ರಾಷ್ಟ್ರೋತ್ಥಾನ ರಕ್ತ ಕೇಂದ್ರ Rashtrotthana Blood Centre

  • Home
  • India
  • Bangalore
  • ರಾಷ್ಟ್ರೋತ್ಥಾನ ರಕ್ತ ಕೇಂದ್ರ Rashtrotthana Blood Centre

ರಾಷ್ಟ್ರೋತ್ಥಾನ ರಕ್ತ ಕೇಂದ್ರ Rashtrotthana Blood Centre Rashtrotthana Blood Centre is a Regional Blood Transfusion Centre, Recg. by Government of Karnataka

ರಾಷ್ಟ್ರೋತ್ಥಾನ ರಕ್ತಕೇಂದ್ರ - ಬೆಂಗಳೂರಿಗೆ ತಿರುಗಾಡುತ್ತಾ ರಕ್ತ ಸಂಗ್ರಹಿಸಲು 2 ವಾಹನಗಳು, Wabtec Corporation ಅವರಿಂದBengaluru, May 28...
29/05/2026

ರಾಷ್ಟ್ರೋತ್ಥಾನ ರಕ್ತಕೇಂದ್ರ - ಬೆಂಗಳೂರಿಗೆ ತಿರುಗಾಡುತ್ತಾ ರಕ್ತ ಸಂಗ್ರಹಿಸಲು 2 ವಾಹನಗಳು, Wabtec Corporation ಅವರಿಂದ

Bengaluru, May 28: Two Mobile Blood Collection Vehicles were donated to Rashtrotthana Blood Centre by Wabtec India Industrial Pvt Ltd, through its CSR. The Vehicles were launched and inducted for service herein Export Promotion Industrial Park (EPIP) Phase 2, Whitefield and ITC Green Centre, Banasawadi.

From Wabtec, Sri Yogesh Kumar, Vice President - Technology; Sri Rakesh Jain, Vice President - Digital Intelligence; and from Rashtrotthana Parishat, Sri K S Narayana, Treasurer; Smt. Asha Ashok, Managing Committee Member; Smt. Auradha J, Technical Supervisor, RBC; Dr. Sumithra P, Medical Officer, RBC; were present.

Rashtrotthana Blood Centre
#7, Gavipuram Guttahalli, Kempegowda Nagar, Bengaluru – 560 004
Contact: 99459 00273/ 96060 80783/ 96060 80784/ 96060 80785
Learn More: https://bloodcentre.rashtrotthana.org/

21/05/2026
14/05/2026

ತಲಸ್ಸೆಮಿಯಾ ಬಾಧಿತರ ಬವಣೆಯನ್ನು ನೀಗಿಸೋಣ ಬನ್ನಿ!
ಬೇಸಿಗೆಯ ಬೇಗೆಯಲ್ಲಿ ರಜೆಯ ಮಜದೊಳಗೆ ರಕ್ತದ ಸೆಲೆಗಳು ಕ್ಷೀಣಿಸಿವೆ.
5-10 ಮಂದಿ ಇದ್ದರೂ ಸರಿ... ಕರೆಮಾಡಿ, ರಕ್ತದಾನ ಮಾಡಿ.

Rashtrotthana Blood Centre
#7, Gavipuram Guttahalli, Kempegowda Nagar,
Bengaluru – 560 004
Ph: 080-2660 8870, 2974 7870, 099452 99369
Email: [email protected]
Learn More: https://bloodcentre.rashtrotthana.org/

08/05/2026

ತಲಸ್ಸೆಮಿಯಾ ದಿನ: ಅರಿವು, ಆರೈಕೆ ಮತ್ತು ಆಶಾಕಿರಣ

ಪ್ರತಿ ವರ್ಷ ಮೇ 8ರಂದು ವಿಶ್ವ ತಲಸ್ಸೆಮಿಯಾ ದಿನವನ್ನು ಆಚರಿಸಲಾಗುತ್ತದೆ. ಈ ಅಪರೂಪದ ರಕ್ತ ವ್ಯಾಧಿಯಿಂದ ಬಳಲುತ್ತಿರುವ ಲಕ್ಷಾಂತರ ಮಕ್ಕಳ ಕಡೆಗೆ ಸಮಾಜದ ಗಮನ ಸೆಳೆಯುವುದೇ ಈ ದಿನದ ಮೂಲ ಉದ್ದೇಶ. ತಲಸ್ಸೆಮಿಯಾ ಎಂಬುದು ಒಂದು ಆನುವಂಶಿಕ ರಕ್ತ ವ್ಯಾಧಿ. ದೋಷಪೂರಿತ ಹಿಮೋಗ್ಲೋಬಿನ್ ಸಂಶ್ಲೇಷಣೆಯಿಂದ ಉದ್ಭವಿಸುವ ಈ ರೋಗದಲ್ಲಿ ರಕ್ತದ ಕೆಂಪು ರಕ್ತ ಕಣಗಳ ಉತ್ಪಾದನೆ ತೀವ್ರವಾಗಿ ಕಡಿಮೆಯಾಗುತ್ತದೆ. ಇದನ್ನು ಮುಖ್ಯವಾಗಿ ಆಲ್ಫಾ ತಲಸ್ಸೆಮಿಯಾ ಮತ್ತು ಬೀಟಾ ತಲಸ್ಸೆಮಿಯಾ ವಿಂಗಡಿಸಬಹುದು.

