Samidha Foundation Trust

Samidha Foundation Trust Focusing On 3 verticals. Education (Shikshana),Awareness(Jagriti) and Organise(Sangatane).

ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ, ಹಿಂದೂ ಧರ್ಮ ಪ್ರತಿಪಾದಕ, ಸಿಡಿಲ‌ಸಂತ, ಯುವ ಸಮುದಾಯದ ಆರಾಧ್ಯ ದೈವ ಸ್ವಾಮಿ ವ...
12/01/2025

ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ, ಹಿಂದೂ ಧರ್ಮ ಪ್ರತಿಪಾದಕ, ಸಿಡಿಲ‌ಸಂತ, ಯುವ ಸಮುದಾಯದ ಆರಾಧ್ಯ ದೈವ ಸ್ವಾಮಿ ವಿವೇಕಾನಂದರ 162 ನೇ ಜನ್ಮ ಜಯಂತಿಯ ಶುಭಾಶಯಗಳು 💐💐🙏🙏🚩🚩

ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.Happy Children's Day
14/11/2024

ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

Happy Children's Day

ಆಗಷ್ಟ 15 ರಂದು 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಮೀಧಾ ಫೌಂಡೇಷನ್ ಟ್ರಸ್ಟ ಹಾಗೂ ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆ ಸಹಯೋಗದಲ್ಲಿ ಹ...
17/08/2024

ಆಗಷ್ಟ 15 ರಂದು 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಮೀಧಾ ಫೌಂಡೇಷನ್ ಟ್ರಸ್ಟ ಹಾಗೂ ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ವರದಿ ಇಂದಿನ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ

ಸಮೀಧಾ ಫಂಡೇಷನ್ ಟ್ರಸ್ಟ(ರಿ)., ಹಾಗೂ ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆ ಸಹಯೋಗದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುಂಡಗೋಡ್ ತಾ...
15/08/2024

ಸಮೀಧಾ ಫಂಡೇಷನ್ ಟ್ರಸ್ಟ(ರಿ)., ಹಾಗೂ ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆ ಸಹಯೋಗದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುಂಡಗೋಡ್ ತಾಲ್ಲೂಕಿನ ದಟ್ಟ ಕಾಡಿನ‌ಮದ್ಯೆಯಲ್ಲಿ ಇರುವ ಬಾಳೆಹಳ್ಳಿ ಗ್ರಾಮದ ಶಾಲೆಯಲ್ಲಿ ಶಾಲಾ ಪರಿಕರ ವಿತರಣೆ ಹಾಗೂ ವೃಕ್ಷಾರೋಪಣ ಕಾರ್ಯಕ್ರಮ ನಡೆಸಲಾಯಿತು. ಸುಮಾರು 4,000 ರೂಪಾಯಿ ಮೌಲ್ಯದ ಶಾಲಾ ಪರಿಕರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಮೀಧಾ ಫೌಂಡೇಷನ್ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀ ಸಂತೋಷ್ ವರಕ್, ಟ್ರಸ್ಟ ಕಾರ್ಯದರ್ಶಿಗಳು ಹಾಗೂ ಯುವ ಸೇನಯ ಸದಸ್ಯರಾದ ಶ್ರೀ ಬಮ್ಮು ಫೋಂಡೆ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀ ಲಕ್ಷ್ಮಣ ಕೋಕರೆ ಭಾಗವಹಿಸಿದ್ದರು. 🙏🇮🇳

*ಸಮೀಧಾ ಫೌಂಡೇಷನ್ ಟ್ರಸ್ಟ (ರಿ).,* ಹಾಗೂ *ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆ* ಸಹಯೋಗದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯಂದು ಮುಂಡಗೋಡ್...
13/08/2024

*ಸಮೀಧಾ ಫೌಂಡೇಷನ್ ಟ್ರಸ್ಟ (ರಿ).,* ಹಾಗೂ *ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆ* ಸಹಯೋಗದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯಂದು ಮುಂಡಗೋಡ್ ತಾಲ್ಲೂಕಿನ ಸ.ಕಿ.ಪ್ರಾ.ಶಾಲೆ ಬಾಳೆಹಳ್ಳಿಯಲ್ಲಿ *ಶಾಲಾ ಪರಿಕರ ವಿತರಣೆ ಹಾಗೂ ವೃಕ್ಷಾರೋಪಣ ಕಾರ್ಯಕ್ರಮ* ಹಮ್ಮಿಕೊಂಡಿರುತ್ತೇವೆ. 🇮🇳🇮🇳🇮🇳

Address

Bangalore
560027

Opening Hours

9am - 5pm

Website

Alerts

Be the first to know and let us send you an email when Samidha Foundation Trust posts news and promotions. Your email address will not be used for any other purpose, and you can unsubscribe at any time.

Contact The Organization

Send a message to Samidha Foundation Trust:

Share