Bodhi Tree

Bodhi Tree Awakening towards Education, Employment & Community Empowerment.

News Coverage of 27th Program
01/05/2025

News Coverage of 27th Program

27th Apr 2025, Devanahalli.BodhiTree Team has organised a seminar on ‘Rethinking and Revisiting Ambedkarism, Education a...
01/05/2025

27th Apr 2025, Devanahalli.
BodhiTree Team has organised a seminar on ‘Rethinking and Revisiting Ambedkarism, Education as Liberation: Ambedkar’s call for rural upliftment’ on occasion of Dr. BR Ambedkar Jayanthi. presided over by Adv. Mahesh Das

Dr. Shivakumar, Director of Akka IAS Academy, as the chief guest. emphasized that true tribute to Ambedkar lies not in grand celebrations but in reading his works and applying his principles in everyday life.
He encouraged marginalized communities to become self-reliant and thrive in the era of rapid technological growth.

The program included thoughtful essay presentations by students on Ambedkar’s contributions. Several individuals were felicitated for their service to education, social justice, and community upliftment—including Mrs. Lakshmi Gopinath (Bahujan activist), Mrs. Arundhati Siddharth (Buddhist Practitioner), Mr. Narasimhaiah (District Social Welfare Officer), Mr. Mariswamy (retired Canara Bank manager), and Mr. Vijaykumar S. (Principal, Govt. Institute of Printing Technology).

ಆತ್ಮೀಯ ಬಂಧುಗಳೇ,ಅಪ್ರತಿಮ ದೇಶಪ್ರೇಮಿ, ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಡಾ।। ಬಿ.ಆರ್. ಅಂಬೇಡ್ಕರ್ ರವರ ಜಯಂತೋತ್ಸವದ ಅಂಗ...
26/04/2025

ಆತ್ಮೀಯ ಬಂಧುಗಳೇ,
ಅಪ್ರತಿಮ ದೇಶಪ್ರೇಮಿ, ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಡಾ।। ಬಿ.ಆರ್. ಅಂಬೇಡ್ಕರ್ ರವರ ಜಯಂತೋತ್ಸವದ ಅಂಗವಾಗಿ ಬೋಧಿ ಟ್ರೀ ಸಂಸ್ಥೆಯವರು ದಿನಾಂಕ:27.04.2025ರ ಭಾನುವಾರದಂದು ಆಯೋಜಿಸುತ್ತಿರುವ ಕಾರ್ಯಕ್ರಮಕ್ಕೆ ಶಿಕ್ಷಣ ಮತ್ತು ಉದ್ಯೋಗದ ಕುರಿತು ಮಾತನಾಡಲು ಅಕ್ಕ IAS ಅಕಾಡೆಮಿಯ ಮುಖ್ಯಸ್ಥರಾದ ಡಾ।। ಶಿವಕುಮಾರ್ ರವರು ಆಗಮಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ನಮ್ಮ ವಿದ್ಯಾರ್ಥಿ ಮತ್ತು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸೋಣ. ಈ ಮೂಲಕ ಕಾರ್ಯಕ್ರಮವನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸೋಣ.

ಧನ್ಯವಾದಗಳು
ಎಂ. ಮಹೇಶ್ ದಾಸ್,
ವಕೀಲರು, ದೇವನಹಳ್ಳಿ

Dear Friends,On the auspicious occasion of the birth anniversary of the unparalleled patriot, architect of the Indian Co...
26/04/2025

Dear Friends,

On the auspicious occasion of the birth anniversary of the unparalleled patriot, architect of the Indian Constitution, and great humanitarian Dr. B.R. Ambedkar, Bodhi Tree Foundation is organizing a special event on Sunday, 27th April 2025.

We are honored to announce that Dr. Shivakumara Director of Akka IAS Academy, will be gracing the occasion as the chief guest and will be delivering an insightful address on the topics of Education and Employment.

We wholeheartedly encourage our students and youth to participate in large numbers, draw inspiration, and make the most of this enriching opportunity. Let us come together to make this event a grand success.

With sincere regards,
BodhiTree, Bangalore

Akka IAS Academy AKKA IAS Academy Bodhi Tree

ದೇವನಹಳ್ಳಿ ತಾಲ್ಲೂಕು ದುದ್ದನಹಳ್ಳಿಯಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಆಚರಣೆದುದ್ದನಹಳ್ಳಿ, 20 ಏಪ್ರಿಲ್ 2025 – ದುದ್ದನಹಳ್ಳಿಯಲ್ಲಿ ಇಂದು ...
21/04/2025

ದೇವನಹಳ್ಳಿ ತಾಲ್ಲೂಕು ದುದ್ದನಹಳ್ಳಿಯಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಆಚರಣೆ

ದುದ್ದನಹಳ್ಳಿ, 20 ಏಪ್ರಿಲ್ 2025 – ದುದ್ದನಹಳ್ಳಿಯಲ್ಲಿ ಇಂದು ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಭವ್ಯವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜನರಲ್ಲಿ ಸಾಮಾಜಿಕ ನ್ಯಾಯದ ಕುರಿತು ಅರಿವು ಮೂಡಿಸಲು ಕಾರ್ಯಕ್ರಮವನ್ನು ರೂಪಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣವನ್ನು ಡಾ. ಶಿವಕುಮಾರ್ ಸಾರ್ ನೀಡಿದರು. ಅವರು ತಮ್ಮ ಭಾಷಣದಲ್ಲಿ ಬಾಬಾಸಾಹೇಬರ ಬದುಕು, ತತ್ವ, ಮತ್ತು ಭಾರತದ ಸಂವಿಧಾನ ರಚನೆಗೆ ನೀಡಿದ ಅವರ ಅಮೂಲ್ಯ ಕೊಡುಗೆಗಳ ಬಗ್ಗೆ ವಿವರವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಬೋಧಿ ಟ್ರೀ ಮೆಂಟರ್ ಮಹೇಶ್ ದಾಸ್, ಹಿರಿಯ ವಕೀಲರಾದ ಸಿದ್ಧಾರ್ಥ ಅವರುಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಗ್ರಾಮದ ಪಂಚಾಯಿತಿ ಸದಸ್ಯರು, ಸರ್ಕಾರಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

