾವೆಲ್ಲರೂ ಒಟ್ಟು ಸೇರಿ ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದ್ದೇವೆ. ನಿಮ್ಮ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ಮೆರುಗು ನೀಡಬೇಕೆಂದು ಕೋರುತ್ತೇವೆ.
We are excited to invite you one and all to join us in the celeberation.

📍 Venue / ಸ್ಥಳ: Spoorthidhama
📅 Date / ದಿನಾಂಕ: 8 March 2026 (Sunday)
⏰ Time / ಸಮಯ: 10:30 AM to 2:00 PM
Location: https://goo.gl/maps/jVTEFbnSfarHYU7i9
We invite you to join us!

FEDINA representatives were pleased to have taken part in the celebrations of the sixtieth anniversary of    FDH our lon...
30/10/2025

FEDINA representatives were pleased to have taken part in the celebrations of the sixtieth anniversary of FDH our long term partner whose constant commitment embodies the values of the six priorities of the collective.

We salute these six decades of determined action for human dignity, community development, capacity building and social transformation.

From our cherished partnership FEDINA reaffirms our common goals to build a future where the marginalised section of society have a collective power to thrive and contribute sustainably to the transformation of the world.

A loud applause to the team of FDH who organised the wonderful event and the interactive and participatory workshop. 👏🙌

60 years of social transformation 😍🎉🙌🏼🤝✊

The celebration was also followed by a week of workshops with all the partners of collective Train to Transform working in different parts of the world. We collectively shared our work, commitment to worktogether, explored socio economic models and developed cosupport among partners to go forward for strengthen our collective. 📕📊🤝✨☀️

https://www.facebook.com/profile.php?id=10008382748609

08/03/2025
18/12/2024 ರಂದು ಜವಹಾರ್ ಲಾಲ್ ನೆಹರು ತಾರಾಲಯ ಮತ್ತು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಿಜ್ಞಾನ ವಸ್ತು ಸಂಗ್ರಹಾಲಯಕ್ಕೆ  ದೊಡ್ಡಿ...
21/12/2024

18/12/2024 ರಂದು ಜವಹಾರ್ ಲಾಲ್ ನೆಹರು ತಾರಾಲಯ ಮತ್ತು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಿಜ್ಞಾನ ವಸ್ತು ಸಂಗ್ರಹಾಲಯಕ್ಕೆ ದೊಡ್ಡಿಗುಂಟದ ಸಮುದಾಯ ಗ್ರಂಥಾಲಯದ ಮಕ್ಕಳನ್ನು ಭೇಟಿ ಮಾಡಿಸಲಾಯಿತು.
ದಿನ ನಿತ್ಯ ವಿಜ್ಞಾನದ ಜೊತೆ ನಮ್ಮ ಬದುಕು ಹೇಗೆ ಬೆಸೆದುಕೊಂಡಿದೆ ಎಂದು ಅರ್ಥ ಮಾಡಿಕೊಳ್ಳಲಾಯಿತು. ವಿಜ್ಞಾನಕ್ಕೆ ಸಂಬಂದಿಸಿದ ಕೆಲವು ಪ್ರಯೋಗಗಳನ್ನು ಮಾಡಿ ನೋಡಲಾಯಿತು.
ನೆಹರು ತಾರಾಲಯದಲ್ಲಿ ಸೂರ್ಯ ಮತ್ತು ಆಕಾಶ ಸಂಬಂದಿಸಿದ ಕೆಲವು ಗ್ರಹಗಳು ನಕ್ಷತ್ರಗಳ ಸಂಬಂದಿಸಿದಂತೆ ಪ್ರದರ್ಶನವನ್ನು ನೋಡಲಾಯಿತು.

#ಬೇರುಗಳೊಂದಿಗೆ

ಬೇರುಗಳೊಂದಿಗೆ ಚಿಗುರುಗಳು .01/12/2023 ರಂದು ಸಮುದಾಯ ಗ್ರಂಥಾಲಯ ದೊಡ್ಡಿಗುಂಟ ದಲ್ಲಿ ಮಕ್ಕಳೊಂದಿಗೆ ಹಿರಿಯರ ಅನುಭವ ಹಂಚಿಕೆಯ ಭಾಗವಾಗಿ ಕಾರ್ಯಕ...
12/12/2024

ಬೇರುಗಳೊಂದಿಗೆ ಚಿಗುರುಗಳು .
01/12/2023 ರಂದು ಸಮುದಾಯ ಗ್ರಂಥಾಲಯ ದೊಡ್ಡಿಗುಂಟ ದಲ್ಲಿ ಮಕ್ಕಳೊಂದಿಗೆ ಹಿರಿಯರ ಅನುಭವ ಹಂಚಿಕೆಯ ಭಾಗವಾಗಿ ಕಾರ್ಯಕ್ರಮ ಮಾಡಲಾಯಿತು.
ಇಲ್ಲಿ ಹಿರಿಯರ ಬದುಕಿನ ಬಾಲ್ಯ, ಕೆಲಸ, ಶಿಕ್ಷಣ, ಅವರ ಬದುಕಿನ ಸವಾಲುಗಳು, ಅಹಾರ, ಅಟಗಳು, ವಲಸೆಯ ಬಗ್ಗೆ , ಹಣದ ಮೌಲ್ಯದ ಬಗ್ಗೆ, ಅವಾಗಿನ ಮನರಂಜನೆಯಗಳ ಬಗ್ಗೆ ಹಿರಿಯರು ಅನುಭವ ಹಂಚಿಕೊಂಡರು.
ಮಕ್ಕಳು ಹಿರಿಯರನ್ನು ಅರ್ಥ ಮಾಡಿಕೊಂಡು ಪರಸ್ಪರ ಸೇತುವಾಗಿಸುವ ಸಲುವಾಗಿ ಕೆಲವು ಚಟುವಟಿಕೆಗಳನ್ನು ಮಾಡಲಾಯಿತು.
ಸ್ಥಳ :- ಸಮುದಾಯ ಗ್ರಂಥಾಲಯ ದೊಡ್ಡಿಗುಂಟ
ದಿನಾಂಕ _:- 01/12/2024