ತೀವ್ರ ಸ್ವರೂಪದ ರೋಗಿಗಳಿಗೆ ಜೀವನಪರ್ಯಂತ ಪ್ರತಿ 15 ರಿಂದ 20 ದಿನಗಳಿಗೊಮ್ಮೆ ರಕ್ತ ವರ್ಗಾವಣೆ ಅನಿವಾರ್ಯ. ರಕ್ತ ವರ್ಗಾವಣೆ ಅವಲಂಬಿತ ರೋಗಿಗಳ ಪೈಕಿ 23.8% ಮಂದಿ ಕಬ್ಬಿಣ ಸಂಚಯ (Iron Accumulation ಅಥವಾ Iron Overload) ಮತ್ತು ಕಿಲೇಷನ್ ಚಿಕಿತ್ಸೆಯ (Chelation Therapy) ಕೊರತೆಯಿಂದ ಸೋಂಕಿಗೆ ತುತ್ತಾಗುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ. ‘ಅಸ್ಥಿಮಜ್ಜೆ’ಯ ಕಸಿ (Bone Marrow Transplant) ಮಾತ್ರ ಈ ರೋಗಕ್ಕೆ ಪೂರ್ಣ ಪರಿಹಾರ ನೀಡಬಲ್ಲದು.

ಭಾರತದಲ್ಲಿ ತಲಸ್ಸೆಮಿಯಾ ವಾಹಕರ ಪ್ರಮಾಣ 1% ರಿಂದ 3% ಇದ್ದು, ಪ್ರತಿ ವರ್ಷ ಸುಮಾರು 10,000 ತಲಸ್ಸೆಮಿಯಾ ಪೀಡಿತ ಮಕ್ಕಳು ಜನಿಸುತ್ತಾರೆ. ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ, ಹುಬ್ಬಳ್ಳಿ ಮತ್ತು ದಾವಣಗೆರೆಯ ಸಂಶೋಧಕರ ಅಧ್ಯಯನವು (ಕುಲಕರ್ಣಿ ಮತ್ತು ಇತರರು, 2011) ಒಂದು ಕಳವಳಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಕರ್ನಾಟಕ ಭಾರತದಲ್ಲೇ ಅತ್ಯಧಿಕ ಬೀಟಾ-ತಲಸ್ಸೆಮಿಯಾ ರೂಪಾಂತರಗಳನ್ನು ಹೊಂದಿರುವ ರಾಜ್ಯವಾಗಿದೆ! ಪ್ರಸ್ತುತ, ರಾಜ್ಯದಲ್ಲಿ 15,000ಕ್ಕೂ ಹೆಚ್ಚು ಜನರು ತಲಸ್ಸೆಮಿಯಾದಿಂದ ಬಳಲುತ್ತಿದ್ದು, ಇವರಲ್ಲಿ ಹೆಚ್ಚಿನ ಮಂದಿ ಸೂಕ್ತ ಆರೈಕೆಯಿಲ್ಲದೇ ನರಳುತ್ತಿದ್ದಾರೆ.

ರಾಷ್ಟ್ರೋತ್ಥಾನ ಸಂರಕ್ಷಾ: ಒಂದು ಆಶಾಕಿರಣ
ಕಳೆದ 60 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ರಾಷ್ಟ್ರೋತ್ಥಾನ ಪರಿಷತ್, ಆಗಸ್ಟ್ 19, 2013ರಂದು ಕೇವಲ 19 ಮಕ್ಕಳ ಚಿಕಿತ್ಸೆಯೊಂದಿಗೆ ಸಂರಕ್ಷಾ ಯೋಜನೆಯನ್ನು ಆರಂಭಿಸಿತು. ಬೆಂಗಳೂರಿನ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ರಕ್ತಕೇಂದ್ರದ 3ನೇ ಮಹಡಿಯಲ್ಲಿ ನೆಲೆಗೊಂಡಿರುವ ಈ ಕೇಂದ್ರ ಇಂದು 7 ರಾಜ್ಯದ 29 ಜಿಲ್ಲೆಗಳ 400ಕ್ಕೂ ಹೆಚ್ಚು ಮಕ್ಕಳಿಗೆ ಸಂಪೂರ್ಣ ಉಚಿತ ಆರೈಕೆ ನೀಡುತ್ತಿದೆ.