Bodhi Tree

Today(12th Apr 2025), Our esteemed Bodhi Tree mentor, Adv. Mahesh Das sir, conducted an impactful seminar on the topic “...
12/04/2025

Today(12th Apr 2025), Our esteemed Bodhi Tree mentor, Adv. Mahesh Das sir, conducted an impactful seminar on the topic “Digital Literacy for Women” at FOXCONN Company.
The session aimed to empower women with essential digital knowledge and tools, enabling them to confidently navigate the digital world.
Organized under the guidance of Bodhi Tree, Bangalore dedicated to driving scalable solutions for education and community development in rural areas.

Bodhi Tree Foxconn Foxconn Group

"Awakening towards Education, Employment & Empowerment"– Bodhi Tree Awareness Program : "After 10th, What Next? "📅 Date:...
13/03/2025

"Awakening towards Education, Employment & Empowerment"
– Bodhi Tree

Awareness Program : "After 10th, What Next? "

📅 Date: 12th Mar'25
⏰ Time: 03:00 PM
📍 Venue: Mahabodhi Sathva High School, Kundana, Devanahalli

Presented by : Mahesh Das, Advocate, Devanahalli

Special Thanks : Vishwas KM, Rangavarna

"Awakening towards Education, Employment & Empowerment"– Bodhi Tree Awareness Program : "After 10th, What Next? "📅 Date:...
13/03/2025

"Awakening towards Education, Employment & Empowerment"
– Bodhi Tree

Awareness Program : "After 10th, What Next? "

📅 Date: 5th Mar'25
⏰ Time: 03:00 PM
📍 Venue: Govt High School, Avalagurki, Chikkaballapure

Presented by : Mahesh Das, Advocate, Devanahalli

Special Thanks : Manjunath KM, Forest Dept.

01/01/2025

ಕೋರೆಗಾಂವ್ ವಿಜಯೋತ್ಸವದ
ವೀರ ಗಾಥೆಯ ಕುರಿತು ಸಹೋದರ ಮಹೇಶ್ ದಾಸ್ ರವರು ಮಾತನಾಡಿರುವುದು

ಜೈ ಭೀಮ್!ಜೊನ್ನಹಳ್ಳಿಯ ಶ್ರೀ ಮಾರುತಿ ಪ್ರೌಢಶಾಲೆಯಲ್ಲಿ ಇಂದು ನಡೆದ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನದ ಕಾರ್ಯಾಗಾರ ಯಶಸ್ವಿಯಾಗಿ ಸಂಪನ್ನಗೊ...
19/12/2024

ಜೈ ಭೀಮ್!

ಜೊನ್ನಹಳ್ಳಿಯ ಶ್ರೀ ಮಾರುತಿ ಪ್ರೌಢಶಾಲೆಯಲ್ಲಿ ಇಂದು ನಡೆದ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನದ ಕಾರ್ಯಾಗಾರ ಯಶಸ್ವಿಯಾಗಿ ಸಂಪನ್ನಗೊಂಡಿದ್ದಕ್ಕಾಗಿ ಹರ್ಷವನ್ನು ವ್ಯಕ್ತಪಡಿಸುತ್ತೇವೆ. ಬೋಧಿ ಟ್ರೀ ಬೆಂಗಳೂರು ಸಂಸ್ಥೆಯ ಈ ಪ್ರಯತ್ನ ವಿದ್ಯಾರ್ಥಿಗಳ ಭವಿಷ್ಯಕ್ಕೆ ದೃಷ್ಟಿಕೋನವನ್ನು ನೀಡಲು ಮತ್ತು ಬಾಬಾ ಸಾಹೇಬರ ಸಮಾನತೆಯ ಕನಸಿನ ಸಮಾಜದ ನಿರ್ಮಾಣದ ಕಡೆಗೆ ಹೆಜ್ಜೆ ಹಾಕಲು ಮಹತ್ವಪೂರ್ಣವಾದುದಾಗಿದೆ.

ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿ ಸಂಬಂಧಿತ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ, ಅವರ ಭವಿಷ್ಯಕ್ಕಾಗಿ ಸ್ಪಷ್ಟ ದಿಕ್ಕುಗಳನ್ನು ನೀಡಲಾಗಿದೆ. ಈ ಪ್ರಯತ್ನವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲಾ ಸಹಭಾಗಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ.

ಬೋಧಿ ಟ್ರೀ ಬಾಬಾ ಸಾಹೇಬರ ಆದರ್ಶಗಳನ್ನು ಪಾಲಿಸಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನಡೆಸಲು ಬದ್ಧವಾಗಿದೆ.

ಜೈ ಭೀಮ್!

Address

Devanahalli
Bangalore
562110

Website

Alerts

Be the first to know and let us send you an email when Bodhi Tree posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bodhi Tree:

Share