ಉತ್ತರ ಕರ್ನಾಟಕ ಯುವ ವೇದಿಕೆ

ಉತ್ತರ ಕರ್ನಾಟಕ ಯುವ ವೇದಿಕೆ Contact information, map and directions, contact form, opening hours, services, ratings, photos, videos and announcements from ಉತ್ತರ ಕರ್ನಾಟಕ ಯುವ ವೇದಿಕೆ, Community Organization, Bangalore.

19/07/2025

ಉತ್ತರ ಕರ್ನಾಟಕ ಚಿಂತನ ಮಂಥನ

ಉತ್ತರ ಕರ್ನಾಟಕ ಚಿಂತನ ಮಂಥನ
19/07/2025

ಉತ್ತರ ಕರ್ನಾಟಕ ಚಿಂತನ ಮಂಥನ

10/07/2025
10/07/2025

Sharan Patil NORTH KARNATAKA North Karnataka Business Group UTTARA KARNATAKA Uttara Karnataka Jeevana ಉತ್ತರ ಕರ್ನಾಟಕ ಮಂದಿ ಉತ್ತರ ಕರ್ನಾಟಕ ಮಂದಿ ನಾವು

“ಉತ್ತರ ಕರ್ನಾಟಕ ಅಭಿವೃದ್ಧಿ ರಾಜ್ಯ ಮಟ್ಟದ ಚಿಂತನ ಮಂಥನ”ಮುಂದಿನ ತಲೆಮಾರಿಗೆ ಶಕ್ತಿಯುತ ತೀರ್ಮಾನಗಳನ್ನು ಕೈಗೊಳ್ಳಲು ಒಂದು ಪರಿಹಾರ ಕಂಡುಕೊಳ್ಳು...
05/07/2025

“ಉತ್ತರ ಕರ್ನಾಟಕ ಅಭಿವೃದ್ಧಿ ರಾಜ್ಯ ಮಟ್ಟದ ಚಿಂತನ ಮಂಥನ”
ಮುಂದಿನ ತಲೆಮಾರಿಗೆ ಶಕ್ತಿಯುತ ತೀರ್ಮಾನಗಳನ್ನು ಕೈಗೊಳ್ಳಲು ಒಂದು ಪರಿಹಾರ ಕಂಡುಕೊಳ್ಳುವ ಚಿಂತನ ಸಮಯ.

ಈ ಚಿಂತನ ಮಂಥನದಲ್ಲಿ ಭಾಗವಹಿಸಿ ನಿಮ್ಮ ಅಮೂಲ್ಯ ಅಭಿಪ್ರಾಯ, ಮಾರ್ಗದರ್ಶನ, ಉತ್ತರ ಕರ್ನಾಟಕ ಕುಂಠಿತ ಅಭಿವೃದ್ಧಿಯ ಅವಲೋಕನ, ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳುವ ಸಮಯಕ್ಕೆ ಸಾಕ್ಷಿಯಾಗಲು ತಮ್ಮಲಿ ವಿನಂತಿಪೂರ್ವಕ ಕೋರಿಕೆ.

ದಿನಾಂಕ: 06.07.2025, ಭಾನುವಾರ
ಸಮಯ: 11.00 am
ಸ್ಥಳ: Hotel Swathi
Lamington Road, Ballari - Hubballi Rd, opposite Hdmc, Hubballi, Karnataka 580020
https://g.co/kgs/ar5Tssk

ಸಂಪರ್ಕ:
+919886084903
+919342339999
+919742669290

ನಿಮ್ಮ ಉಪಸ್ಥಿತಿ ಉತ್ತರ ಕರ್ನಾಟಕದ ನೋವಿನ ಸ್ಥಿತಿಗೆ ಕನ್ನಡಿ.

ಧನ್ಯವಾದಗಳು.
ಉತ್ತರ ಕರ್ಣಾಟಕ ವಿವಿಧ ಸಂಘಗಳ ಸಮೂಹದ ಸಹಯೋಗದೊಂದಿಗೆ !

13/09/2024
27/04/2024

ಮತ್ತೆ ಉತ್ತರ ಕರ್ನಾಟಕದ 14/14 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿ ಭಾರತದ ಭದ್ರ ಬುನಾದಿಗೆ ಬಲ ಪಡಿಸೋಣ !

ದಯವಿಟ್ಟು ಎಲ್ಲರೂ ನಿಮ್ಮ ಮತವನ್ನು ತಪ್ಪದೇ ಚಲಾಯಿಸಿ 🙏

Basanagouda Patil Yatnal Basanagouda Patil Yatnal B R Patil yatnal Yatnal Brigade - ಯತ್ನಾಳ ಬ್ರಿಗೇಡ್ Yatnal Brigade - ಯತ್ನಾಳ್ ಬ್ರಿಗೇಡ್ Basanagouda R Patil - The Visionary Namma Vijayapura ನಮ್ಮ ವಿಜಯಪುರ @ಬಸನಗೌಡ ಪಾಟೀಲ್ ಯತ್ನಾಳ್
#ಮೋದಿ

Address

Bangalore
560002

Website

Alerts

Be the first to know and let us send you an email when ಉತ್ತರ ಕರ್ನಾಟಕ ಯುವ ವೇದಿಕೆ posts news and promotions. Your email address will not be used for any other purpose, and you can unsubscribe at any time.

Share