ಈ ತಲಸ್ಸೆಮಿಯಾ ದಿನದಂದು ಒಂದು ಜವಾಬ್ದಾರಿಯುತ ಹಾಗೂ ಮಾನವೀಯ ವ್ಯಕ್ತಿಯು ಮಾಡಬೇಕಾದ ಕೆಲಸವೆಂದರೆ, ನಿಯಮಿತ ರಕ್ತದಾನ, ವಿವಾಹ ಪೂರ್ವ ತಲಸ್ಸೆಮಿಯಾ ತಪಾಸಣೆ, ಮತ್ತು ಸಂರಕ್ಷಾದಂತಹ ಸಂಸ್ಥೆಗಳಿಗೆ ಆರ್ಥಿಕ ಹಾಗೂ ಮೂಲಭೂತ ಸೌಕರ್ಯಗಳ ಸಹಯೋಗ.

ಒಂದು ಮಗುವಿಗೆ ರಕ್ತ ವರ್ಗಾವಣೆಯನ್ನು ಪ್ರಾಯೋಜಿಸುವ (sponsor) ಮೂಲಕ, ಕಿಲೇಶನ್ ಚಿಕಿತ್ಸಾ ವೆಚ್ಚ ಭರಿಸುವ ಮೂಲಕ, ಅಥವಾ ತಲಸ್ಸೆಮಿಯಾ ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ ನಾವು ಈ ಮಕ್ಕಳ ಬದುಕಿಗೆ ಬೆಳಕು ತೋರಬಹುದು.

ಸಂರಕ್ಷಾ - ತಲಸ್ಸೆಮಿಯಾ ಡೇ ಕೇರ್ ಸೆಂಟರ್
#07, ರಾಷ್ಟ್ರೋತ್ಥಾನ ರಕ್ತ ಕೇಂದ್ರ, 3ನೇ ಮಹಡಿ, ಗವಿಪುರ ಗುಟ್ಟಹಳ್ಳಿ, ಕೆಂಪೇಗೌಡನಗರ, ಬೆಂಗಳೂರು – 560 004
Ph: 94483 96110
Email: [email protected]
Learn More: http://samraksha.rashtrotthana.org/

06/05/2026

ಮೇ 8ರ ತಲಸ್ಸೆಮಿಯಾ ದಿನಾಚರಣೆಯನ್ನು ರಕ್ತದಾನದೊಂದಿಗೆ ಸಾರ್ಥಕಗೊಳಿಸೋಣ ಬನ್ನಿ!
Let's make May 8th Thalassemia Day meaningful with Blood Donation. Join us!

@ Rashtrotthana Hospital, RR Nagar, Bengaluru
Locate: https://maps.app.goo.gl/EnMTkvDLiHkFN4Cu7

Learn More: https://rashtrotthanahospital.com/

08/04/2026

Rashtrotthana Blood Centre – Hubli proudly participated in the record-breaking Blood Donation Campaign 2025. This initiative by Samvedana – II, involving 1,055 camps, has been officially recognized by the World Record of Excellence, England.

Learn More: https://bloodcentrehubli.rashtrotthana.org/

28/03/2026
01 Blood Donation Camps were Organized and total 62 Units of Blood collected.* Camp @ Shree Bharathi Vidyalaya, Hampinag...
25/03/2026

01 Blood Donation Camps were Organized and total 62 Units of Blood collected.

* Camp @ Shree Bharathi Vidyalaya, Hampinagar, Vijayanagar - 62 Units

Thanks to all donors for supporting this Noble cause.

Rashtrotthana Blood Centre
#7, Gavipuram Guttahalli, Kempegowda Nagar,
Bengaluru – 560 004
Ph: 080-2660 8870, 2974 7870, 099452 99369
Email: [email protected]
https://bloodcentre.rashtrotthana.org

Address

#7, Gavipuram Guttahalli, Kempegowda Nagar
Bangalore
560004

Alerts

Be the first to know and let us send you an email when ರಾಷ್ಟ್ರೋತ್ಥಾನ ರಕ್ತ ಕೇಂದ್ರ Rashtrotthana Blood Centre posts news and promotions. Your email address will not be used for any other purpose, and you can unsubscribe at any time.

Contact The Organization

Send a message to ರಾಷ್ಟ್ರೋತ್ಥಾನ ರಕ್ತ ಕೇಂದ್ರ Rashtrotthana Blood Centre:

Share