03/09/2026
ಪ್ರಪಂಚ ಚಿರಂಜೀವಿ ಯುವ ಸೇನೆ ತಂಡದವರಿಂದ ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🦚💙🙏
ಶ್ರೀಕೃಷ್ಣನ ಕೃಪೆ, ಪ್ರೀತಿ ಮತ್ತು ಆಶೀರ್ವಾದವು ಎಲ್ಲರ ಜೀವನದಲ್ಲೂ ಸದಾ ನೆಲೆಸಿರಲಿ.
ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷವನ್ನು ಕರುಣಿಸಲಿ. 🌸✨
ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🙏🦚
#ಶ್ರೀಕೃಷ್ಣಜನ್ಮಾಷ್ಟಮಿ #ಕೃಷ್ಣಜನ್ಮಾಷ್ಟಮಿ #ಶ್ರೀಕೃಷ್ಣ #ಕೃಷ್ಣ #ಜನ್ಮಾಷ್ಟಮಿ #ಹಬ್ಬದಶುಭಾಶಯಗಳು #ಕನ್ನಡ #ಕರ್ನಾಟಕ