ಮಹಿಳಾ ಜಾಗೃತಿ ತಂಡವನ್ನು  ಮಹಿಳೆಯರಿಗೆ ಜಾಗೃತಿ  ಮೂಡಿಸುವ ಸಲುವಾಗಿ  ಬೆಂಗಳೂರಿಗೆ  ಬೊಮ್ಮನಹಳ್ಳಿ. ಮೈಸೂರು ರಸ್ತೆ. ಪೀಣ್ಯ.ಕೋರಮಂಗಲ.ಲಿಂಗರಾಜಪ...
11/12/2024

ಮಹಿಳಾ ಜಾಗೃತಿ ತಂಡವನ್ನು ಮಹಿಳೆಯರಿಗೆ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರಿಗೆ ಬೊಮ್ಮನಹಳ್ಳಿ. ಮೈಸೂರು ರಸ್ತೆ. ಪೀಣ್ಯ.ಕೋರಮಂಗಲ.ಲಿಂಗರಾಜಪುರಂ . ಇನ್ನೂ ಹೆಚ್ಚಿನ ವಲಯಗಳಲ್ಲಿ ಗುಂಪುಗಳನ್ನು ರಚನೆ ಮಾಡಿ ಅವರಿಗೆ ತರಬೇತಿ ಮಾಡಿ. ಅವರುಗಳನ್ನು ಒಟ್ಟಾರೆ ಸೇರಿಸಿ ಕಾರ್ಯಕ್ರಮ ವನ್ನು ಆಯೋಜಿಸಲಾಯಿತು. ಸ್ಥಳ:- ಇಂಡಿಯನ್ ಸೊಸಿಯಲ್ ಇನ್ಸ್ಟಿಟ್ಯೂಟ್. ಬೆಂಗಳೂರು

 #ಬೇರುಗಳೊಂದಿಗೆ ಚಿಗುರುಗಳು. ಫೆಡಿನಾದ ಸಮುದಾಯ ಗ್ರಂಥಾಲಯದಲ್ಲಿ ಹಿರಿಯರೊಂದಿಗೆ  ಮಕ್ಕಳ  ಅನುಭವ ಹಂಚಿಕೆಗಳು ಆಟ, ಹಾಡು ,ಕುಣಿತ ಇಲ್ಲವೋ ಇರುತ್...
30/11/2024

#ಬೇರುಗಳೊಂದಿಗೆ ಚಿಗುರುಗಳು.
ಫೆಡಿನಾದ ಸಮುದಾಯ ಗ್ರಂಥಾಲಯದಲ್ಲಿ ಹಿರಿಯರೊಂದಿಗೆ ಮಕ್ಕಳ ಅನುಭವ ಹಂಚಿಕೆಗಳು ಆಟ, ಹಾಡು ,ಕುಣಿತ ಇಲ್ಲವೋ ಇರುತ್ತದೆ....

On the occasion of Oct 1 International Day of Older Persons🧓🛠️! We Support the retired informal workers of Karnataka dem...
01/10/2024

On the occasion of Oct 1 International Day of Older Persons🧓🛠️! We Support the retired informal workers of Karnataka demand for their Right to Decent Pension, Health and Food Security. Our senior citizens deserve better rights and dignity.. Please sign and share widely.

Right to Social Security for ALL Retired Informal Sector Workers

25/08/2024 ರಂದು ಭಾನುವಾರ ನೆಡೆದ ಮನೆಗೆಲಸ ಕಾರ್ಮಿಕರು, ಕಟ್ಟಡ ಕಾರ್ಮಿಕರು, ನಿವೃತ್ತಿ ಹಿರಿಯ ನಾಗರಿಕರು , ಸೇರಿದಂತೆ  ಈಗಿರುವ ಕಾಲಘಟ್ಟದಲ್ಲ...
27/08/2024

25/08/2024 ರಂದು ಭಾನುವಾರ ನೆಡೆದ ಮನೆಗೆಲಸ ಕಾರ್ಮಿಕರು, ಕಟ್ಟಡ ಕಾರ್ಮಿಕರು, ನಿವೃತ್ತಿ ಹಿರಿಯ ನಾಗರಿಕರು , ಸೇರಿದಂತೆ ಈಗಿರುವ ಕಾಲಘಟ್ಟದಲ್ಲಿ ಅಧುನಿಕ ಗುಲಾಮಗಿರಿ ವ್ಯವಸ್ಥೆಯ ಬಗ್ಗೆ ಆಳವಾದ ಚರ್ಚೆಯೊಂದಿಗೆ ಅರ್ಥ ಮಾಡಿಕೊಂಡು ಮಂಡಿಸಲಾಯಿತು.

Address

P. B. No. 7101, 154, ANJANEYA TEMPLE Street DOMLUR VILLAGE , BANGALORE/
Bangalore
560071

Alerts

Be the first to know and let us send you an email when Fedina posts news and promotions. Your email address will not be used for any other purpose, and you can unsubscribe at any time.

Contact The Organization

Send a message to Fedina:

Share